ಬುಧವಾರ, 30 ಜುಲೈ 2025
×
ADVERTISEMENT

anti national post

ADVERTISEMENT

ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿ ಆರೋಪ: ಅಸ್ಸಾಂನಲ್ಲಿ 81 ಮಂದಿ ಬಂಧನ

ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಅಸ್ಸಾಂನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬಳಿಕ ಈ ಆರೋಪದಡಿ ಬಂಧಿಸಲ್ಪಟ್ಟವರ ಸಂಖ್ಯೆ 81ಕ್ಕೆ ತಲುಪಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ತಿಳಿಸಿದ್ದಾರೆ.
Last Updated 1 ಜೂನ್ 2025, 6:26 IST
ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿ ಆರೋಪ: ಅಸ್ಸಾಂನಲ್ಲಿ 81 ಮಂದಿ ಬಂಧನ

ಉತ್ತರ ಪ್ರದೇಶ | ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್‌: ಇಬ್ಬರ ಬಂಧನ

ಸಾಮಾಜಿಕ ಜಾಲತಾಣದಲ್ಲಿ ‘ದೇಶ ವಿರೋಧಿ’ ವಿಷಯವನ್ನು ಹಂಚಿಕೊಂಡಿರುವ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ಮೇ 2025, 13:14 IST
ಉತ್ತರ ಪ್ರದೇಶ | ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್‌: ಇಬ್ಬರ ಬಂಧನ

ದೇಶ ವಿರೋಧಿ ಘೋಷಣೆ, ಪಾಕ್ ಟಿ-ಶರ್ಟ್ ಧರಿಸಿ ಪೋಸ್ಟ್ ಹಾಕಿದ ವ್ಯಕ್ತಿಯ ಬಂಧನ

ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಬರೆದು ಪಾಕಿಸ್ತಾನದ ಟೀ-ಶರ್ಟ್ ಧರಿಸಿ ಪೋಸ್ಟ್ ಹಾಕಿದ 21 ವರ್ಷದ ಯುವಕನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ (ಎನ್‌ಎಸ್‌ಎ) ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
Last Updated 23 ಆಗಸ್ಟ್ 2021, 15:43 IST
ದೇಶ ವಿರೋಧಿ ಘೋಷಣೆ, ಪಾಕ್ ಟಿ-ಶರ್ಟ್ ಧರಿಸಿ ಪೋಸ್ಟ್ ಹಾಕಿದ ವ್ಯಕ್ತಿಯ ಬಂಧನ

ಕಲಬುರ್ಗಿ: ಮನೆ ಗೋಡೆ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ ಬರಹ

ಇಲ್ಲಿನ ಸಾಥ್ ಗುಂಬಜ್ ಬಳಿ ಕಿಶನ್ ರಾವ್ ಹಾಗರಗುಂಡಗಿ‌ ಎಂಬುವವರ ಮನೆ ಗೋಡೆಮೇಲೆ ದುಷ್ಕರ್ಮಿಗಳು ‘ಪಾಕಿಸ್ತಾನ ಜಿಂದಾಬಾದ್’ ಎಂದು ಬರೆದಿದ್ದಾರೆ
Last Updated 1 ಮಾರ್ಚ್ 2020, 7:24 IST
ಕಲಬುರ್ಗಿ: ಮನೆ ಗೋಡೆ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ ಬರಹ

ದೇಶ ವಿರೋಧಿ ಪೋಸ್ಟ್ ಹಾಕಿದರೆ ಕ್ರಮ: ಎಂ.ಬಿ. ಪಾಟೀಲ

ಭಯೋತ್ಪಾದಕ ದೇಶವಾಗಿರುವ ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಬೇಕು. ಭಯೋತ್ಪಾದನೆಯನ್ನೇ ಉದ್ಯಮ ಮಾಡಿಕೊಂಡಿರುವ ಆ ದೇಶವನ್ನು ಮೂಲೆಗುಂಪು ಮಾಡಬೇಕು
Last Updated 21 ಫೆಬ್ರುವರಿ 2019, 7:28 IST
ದೇಶ ವಿರೋಧಿ ಪೋಸ್ಟ್ ಹಾಕಿದರೆ ಕ್ರಮ: ಎಂ.ಬಿ. ಪಾಟೀಲ
ADVERTISEMENT
ADVERTISEMENT
ADVERTISEMENT
ADVERTISEMENT