Union Budget 2023: ಮೋದಿಗೆ ಅಮೃತ ಕಾಲ, ಜನಸಾಮಾನ್ಯರಿಗೆ ಅಲ್ಲ: ಎಎಪಿ ವ್ಯಂಗ್ಯ
2014 ರಿಂದ ತಲಾ ಆದಾಯ ದ್ವಿಗುಣಗೊಳಿಸುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಪ‍್ರಶ್ನಿಸಿರುವ ಆಮ್ ಆದ್ಮಿ ಪಕ್ಷ, ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೃತ ಕಾಲ ಆಗಿದೆ, ದೇಶದ ಸಾಮಾನ್ಯ ಜನರಿಗೆ ಅಲ್ಲ ಎಂದು ಹೇಳಿದೆ.Last Updated 1 ಫೆಬ್ರವರಿ 2023, 11:32 IST