ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Anubhava mantapa

ADVERTISEMENT

ಆಧುನಿಕ ಅನುಭವ ಮಂಟಪಕ್ಕೆ ₹ 50 ಕೋಟಿ ಬಿಡುಗಡೆ: ಈಶ್ವರ ಖಂಡ್ರೆ

‘ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಆಧುನಿಕ ಅನುಭವ ಮಂಟಪಕ್ಕೆ ರಾಜ್ಯ ಸರ್ಕಾರ ₹ 50 ಕೋಟಿ ಬಿಡುಗಡೆ ಮಾಡಿದೆ’ ಎಂದು ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Last Updated 9 ಫೆಬ್ರುವರಿ 2024, 16:10 IST
ಆಧುನಿಕ ಅನುಭವ ಮಂಟಪಕ್ಕೆ ₹ 50 ಕೋಟಿ ಬಿಡುಗಡೆ: ಈಶ್ವರ ಖಂಡ್ರೆ

ಅನುಭವ ಮಂಟಪ ಉತ್ಸವಕ್ಕೆ ಬಸವಕಲ್ಯಾಣ ಸಜ್ಜು

ವಿಶ್ವ ಬಸವಧರ್ಮ ಟ್ರಸ್ಟ್‌ನಿಂದ ಸತತ 43 ವರ್ಷಗಳಿಂದ ಇಲ್ಲಿನ ಅನುಭವ ಮಂಟಪದ ಪ್ರಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದು, 44ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಕೂಡ ಅದ್ದೂರಿಯಿಂದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
Last Updated 25 ನವೆಂಬರ್ 2023, 4:59 IST
ಅನುಭವ ಮಂಟಪ ಉತ್ಸವಕ್ಕೆ ಬಸವಕಲ್ಯಾಣ ಸಜ್ಜು

ನ್ಯಾ.ಶಿವರಾಜ ಪಾಟೀಲಗೆ ಅನುಭವ ಮಂಟಪ ಪ್ರಶಸ್ತಿ

ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿಯ ಪ್ರಸಕ್ತ ಸಾಲಿನ ‘ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ’ಗೆ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 8 ನವೆಂಬರ್ 2023, 23:30 IST
ನ್ಯಾ.ಶಿವರಾಜ ಪಾಟೀಲಗೆ ಅನುಭವ ಮಂಟಪ ಪ್ರಶಸ್ತಿ

ಅನುಭವ ಮಂಟಪ: ಒಳಮೀಸಲಾತಿ ವಿಭಜನೆಯಲ್ಲಅತಿ ಹಿಂದುಳಿದವರ ಪ್ರಾತಿನಿಧ್ಯ

ಮೀಸಲಾತಿ ಚರ್ಚೆ
Last Updated 7 ಡಿಸೆಂಬರ್ 2022, 19:29 IST
ಅನುಭವ ಮಂಟಪ: ಒಳಮೀಸಲಾತಿ ವಿಭಜನೆಯಲ್ಲಅತಿ ಹಿಂದುಳಿದವರ ಪ್ರಾತಿನಿಧ್ಯ

ಬಾಗಲಕೋಟೆ| ಬಸವ ಮ್ಯೂಸಿಯಂ ಅನಾವರಣಕ್ಕೆ ಸಿದ್ಧ

2,195 ಚದರ ಅಡಿಯಲ್ಲಿ ನಿರ್ಮಾಣವಾದ ಅನುಭವ ಮಂಟಪ ಕಲಾಕೃತಿ
Last Updated 30 ಅಕ್ಟೋಬರ್ 2022, 19:30 IST
ಬಾಗಲಕೋಟೆ| ಬಸವ ಮ್ಯೂಸಿಯಂ ಅನಾವರಣಕ್ಕೆ ಸಿದ್ಧ

