ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT

Anushree

ADVERTISEMENT

PHOTOS: ಮದುವೆ ಸೀರೆಯಲ್ಲಿ ಮಿಂಚಿದ‌ ಕನ್ನಡ ಖ್ಯಾತ ನಿರೂಪಕಿ ಅನುಶ್ರೀ

ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್‌ 28ರಂದು ರೋಷನ್‌ ಜತೆಗೆ ಸಪ್ತಪದಿ ತುಳಿದಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Last Updated 4 ಸೆಪ್ಟೆಂಬರ್ 2025, 10:50 IST
PHOTOS: ಮದುವೆ ಸೀರೆಯಲ್ಲಿ ಮಿಂಚಿದ‌ ಕನ್ನಡ ಖ್ಯಾತ ನಿರೂಪಕಿ ಅನುಶ್ರೀ
err

PHOTOS | ಗೆಳೆಯ ರೋಷನ್ ಅವರೊಂದಿಗೆ ಸಪ್ತಪದಿ ತುಳಿದ ನಿರೂಪಕಿ ಅನುಶ್ರೀ

Kannada TV Anchor: ಗೆಳೆಯ ರೋಷನ್ ಅವರನ್ನು ವಿವಾಹವಾಗಿರುವ ನಿರೂಪಕಿ ಅನುಶ್ರೀ ಹೊಸ ಜೀವನದ ಆರಂಭ ಮಾಡಿದ್ದಾರೆ. ಸಾಂಪ್ರದಾಯಿಕ ಧಟ್ಟಿಯಲ್ಲಿಯೇ ಈ ಮದುವೆ ನಡೆಯಿತು. ಅನೇಕ ಸೆಲೆಬ್ರಿಟಿಗಳು ಹಾಜರಿದ್ದರು.
Last Updated 28 ಆಗಸ್ಟ್ 2025, 12:41 IST
PHOTOS | ಗೆಳೆಯ ರೋಷನ್ ಅವರೊಂದಿಗೆ ಸಪ್ತಪದಿ ತುಳಿದ ನಿರೂಪಕಿ ಅನುಶ್ರೀ
err

ರೋಷನ್‌ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ ಅನುಶ್ರೀ

TV Anchor Weds: ಜನಪ್ರಿಯ ನಿರೂಪಕಿ ಅನುಶ್ರೀ ಅವರು ಬಹುಕಾಲದ ಗೆಳೆಯ ರೋಷನ್‌ ಅವರೊಂದಿಗೆ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಂದನವನದ ಅನೇಕ ನಟರು ಮದುವೆಗೆ ಸಾಕ್ಷಿಯಾದರು.
Last Updated 28 ಆಗಸ್ಟ್ 2025, 7:21 IST
ರೋಷನ್‌ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ ಅನುಶ್ರೀ

ಪ್ರಜಾವಾಣಿ ಸಿನಿ ಸಮ್ಮಾನ–3: ವರ್ಣರಂಜಿತ ಕಾರ್ಯಕ್ರಮದಲ್ಲಿ ತಾರೆಯರಿಗೆ ಪ್ರಶಸ್ತಿ

Prajavani Kannada Cine Samman: ಪ್ರಣಯರಾಜ ಶ್ರೀನಾಥ್‌ ಅವರ ಭಾವುಕ ಮಾತು, ವಿ.ರವಿಚಂದ್ರನ್‌ ಸಖತ್‌ ಡಾನ್ಸ್‌, ಸಾಯಿಕುಮಾರ್‌ ಖಡಕ್‌ ಸಂಭಾಷಣೆ, ಶಿವರಾಜ್‌ಕುಮಾರ್‌ ಚುರುಕು ಉತ್ತರಗಳಿಗೆ ಸಾಕ್ಷಿಯಾಗಿದ್ದು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025’ ಮೂರನೆಯ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ.
Last Updated 29 ಜುಲೈ 2025, 15:47 IST
ಪ್ರಜಾವಾಣಿ ಸಿನಿ ಸಮ್ಮಾನ–3: ವರ್ಣರಂಜಿತ ಕಾರ್ಯಕ್ರಮದಲ್ಲಿ ತಾರೆಯರಿಗೆ ಪ್ರಶಸ್ತಿ

ಸರಿಗಮಪ: ಜೀ ಕನ್ನಡ ವಾಹಿನಿಯಲ್ಲಿ ಡಿ. 14ರಿಂದ ಮತ್ತೆ ಆರಂಭ

ಹಾಡುವ ಆಸ್ತಿಯುಳ್ಳವರಿಗಾಗಿ ಆಯೋಜಿಸಲಾಗುವ ರಿಯಾಲಿಟಿ ಶೋ ಕಾರ್ಯಕ್ರಮವಾದ ಸರಿಗಮನ ಡಿ. 14ರಿಂದ ಜೀ ಕನ್ನಡ ವಾಹಿನಿಯಲ್ಲಿ ಹೊಸ ಆವೃತ್ತಿಯೊಂದಿಗೆ ಮತ್ತೆ ಆರಂಭವಾಗುತ್ತಿದೆ.
Last Updated 12 ಡಿಸೆಂಬರ್ 2024, 13:57 IST
ಸರಿಗಮಪ: ಜೀ ಕನ್ನಡ ವಾಹಿನಿಯಲ್ಲಿ ಡಿ. 14ರಿಂದ ಮತ್ತೆ ಆರಂಭ

