ಗುರುವಾರ, 3 ಜುಲೈ 2025
×
ADVERTISEMENT

Apology

ADVERTISEMENT

Sorry Karnataka: ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್

Sonu Nigam ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದಾಗ ಅದನ್ನು ಪಹಲ್ಗಾಮ್‌ ದಾಳಿಗೆ ತಳುಕು ಹಾಕಿ ಕನ್ನಡಿಗರಿಂದ ಭಾರಿ ವಿರೋಧ ಎದುರಿಸಿದ ಗಾಯಕ ಸೋನು ನಿಗಮ್ ಕ್ಷಮೆ ಯಾಚಿಸಿದ್ದಾರೆ.
Last Updated 5 ಮೇ 2025, 16:26 IST
Sorry Karnataka: ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್

ದಯವಿಟ್ಟು ವಾಪಸ್ ಬನ್ನಿ: ನೇಪಾಳ ವಿದ್ಯಾರ್ಥಿಗಳಲ್ಲಿ ಕೆಐಐಟಿ ಸಂಸ್ಥಾಪಕ ಮನವಿ

ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಸಂಸ್ಥಾಪಕ ಅಚ್ಯುತ ಸಮಂತಾ ಅವರು ನೇಪಾಳದ ವಿದ್ಯಾರ್ಥಿಗಳ ಪೋಷಕರಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಕ್ಯಾಂಪಸ್ ಖಾಲಿ ಮಾಡಿದ ವಿದ್ಯಾರ್ಥಿಗಳು ವಾಪಸ್‌ ಆಗುವಂತೆ ಅವರು ಮನವಿ ಮಾಡಿದ್ದಾರೆ.
Last Updated 21 ಫೆಬ್ರುವರಿ 2025, 5:49 IST
ದಯವಿಟ್ಟು ವಾಪಸ್ ಬನ್ನಿ: ನೇಪಾಳ ವಿದ್ಯಾರ್ಥಿಗಳಲ್ಲಿ ಕೆಐಐಟಿ ಸಂಸ್ಥಾಪಕ ಮನವಿ

ಕ್ಷಮೆ ವಿಚಾರ | ರಾಜ್ಯದಲ್ಲಿ ಅಸ್ಥಿರತೆ ಬಯಸುವವರಿಂದ ರಾಜಕೀಯ: CM ಬಿರೇನ್‌ ಸಿಂಗ್

‘ಜನಾಂಗೀಯ ಸಂಘರ್ಷ ಕುರಿತಂತೆ ನಾನು ಜನರ ಕ್ಷಮೆ ಕೋರಿದ್ದ ವಿಚಾರವಾಗಿ ರಾಜಕೀಯ ಮಾಡುತ್ತಿರುವವರು ರಾಜ್ಯದಲ್ಲಿ ಅಸ್ಥಿರತೆ ಮುಂದುವರಿಯಬೇಕು ಎಂಬುದಾಗಿ ಬಯಸುತ್ತಿದ್ದಾರೆ’ ಎಂದು ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಶುಕ್ರವಾರ ಹೇಳಿದ್ದಾರೆ.
Last Updated 3 ಜನವರಿ 2025, 12:48 IST
ಕ್ಷಮೆ ವಿಚಾರ | ರಾಜ್ಯದಲ್ಲಿ ಅಸ್ಥಿರತೆ ಬಯಸುವವರಿಂದ ರಾಜಕೀಯ: CM ಬಿರೇನ್‌ ಸಿಂಗ್

ಆಕ್ಷೇಪಾರ್ಹ ಹೇಳಿಕೆ: ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ ವಿಷಾದ

‘ನನ್ನ ಆಕ್ಷೇಪಾರ್ಹ ಹೇಳಿಕೆಗಳು ಯಾರಿಗಾದರೂ ನೋವುಂಟು ಮಾಡಿದ್ದರೆ ಅದಕ್ಕಾಗಿ ಪ್ರಾಮಾಣಿಕ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ.ಶ್ರೀಶಾನಂದ ತಿಳಿಸಿದ್ದಾರೆ.
Last Updated 21 ಸೆಪ್ಟೆಂಬರ್ 2024, 12:25 IST
ಆಕ್ಷೇಪಾರ್ಹ ಹೇಳಿಕೆ: ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ ವಿಷಾದ

ಸಿಎಂ ಸಿದ್ದರಾಮಯ್ಯ ಬಳಿ ಕ್ಷಮೆಯಾಚಿಸಿದ ಅರವಿಂದ ಬೆಲ್ಲದ

‘ಜಿಂದಾಲ್‌ನವರಿಗೆ ಕಡಿಮೆ ದರದಲ್ಲಿ ಭೂಮಿ ಕೊಡುವುದಕ್ಕೆ ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆ ಆಸ್ತಿನಾ’ ಎಂದು ತಾನು ಹೇಳಿರುವುದಕ್ಕೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಕ್ಷಮೆಯಾಚಿಸಿದ್ದಾರೆ.
Last Updated 3 ಸೆಪ್ಟೆಂಬರ್ 2024, 12:16 IST
ಸಿಎಂ ಸಿದ್ದರಾಮಯ್ಯ ಬಳಿ ಕ್ಷಮೆಯಾಚಿಸಿದ ಅರವಿಂದ ಬೆಲ್ಲದ

