ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

apple laptop

ADVERTISEMENT

Apple MacBook Pro: ನವೆಂಬರ್‌ 7ರಿಂದ ಖರೀದಿಗೆ ಲಭ್ಯ

ಎಂ3 ಚಿಪ್‌ಸೆಟ್‌ ಹೊಂದಿರುವ ಆ್ಯಪಲ್‌ನ ಹೊಸ ಮ್ಯಾಕ್‌ಬುಕ್‌ ಪ್ರೊ ಲ್ಯಾಪ್‌ಟಾಪ್‌ ಮತ್ತು ಐಮ್ಯಾಕ್‌ ಪಿಸಿ ನವೆಂಬರ್ 7ರಿಂದ ಭಾರತವನ್ನೂ ಒಳಗೊಂಡು 27 ದೇಶಗಳಲ್ಲಿ ಖರೀದಿಗೆ ಲಭ್ಯವಾಗಲಿವೆ ಎಂದು ಕಂಪನಿಯು ತಿಳಿಸಿದೆ.
Last Updated 31 ಅಕ್ಟೋಬರ್ 2023, 15:55 IST
Apple MacBook Pro: ನವೆಂಬರ್‌ 7ರಿಂದ ಖರೀದಿಗೆ ಲಭ್ಯ

Apple Event: ಹೊಸ ಐಪ್ಯಾಡ್, ಐಪ್ಯಾಡ್ ಪ್ರೊ ಮತ್ತು ಮ್ಯಾಕ್ ಶೀಘ್ರದಲ್ಲಿ ಬಿಡುಗಡೆ

ಆ್ಯಪಲ್ ನೂತನ ಐಪ್ಯಾಡ್ ಮತ್ತು ಮ್ಯಾಕ್ ಸರಣಿ ಪರಿಚಯಿಸಲು ಸಜ್ಜು
Last Updated 14 ಅಕ್ಟೋಬರ್ 2022, 10:24 IST
Apple Event: ಹೊಸ ಐಪ್ಯಾಡ್, ಐಪ್ಯಾಡ್ ಪ್ರೊ ಮತ್ತು ಮ್ಯಾಕ್ ಶೀಘ್ರದಲ್ಲಿ ಬಿಡುಗಡೆ

ಐಫೋನ್, ಐಪ್ಯಾಡ್‌, ಮ್ಯಾಕ್‌ಗಳಲ್ಲಿ ಭದ್ರತಾ ದೋಷ: ಆ್ಯಪಲ್ ಎಚ್ಚರಿಕೆ

ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್‌ಗಳಲ್ಲಿ ಭದ್ರತಾ ದೋಷದ ಕುರಿತು ಆ್ಯಪಲ್ ಎಚ್ಚರಿಕೆ ನೀಡಿದೆ.
Last Updated 19 ಆಗಸ್ಟ್ 2022, 3:03 IST
ಐಫೋನ್, ಐಪ್ಯಾಡ್‌, ಮ್ಯಾಕ್‌ಗಳಲ್ಲಿ ಭದ್ರತಾ ದೋಷ: ಆ್ಯಪಲ್ ಎಚ್ಚರಿಕೆ

ಹೊಸ ಮ್ಯಾಕ್‌ಬುಕ್ ಏರ್ ಮತ್ತು ಪ್ರೊ ಬಿಡುಗಡೆ ಮಾಡಿದ ಆ್ಯಪಲ್

ಆ್ಯಪಲ್ ನೂತನ ಮ್ಯಾಕ್‌ಬುಕ್ ಸರಣಿಯನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 7 ಜೂನ್ 2022, 9:07 IST
ಹೊಸ ಮ್ಯಾಕ್‌ಬುಕ್ ಏರ್ ಮತ್ತು ಪ್ರೊ ಬಿಡುಗಡೆ ಮಾಡಿದ ಆ್ಯಪಲ್

iOS 16: ಹೊಸ ಓಎಸ್ ಪರಿಚಯಿಸಿದ ಆ್ಯಪಲ್; ಯಾವೆಲ್ಲ ಐಫೋನ್‌ಗೆ ಲಭ್ಯ?

ನೂತನ ಐಓಎಸ್ 16 ಹಲವು ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ನೀಡಲಿದೆ.
Last Updated 7 ಜೂನ್ 2022, 8:35 IST
iOS 16: ಹೊಸ ಓಎಸ್ ಪರಿಚಯಿಸಿದ ಆ್ಯಪಲ್; ಯಾವೆಲ್ಲ ಐಫೋನ್‌ಗೆ ಲಭ್ಯ?

WWDC 2022: ಹೊಸ ಮ್ಯಾಕ್‌ಬುಕ್, ಐಓಎಸ್ ಘೋಷಿಸಿದ ಆ್ಯಪಲ್

ಆ್ಯಪಲ್ ಈವೆಂಟ್‌ನಲ್ಲಿ ನೂತನ ಐಓಎಸ್, ಮ್ಯಾಕ್ ಓಎಸ್ ಪರಿಚಯಿಸಲಾಗಿದೆ.
Last Updated 7 ಜೂನ್ 2022, 2:30 IST
WWDC 2022: ಹೊಸ ಮ್ಯಾಕ್‌ಬುಕ್, ಐಓಎಸ್ ಘೋಷಿಸಿದ ಆ್ಯಪಲ್

ಆ್ಯಪಲ್ ಸಾಧನಗಳಲ್ಲಿ ಫೈಲ್ ವಿನಿಮಯಕ್ಕೆ 'ಏರ್‌ಡ್ರಾಪ್'

