ಮಂಗಳವಾರ, 19 ಆಗಸ್ಟ್ 2025
×
ADVERTISEMENT

Anushka shetty

ADVERTISEMENT

ಬಾಹುಬಲಿ ಚಿತ್ರದ ಎರಡೂ ಭಾಗಗಳನ್ನೊಳಗೊಂಡ ‘ಬಾಹುಬಲಿ: ದಿ ಎಪಿಕ್’ ಅ.31ಕ್ಕೆ ತೆರೆಗೆ

Prabhas Baahubali Poster: ಭಾರತೀಯ ಸಿನಿಮಾ ಕ್ಷೇತ್ರವನ್ನು ಹೊಸ ದಿಕ್ಕಿಗೆ ಕೊಂಡೊಯ್ದ ಬಾಹುಬಲಿ ಸಿನಿಮಾ ತೆರೆಕಂಡು 10 ವರ್ಷಗಳು ಕಳೆದಿವೆ.
Last Updated 10 ಜುಲೈ 2025, 10:33 IST
ಬಾಹುಬಲಿ ಚಿತ್ರದ ಎರಡೂ ಭಾಗಗಳನ್ನೊಳಗೊಂಡ ‘ಬಾಹುಬಲಿ: ದಿ ಎಪಿಕ್’ ಅ.31ಕ್ಕೆ ತೆರೆಗೆ

‘ಕಾಂತಾರ’ ನೋಡಿ ಅನುಷ್ಕಾ ಫಿದಾ: ರಿಷಬ್ ಶೆಟ್ಟಿಯನ್ನು ಕೊಂಡಾಡಿದ ಬಾಹುಬಲಿ ನಟಿ

ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 16 ಅಕ್ಟೋಬರ್ 2022, 11:31 IST
‘ಕಾಂತಾರ’ ನೋಡಿ ಅನುಷ್ಕಾ ಫಿದಾ: ರಿಷಬ್ ಶೆಟ್ಟಿಯನ್ನು ಕೊಂಡಾಡಿದ ಬಾಹುಬಲಿ ನಟಿ

ಮತ್ತೆ ಒಂದಾದ ಪ್ರಭಾಸ್ –ಅನುಷ್ಕಾ: ಬಾಹುಬಲಿ ಜೋಡಿಯಿಂದ ಸಿಕ್ತು ಸಿಹಿ ಸುದ್ದಿ

‘ಬಾಹುಬಲಿ’ ಖ್ಯಾತಿಯ ತೆಲುಗು ನಟ ಪ್ರಭಾಸ್ –ಅನುಷ್ಕಾ ಶೆಟ್ಟಿ ಜೋಡಿ ಮತ್ತೆ ಜೊತೆಯಾಗಿ ಅಭಿನಯಿಸಲಿದ್ದಾರೆ.
Last Updated 2 ಜುಲೈ 2022, 9:07 IST
ಮತ್ತೆ ಒಂದಾದ ಪ್ರಭಾಸ್ –ಅನುಷ್ಕಾ: ಬಾಹುಬಲಿ ಜೋಡಿಯಿಂದ ಸಿಕ್ತು ಸಿಹಿ ಸುದ್ದಿ

ಬೆದರಿಕೆ: ಪೊಲೀಸ್ ಕಮಿಷನರ್‌ ಭೇಟಿಯಾದ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್‌

ನಟಿ ಅನುಷ್ಕಾ ಶೆಟ್ಟಿ ಸಹೋದರನಿಂದ ಮಾಹಿತಿ ಪಡೆದ ಪೊಲೀ‌ಸರು
Last Updated 29 ಜೂನ್ 2022, 19:30 IST
ಬೆದರಿಕೆ: ಪೊಲೀಸ್ ಕಮಿಷನರ್‌ ಭೇಟಿಯಾದ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್‌

ಮತ್ತೆ ಜೀವಂತಿಕೆ ಪಡೆದುಕೊಂಡ ಪ್ರಭಾಸ್‌–ಅನುಷ್ಕಾ ಲವ್‌: ಏನಿದು ವಿಷಯ?

ಬಾಹುಬಲಿ’ ಖ್ಯಾತಿಯ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಹೆಸರು ಗಳಿಸಿದವರು.
Last Updated 9 ಫೆಬ್ರುವರಿ 2022, 9:54 IST
ಮತ್ತೆ ಜೀವಂತಿಕೆ ಪಡೆದುಕೊಂಡ ಪ್ರಭಾಸ್‌–ಅನುಷ್ಕಾ ಲವ್‌: ಏನಿದು ವಿಷಯ?

‘ಅರುಂಧತಿ’ ಚಿತ್ರಕ್ಕೆ13 ವರ್ಷ: ಜೇಜಮ್ಮ ಪಾತ್ರದ ಬಗ್ಗೆ ಅನುಷ್ಕಾ ಹೇಳಿದ್ದೇನು?