ವಾ ಪೊರ್ಲುಯಾ ಹಾಡಿಗೆ ನರ್ತನ –ಮಹಿಳೆ ಕ್ಷಮೆ ಯಾಚನೆ

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊ
Last Updated 15 ಆಗಸ್ಟ್ 2024, 2:56 IST
fallback

ಭಾರತದ ಧ್ವಜಕ್ಕೆ ಅಗೌರವ: ಕ್ಷಮೆಯಾಚಿಸಿದ ಮಾಲ್ದೀವ್ಸ್ ಮಾಜಿ​ ಸಚಿವೆ ಮರಿಯಮ್

ಮಾಲ್ದೀವ್ಸ್‌ನ ಮಾಜಿ ಸಚಿವೆ ಮರಿಯಮ್ ಶಿಯುನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುವ ಚಿತ್ರವನ್ನು ಹಂಚಿಕೊಂಡು, ಬಳಿಕ ಕ್ಷಮೆಯಾಚಿಸಿದ್ದಾರೆ.
Last Updated 8 ಏಪ್ರಿಲ್ 2024, 14:37 IST
ಭಾರತದ ಧ್ವಜಕ್ಕೆ ಅಗೌರವ: ಕ್ಷಮೆಯಾಚಿಸಿದ ಮಾಲ್ದೀವ್ಸ್ ಮಾಜಿ​ ಸಚಿವೆ ಮರಿಯಮ್
ADVERTISEMENT

ಮಹಿಳೆ‌ ಕೆನ್ನೆಗೆ ಏಟು: ಕ್ಷಮೆಯಾಚಿಸಿದ ಸಚಿವ ಸೋಮಣ್ಣ

ಗುಂಡ್ಲುಪೇಟೆ ತಾಲ್ಲೂಕಿನ ಹಂಗಳದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯ ಕೆನ್ನೆಗೆ ಹೊಡೆದಿರುವ ಪ್ರಕರಣ ಸಂಬಂಧ ವಸತಿ, ಮೂಲ ಸೌಕರ್ಯ ಹಾಗೂ‌ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭಾನುವಾರ ಕ್ಷಮೆಯಾಚನೆ ಮಾಡಿದ್ದಾರೆ.
Last Updated 23 ಅಕ್ಟೋಬರ್ 2022, 11:14 IST
ಮಹಿಳೆ‌ ಕೆನ್ನೆಗೆ ಏಟು: ಕ್ಷಮೆಯಾಚಿಸಿದ ಸಚಿವ ಸೋಮಣ್ಣ

ಅರ್ಚಕರ ಆಕ್ಷೇಪ: ಕ್ಷಮೆ ಕೋರಿ, ಜಾಹೀರಾತು ಹಿಂಪಡೆದ ಜೊಮಾಟೊ

 ಮಹಾಕಾಳೇಶ್ವರ ದೇಗುಲದ ಅರ್ಚಕರ ವಿರೋಧ; ಮಧ್ಯಪ್ರದೇಶದ ಗೃಹ ಸಚಿವ ತನಿಖೆಗೆ ಸೂಚನೆ
Last Updated 21 ಆಗಸ್ಟ್ 2022, 14:48 IST
ಅರ್ಚಕರ ಆಕ್ಷೇಪ: ಕ್ಷಮೆ ಕೋರಿ, ಜಾಹೀರಾತು ಹಿಂಪಡೆದ ಜೊಮಾಟೊ

ರಾಷ್ಟ್ರಪತ್ನಿ ವಿವಾದ: ರಾಷ್ಟ್ರಪತಿ ಮುರ್ಮುಗೆ ಪತ್ರ ಬರೆದು ಕ್ಷಮೆ ಕೋರಿದ ಅಧೀರ್‌

ರಾಷ್ಟ್ರಪತಿಯವರನ್ನು ‘ರಾಷ್ಟ್ರಪತ್ನಿ’ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಶುಕ್ರವಾರ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಕ್ಷಮೆ ಕೋರಿದ್ದಾರೆ.
Last Updated 29 ಜುಲೈ 2022, 13:48 IST
ರಾಷ್ಟ್ರಪತ್ನಿ ವಿವಾದ: ರಾಷ್ಟ್ರಪತಿ ಮುರ್ಮುಗೆ ಪತ್ರ ಬರೆದು ಕ್ಷಮೆ ಕೋರಿದ ಅಧೀರ್‌
ADVERTISEMENT
ADVERTISEMENT
ADVERTISEMENT