ಸೆಂಟ್ರಲ್ ವಿಸ್ತಾದಲ್ಲಿ ‘ಅನುಭವ ಮಂಟಪ’ ಮಾದರಿ ಸ್ಥಾಪನೆ: ಪೂರಕ ಮಾಹಿತಿಗೆ ಕೋರಿಕೆ

ದೆಹಲಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾ ಕಟ್ಟಡದಲ್ಲಿನ ವಸ್ತು ಸಂಗ್ರಹಾಲಯದಲ್ಲಿ 12ನೇ ಶತಮಾನದ ‘ಅನುಭವ ಮಂಟಪ’ದ ಮಾದರಿ ಸ್ಥಾಪಿಸಲು ಉದ್ದೇಶಿಸಿದ್ದು, ಈ ಕುರಿತ ಮಾಹಿತಿ ಪೂರೈಸುವಂತೆ ಕರ್ನಾಟಕ ವಿಶ್ವವಿದ್ಯಾಲಯವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಕೋರಿದೆ.
Last Updated 26 ಜುಲೈ 2022, 20:51 IST
ಸೆಂಟ್ರಲ್ ವಿಸ್ತಾದಲ್ಲಿ ‘ಅನುಭವ ಮಂಟಪ’ ಮಾದರಿ ಸ್ಥಾಪನೆ: ಪೂರಕ ಮಾಹಿತಿಗೆ ಕೋರಿಕೆ

ಸರ್ಕಾರದ ಮೇಲೆ ಒತ್ತಡ: ಮಠಾಧೀಶರ ನಡೆ ಮೂಲ ಅನುಭವ ಮಂಟಪ ಕಡೆ

ಹೇರಲು ನಾಳೆ ಬಸವಕಲ್ಯಾಣದಲ್ಲಿ ಕಾರ್ಯಕ್ರಮ
Last Updated 10 ಜೂನ್ 2022, 19:45 IST
ಸರ್ಕಾರದ ಮೇಲೆ ಒತ್ತಡ: ಮಠಾಧೀಶರ ನಡೆ ಮೂಲ ಅನುಭವ ಮಂಟಪ ಕಡೆ
ADVERTISEMENT

ಅನುಭವ ಮಂಟಪದ ಸತ್ಯಶೋಧನೆ ಆಗಲಿ: ರಾಜೇಶ್ವರ ಶಿವಾಚಾರ್ಯ

‘ಬಸವಕಲ್ಯಾಣದಲ್ಲಿ ರಾಜ್ಯ ಸರ್ಕಾರ ₹ 615 ಕೋಟಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಪುರಾತತ್ವ ಇಲಾಖೆಯಿಂದ ಮೂಲ ಅನುಭವ ಮಂಟಪದ ಸತ್ಯಶೋಧನೆ ನಡೆಸಬೇಕು’ ಎಂದು ಅನುಭವ ಮಂಟಪ ಹೋರಾಟ ಸಮಿತಿ ಅಧ್ಯಕ್ಷ ತಡೋಳದ ರಾಜೇಶ್ವರ ಶಿವಾಚಾರ್ಯರು ಆಗ್ರಹಿಸಿದರು.
Last Updated 1 ಜೂನ್ 2022, 4:52 IST
ಅನುಭವ ಮಂಟಪದ ಸತ್ಯಶೋಧನೆ ಆಗಲಿ: ರಾಜೇಶ್ವರ ಶಿವಾಚಾರ್ಯ

ಪೀರ್‌ಪಾಷಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳಿವೆ ಎಂಬುದು ಸುಳ್ಳು: ಜಾಮದಾರ್

‘ಪೀರ್‌ಪಾಷಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳಿವೆ ಎಂಬುದು ಶುದ್ಧ ಸುಳ್ಳು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಎಸ್.ಎಂ.ಜಾಮದಾರ್ ತಿಳಿಸಿದ್ದಾರೆ.
Last Updated 30 ಮೇ 2022, 11:21 IST
ಪೀರ್‌ಪಾಷಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳಿವೆ ಎಂಬುದು ಸುಳ್ಳು: ಜಾಮದಾರ್

ಪೀರ್ ಪಾಶಾ ದರ್ಗಾದಲ್ಲಿ ಅನುಭವ ಮಂಟಪದ ಸಾಕ್ಷ್ಯಗಳಿಲ್ಲ: ಬಸವಲಿಂಗ ಪಟ್ಟದ್ದೇವರು

ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿಕೆ
Last Updated 29 ಮೇ 2022, 15:27 IST
ಪೀರ್ ಪಾಶಾ ದರ್ಗಾದಲ್ಲಿ ಅನುಭವ ಮಂಟಪದ ಸಾಕ್ಷ್ಯಗಳಿಲ್ಲ: ಬಸವಲಿಂಗ ಪಟ್ಟದ್ದೇವರು
ADVERTISEMENT
ADVERTISEMENT
ADVERTISEMENT