ಆ್ಯಪಲ್ ಸಾಧನಗಳ ನಡುವೆ ವೈರ್ ಇಲ್ಲದೆಯೇ ಸುಲಭವಾಗಿ ಫೈಲ್‌ಗಳನ್ನು ವರ್ಗಾಯಿಸಲು ಅವುಗಳಲ್ಲಿರುವ ಏರ್‌ಡ್ರಾಪ್ ಎಂಬ ಆ್ಯಪ್ ನೆರವಾಗುತ್ತದೆ. ಇದು ಐಒಎಸ್ (ಆ್ಯಪಲ್‌ನ ಕಾರ್ಯಾಚರಣಾ ವ್ಯವಸ್ಥೆ) ಇರುವ ಸಾಧನಗಳಿಗಷ್ಟೇ ಲಭ್ಯ. ಇದು ಯಾವುದೇ ಪ್ರತ್ಯೇಕ ತಂತ್ರಾಂಶ ಅಳವಡಿಸದೆಯೇ, ಅತ್ಯಂತ ವೇಗವಾಗಿ ಫೈಲ್ ವರ್ಗಾಯಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೋಟೊ, ಹಾಡು, ವಿಡಿಯೊ ಮಾತ್ರವೇ ಅಲ್ಲ, ವೆಬ್ ವಿಳಾಸ, ಸಂಪರ್ಕ ಸಂಖ್ಯೆ, ಪ್ಲೇಲಿಸ್ಟ್‌ಗಳು, ಲೊಕೇಶನ್, ಟಿಪ್ಪಣಿ ಮಾಡಿಕೊಂಡ ಪಠ್ಯವನ್ನೂ ಬೇರೆ ಆ್ಯಪಲ್ ಸಾಧನಗಳಿಗೆ (ಐಫೋನ್, ಐಪ್ಯಾಡ್, ಮ್ಯಾಕ್ ಕಂಪ್ಯೂಟರ್) ಏರ್‌ಡ್ರಾಪ್ ಮಾಡಬಹುದು.
Last Updated 26 ಅಕ್ಟೋಬರ್ 2021, 12:01 IST
ಆ್ಯಪಲ್ ಸಾಧನಗಳಲ್ಲಿ ಫೈಲ್ ವಿನಿಮಯಕ್ಕೆ 'ಏರ್‌ಡ್ರಾಪ್'
ADVERTISEMENT

ಆ್ಯಪಲ್‌: ಹೊಸ ಚಿಪ್, ಮ್ಯಾಕ್‌ಬುಕ್‌ ಪ್ರೊ, ಏರ್‌ಪಾಡ್ಸ್‌ ಬಿಡುಗಡೆ

ಬೆಂಗಳೂರು: ಆ್ಯಪಲ್‌ ಇಂಕ್‌ ಸೋಮವಾರ ಎರಡು ಹೊಸ ಚಿಪ್‌ಗಳು, ಮ್ಯಾಕ್‌ಬುಕ್‌ ಪ್ರೊ ಲ್ಯಾಪ್‌ಟಾಪ್‌ಗಳು ಹಾಗೂ ಮೂರನೇ ತಲೆಮಾರಿನ ಏರ್‌ಪಾಡ್‌ ವೈರ್‌ಲೆಸ್‌ ಇಯರ್‌ಬಡ್‌ ಬಿಡುಗಡೆ ಮಾಡಿದೆ. ಎರಡು ಹೊಸ ಚಿಪ್‌ ಆ್ಯಪಲ್‌ 'ಎಂ1 ಪ್ರೊ' ಮತ್ತು 'ಎಂ1 ಮ್ಯಾಕ್ಸ್‌' ಹೆಸರಿನ ಎರಡು ಚಿಪ್‌ಗಳನ್ನು ಪ್ರಕಟಿಸಿದೆ.
Last Updated 19 ಅಕ್ಟೋಬರ್ 2021, 7:08 IST
ಆ್ಯಪಲ್‌: ಹೊಸ ಚಿಪ್, ಮ್ಯಾಕ್‌ಬುಕ್‌ ಪ್ರೊ, ಏರ್‌ಪಾಡ್ಸ್‌ ಬಿಡುಗಡೆ

Apple Event: ಹೊಸ ಮ್ಯಾಕ್‌ಬುಕ್ ಬಿಡುಗಡೆಗೆ ಮತ್ತೊಂದು ಈವೆಂಟ್ ಘೋಷಿಸಿದ ಆ್ಯಪಲ್

ಆ್ಯಪಲ್ ಈವೆಂಟ್ ದಿನಾಂಕ ಘೋಷಣೆಯಾಗಿದೆ.
Last Updated 13 ಅಕ್ಟೋಬರ್ 2021, 6:03 IST
Apple Event: ಹೊಸ ಮ್ಯಾಕ್‌ಬುಕ್ ಬಿಡುಗಡೆಗೆ ಮತ್ತೊಂದು ಈವೆಂಟ್ ಘೋಷಿಸಿದ ಆ್ಯಪಲ್

iMac: ಹೊಸ ಸರಣಿಯ ಆಕರ್ಷಕ ಐಮ್ಯಾಕ್ ಬಿಡುಗಡೆ ಮಾಡಿದ ಆ್ಯಪಲ್

ಆ್ಯಪಲ್ ಮ್ಯಾಕ್ ಸರಣಿಗೆ ಹೊಸ ಐಮ್ಯಾಕ್ ಸೇರ್ಪಡೆ
Last Updated 21 ಏಪ್ರಿಲ್ 2021, 8:19 IST
iMac: ಹೊಸ ಸರಣಿಯ ಆಕರ್ಷಕ ಐಮ್ಯಾಕ್ ಬಿಡುಗಡೆ ಮಾಡಿದ ಆ್ಯಪಲ್
ADVERTISEMENT
ADVERTISEMENT
ADVERTISEMENT