‘ಸೈತಾನ್‌’ ಮೂಲಕ ಅನುಶ್ರೀ ಮತ್ತೆ ತೆರೆಗೆ

2017ರಲ್ಲಿ ತೆರೆಕಂಡ ‘ಉಪ್ಪು ಹುಳಿ ಖಾರ’ ಸಿನಿಮಾದ ಬಳಿಕ ಬೆಳ್ಳಿತೆರೆಯಿಂದ ದೂರವಾಗಿದ್ದ ನಟಿ, ನಿರೂಪಕಿ ಅನುಶ್ರೀ ಇದೀಗ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಹಾರರ್‌ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅನುಶ್ರೀ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದರು. ಇದೀಗ ಈ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ.
Last Updated 21 ಫೆಬ್ರುವರಿ 2022, 10:53 IST
‘ಸೈತಾನ್‌’ ಮೂಲಕ ಅನುಶ್ರೀ ಮತ್ತೆ ತೆರೆಗೆ

ಹಾರರ್‌ ಸಿನಿಮಾ ಮೂಲಕ ಮತ್ತೆ ಚಂದನವನಕ್ಕೆ ಕಾಲಿಟ್ಟ ಅನುಶ್ರೀ

ಕಿರುತೆರೆ ರಿಯಾಲಿಟಿ ಶೋಗಳು ಹಾಗೂ ಸಿನಿಮಾ ಪ್ರಿರಿಲೀಸ್‌ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಮಿಂಚಿದ್ದ ನಟಿ ಅನುಶ್ರೀ ನಾಲ್ಕು ವರ್ಷಗಳ ಬಳಿಕ ಮತ್ತೆ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದಾರೆ.
Last Updated 4 ಜನವರಿ 2022, 7:13 IST
ಹಾರರ್‌ ಸಿನಿಮಾ ಮೂಲಕ ಮತ್ತೆ ಚಂದನವನಕ್ಕೆ ಕಾಲಿಟ್ಟ ಅನುಶ್ರೀ
ADVERTISEMENT

ಡ್ರಗ್ಸ್ ಆರೋಪಕ್ಕೆ ಅನುಶ್ರೀ ಮೊದಲ ಪ್ರತಿಕ್ರಿಯೆ: ಸಂಬರಗಿ ಬಗ್ಗೆ ಏನೆಂದರು?

ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೋಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟಿ ಅನುಶ್ರೀ, ‘ಕಿಶೋರ್‌ ಅಮಾನ್‌ ಶೆಟ್ಟಿ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಆರೋಪಿಗಳು ಸಾವಿರ ಹೇಳುತ್ತಾರೆ. ಹೇಳಿಕೆಯಲ್ಲಿ ಏನು ಬೇಕಾದರೂ ಹೇಳಬಹುದು. ಪೊಲೀಸರು ಯಾವು ಸತ್ಯ, ಸುಳ್ಳು ಎನ್ನುವುದನ್ನು ಪರಿಶೀಲನೆ ಮಾಡುತ್ತಾರೆ’ ಎಂದಿದ್ದಾರೆ.
Last Updated 9 ಸೆಪ್ಟೆಂಬರ್ 2021, 16:36 IST
ಡ್ರಗ್ಸ್ ಆರೋಪಕ್ಕೆ ಅನುಶ್ರೀ ಮೊದಲ ಪ್ರತಿಕ್ರಿಯೆ: ಸಂಬರಗಿ ಬಗ್ಗೆ ಏನೆಂದರು?

ಡ್ರಗ್ಸ್‌ ಕೇಸ್‌ನಲ್ಲಿ‌ ಅನುಶ್ರೀ: ಎಲ್ಲರನ್ನೇಕೆ ಪರೀಕ್ಷಿಸಿಲ್ಲ ಎಂದ ಇಂದ್ರಜಿತ್

‘ಡ್ರಗ್ಸ್‌ ಕೇಸಿನಲ್ಲಿ ಆರೋಪಪಟ್ಟಿಯಲ್ಲಿ ಹೆಸರಿರುವ ಎಲ್ಲರ ಪರೀಕ್ಷೆ ಏಕೆ ಮಾಡಿಸಿಲ್ಲ’ ಎಂದು ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಪ್ರಶ್ನಿಸಿದ್ದಾರೆ.
Last Updated 8 ಸೆಪ್ಟೆಂಬರ್ 2021, 9:04 IST
ಡ್ರಗ್ಸ್‌ ಕೇಸ್‌ನಲ್ಲಿ‌ ಅನುಶ್ರೀ: ಎಲ್ಲರನ್ನೇಕೆ ಪರೀಕ್ಷಿಸಿಲ್ಲ ಎಂದ ಇಂದ್ರಜಿತ್

ಡ್ರಗ್ಸ್‌‌ ಪ್ರಕರಣ: ಪೊಲೀಸರಿಂದ‌ ಚಾರ್ಜ್‌ಶೀಟ್, ಅನುಶ್ರೀ‌ ಹೆಸರು ಉಲ್ಲೇಖ

ಮಾದಕ‌ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ‌ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಆ್ಯಂಕರ್ ಹಾಗೂ ನಟಿ ಅನುಶ್ರೀ ಅವರ ಹೆಸರು ಉಲ್ಲೇಖ ಮಾಡಲಾಗಿದೆ.
Last Updated 8 ಸೆಪ್ಟೆಂಬರ್ 2021, 8:09 IST
ಡ್ರಗ್ಸ್‌‌ ಪ್ರಕರಣ: ಪೊಲೀಸರಿಂದ‌ ಚಾರ್ಜ್‌ಶೀಟ್, ಅನುಶ್ರೀ‌ ಹೆಸರು ಉಲ್ಲೇಖ
ADVERTISEMENT
ADVERTISEMENT
ADVERTISEMENT