ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

antique

ADVERTISEMENT

ಗುಜರಾತ್ | ₹26.8 ಕೋಟಿ ಮೌಲ್ಯದ ಕಲಾಕೃತಿಗಳು ವಶ

ಗುಜರಾತ್‌ನ ಕಚ್ ಜಿಲ್ಲೆಯ ಮುಂದ್ರಾ ಬಂದರಿನಿಂದ ಆಮದು ಮಾಡಿದ ಸರಕುಗಳಿಂದ ಅಂದಾಜು ₹26.8 ಕೋಟಿಗೂ ಅಧಿಕ ಮೌಲ್ಯದ ಪ್ರಾಚೀನ ವಸ್ತುಗಳು ಮತ್ತು ಐತಿಹಾಸಿಕ ಕಲಾಕೃತಿಗಳನ್ನು ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಶಪಡಿಸಿಕೊಂಡಿದೆ.
Last Updated 12 ಸೆಪ್ಟೆಂಬರ್ 2023, 4:44 IST
ಗುಜರಾತ್ | ₹26.8 ಕೋಟಿ ಮೌಲ್ಯದ ಕಲಾಕೃತಿಗಳು ವಶ

ಶಿವಾಜಿಯ 'ವಾಘ್ ನಖ್' ಡ್ಯಾಗರ್ ಬ್ರಿಟನ್‌ನಿಂದ ವಾಪಸ್ ತರಲಾಗುವುದು: ಕೇಂದ್ರ

ಮರಾಠ ರಾಜ ಛತ್ರಪತಿ ಶಿವಾಜಿ ಬಳಸಿದ್ದ ಅಪರೂಪದ 'ವಾಘ್ ನಖ್' ಡ್ಯಾಗರ್ ಅನ್ನು ಬ್ರಿಟನ್‌ನಿಂದ ಬ್ರಿಟನ್‌ನಿಂದ ಸ್ವದೇಶಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.
Last Updated 10 ಸೆಪ್ಟೆಂಬರ್ 2023, 4:31 IST
ಶಿವಾಜಿಯ 'ವಾಘ್ ನಖ್' ಡ್ಯಾಗರ್ ಬ್ರಿಟನ್‌ನಿಂದ ವಾಪಸ್ ತರಲಾಗುವುದು: ಕೇಂದ್ರ

Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..

Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..
Last Updated 10 ಆಗಸ್ಟ್ 2023, 4:45 IST
Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..

ಕಳವಾಗಿರುವ ಪ್ರಾಚೀನ ವಸ್ತು ಮರಳಿ ಪಡೆಯಲು ಸಾಂಸ್ಕೃತಿಕ ಕಾರ್ಯಪಡೆ ರಚಿಸಲು ಶಿಫಾರಸು

ನವದೆಹಲಿ: ಕಳವಾಗಿರುವ ಪ್ರಾಚೀನ ವಸ್ತುಗಳನ್ನು ಮರಳಿ ಪಡೆಯುವುದಕ್ಕಾಗಿಯೇ ವಿವಿಧ ಇಲಾಖೆಗಳನ್ನೊಳಗೊಂಡ ಕಾರ್ಯಪಡೆಯೊಂದನ್ನು ರಚಿಸಬೇಕು ಎಂದು ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
Last Updated 25 ಜುಲೈ 2023, 11:55 IST
ಕಳವಾಗಿರುವ ಪ್ರಾಚೀನ ವಸ್ತು ಮರಳಿ ಪಡೆಯಲು ಸಾಂಸ್ಕೃತಿಕ ಕಾರ್ಯಪಡೆ ರಚಿಸಲು ಶಿಫಾರಸು

ಭಾರತದಿಂದ ಕದ್ದು ಸಾಗಿಸಿದ್ದ 307 ಪುರಾತನ ವಸ್ತುಗಳನ್ನು ಹಿಂದಿರುಗಿಸಿದ ಅಮೆರಿಕ

15 ವರ್ಷಗಳ ತನಿಖೆಯಲ್ಲಿ ಈ ವಸ್ತುಗಳನ್ನು ಪತ್ತೆಮಾಡಲಾಗಿದೆ. ಇದರಲ್ಲಿ ಬಹುತೇಕವುಗಳನ್ನು ಕಲಾಕೃತಿಗಳ ವ್ಯಾಪಾರಿ ಸುಭಾಷ್ ಕಪೂರ್ ಅವರಿಂದ ವಶಪಡಿಸಿಕೊಳ್ಳಲಾಗಿದೆ.
Last Updated 19 ಅಕ್ಟೋಬರ್ 2022, 6:58 IST
ಭಾರತದಿಂದ ಕದ್ದು ಸಾಗಿಸಿದ್ದ 307 ಪುರಾತನ ವಸ್ತುಗಳನ್ನು ಹಿಂದಿರುಗಿಸಿದ ಅಮೆರಿಕ
ADVERTISEMENT
ADVERTISEMENT
ADVERTISEMENT
ADVERTISEMENT