ತೆಲುಗು ನಟಿ ಅನುಷ್ಕಾ ಶೆಟ್ಟಿ ಅಭಿನಯದ ‘ಅರುಂಧತಿ’ ಸಿನಿಮಾ ಬಿಡುಗಡೆಯಾಗಿ 13 ವರ್ಷ ಕಳೆದಿದ್ದು, ಈ ಹಿನ್ನೆಲೆಯಲ್ಲಿ ಅನುಷ್ಕಾ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
Last Updated 18 ಜನವರಿ 2022, 5:15 IST
‘ಅರುಂಧತಿ’ ಚಿತ್ರಕ್ಕೆ13 ವರ್ಷ: ಜೇಜಮ್ಮ ಪಾತ್ರದ ಬಗ್ಗೆ ಅನುಷ್ಕಾ ಹೇಳಿದ್ದೇನು?

ಅನುಷ್ಕಾ ಶೆಟ್ಟಿ ಜತೆಯಾದ ನವೀನ್‌ ಪೊಲಿಶೆಟ್ಟಿ!

ಬಹುಭಾಷೆ ತಾರೆ ಹಾಗೂ ಕನ್ನಡತಿ ಅನುಷ್ಕಾ ಶೆಟ್ಟಿ ಹಾಗೂ ನಟ ನವೀನ್‌ ಪೊಲಿಶೆಟ್ಟಿ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
Last Updated 27 ಡಿಸೆಂಬರ್ 2021, 12:30 IST
ಅನುಷ್ಕಾ ಶೆಟ್ಟಿ ಜತೆಯಾದ ನವೀನ್‌ ಪೊಲಿಶೆಟ್ಟಿ!
ADVERTISEMENT

ಜನ್ಮದಿನದ ಪ್ರಯುಕ್ತ ನಟಿ ಅನುಷ್ಕಾ ಶೆಟ್ಟಿ ಹೊಸ ಚಿತ್ರ ಘೋಷಣೆ

ಅನುಷ್ಕಾ ಅವರ 48 ನೇ ಚಿತ್ರ ಘೋಷಣೆಯಾಗಿದ್ದು, ಸದ್ಯಕ್ಕೆ ಪ್ರಾಜೆಕ್ಟ್‌ಗೆ ಅನುಷ್ಕಾ48 ಎಂದು ಹೇಳಲಾಗಿದೆ. ಯುವಿ ಕ್ರಿಯೇಷನ್ಸ್ ಅಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಮಹೇಶ್‌ ಬಾಬು ಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುವಿ ಕ್ರಿಯೇಷನ್ಸ್ ಅನುಷ್ಕಾ ಶೆಟ್ಟಿಗೆ ಶುಭಾಶಯ ಕೋರಿ, ಹೊಸ ಸಿನಿಮಾ ಘೋಷಣೆ ಮಾಡಿದೆ.
Last Updated 7 ನವೆಂಬರ್ 2021, 11:22 IST
ಜನ್ಮದಿನದ ಪ್ರಯುಕ್ತ ನಟಿ ಅನುಷ್ಕಾ ಶೆಟ್ಟಿ ಹೊಸ ಚಿತ್ರ ಘೋಷಣೆ

40ನೇ ವಸಂತಕ್ಕೆ ಕಾಲಿಟ್ಟ ನಟಿ ಅನುಷ್ಕಾ: ಟ್ವಿಟರ್‌ನಲ್ಲಿ ಶುಭಾಶಯಗಳ ಮಹಾಪೂರ

ತೆಲುಗು ನಟಿ ಅನುಷ್ಕಾ ಶೆಟ್ಟಿ ಅವರು ಇಂದು (ಭಾನುವಾರ) 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
Last Updated 7 ನವೆಂಬರ್ 2021, 4:00 IST
40ನೇ ವಸಂತಕ್ಕೆ ಕಾಲಿಟ್ಟ ನಟಿ ಅನುಷ್ಕಾ: ಟ್ವಿಟರ್‌ನಲ್ಲಿ ಶುಭಾಶಯಗಳ ಮಹಾಪೂರ

42ನೇ ವಸಂತಕ್ಕೆ ಕಾಲಿಟ್ಟ ಪ್ರಭಾಸ್‌: ಅನುಷ್ಕಾ ಸೇರಿದಂತೆ ಗಣ್ಯರಿಂದ ಶುಭ ಹಾರೈಕೆ

ನಟ ಪ್ರಭಾಸ್‌ ಅವರು ಇಂದು (ಶನಿವಾರ) 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಸೇರಿದಂತೆ ತೆಲುಗು ಚಿತ್ರರಂಗದ ಗಣ್ಯರು ಶುಭ ಹಾರೈಸಿದ್ದಾರೆ.
Last Updated 23 ಅಕ್ಟೋಬರ್ 2021, 7:17 IST
42ನೇ ವಸಂತಕ್ಕೆ ಕಾಲಿಟ್ಟ ಪ್ರಭಾಸ್‌: ಅನುಷ್ಕಾ ಸೇರಿದಂತೆ ಗಣ್ಯರಿಂದ ಶುಭ ಹಾರೈಕೆ
ADVERTISEMENT
ADVERTISEMENT
ADVERTISEMENT