ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

appointments

ADVERTISEMENT

ಮಾನವ-ವನ್ಯಜೀವಿ ಸಂಘರ್ಷ | ವನ್ಯಜೀವಿ ವಿಭಾಗಕ್ಕೆ ಪೂರ್ಣ ಪ್ರಮಾಣದ ಮುಖ್ಯಸ್ಥರಿಲ್ಲ

ಒಂದೆಡೆ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ವನ್ಯಜೀವಿ ಸಂರಕ್ಷಣೆಯಲ್ಲಿ ಅತ್ಯುನ್ನತ ಹುದ್ದೆಯಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ (ಪಿಸಿಸಿಎಫ್‌) ಹುದ್ದೆ ಪ್ರಭಾರ ಉಸ್ತುವಾರಿಯಲ್ಲಿದೆ.
Last Updated 23 ಡಿಸೆಂಬರ್ 2022, 21:45 IST
ಮಾನವ-ವನ್ಯಜೀವಿ ಸಂಘರ್ಷ | ವನ್ಯಜೀವಿ ವಿಭಾಗಕ್ಕೆ ಪೂರ್ಣ ಪ್ರಮಾಣದ ಮುಖ್ಯಸ್ಥರಿಲ್ಲ

39 ಮೋಟಾರು ವಾಹನ ನಿರೀಕ್ಷಕರ ಹುದ್ದೆ: ‘ಅನರ್ಹ’ರ ನೇಮಕಕ್ಕೆ ತರಾತುರಿ!

39 ಮೋಟಾರು ವಾಹನ ನಿರೀಕ್ಷಕರ ಹುದ್ದೆ
Last Updated 9 ಸೆಪ್ಟೆಂಬರ್ 2022, 20:28 IST
39 ಮೋಟಾರು ವಾಹನ ನಿರೀಕ್ಷಕರ ಹುದ್ದೆ: ‘ಅನರ್ಹ’ರ ನೇಮಕಕ್ಕೆ ತರಾತುರಿ!

15 ಸಾವಿರ ಶಿಕ್ಷಕರ ನೇಮಕ: 2 ವರ್ಷ ವಯೋಮಿತಿ ಸಡಿಲಿಕೆ

ರಾಜ್ಯದಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಎರಡು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
Last Updated 22 ಫೆಬ್ರುವರಿ 2022, 19:30 IST
15 ಸಾವಿರ ಶಿಕ್ಷಕರ ನೇಮಕ: 2 ವರ್ಷ ವಯೋಮಿತಿ ಸಡಿಲಿಕೆ

ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿಯಾಗಿ ಕುರುಬರ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಮಗದ ಹುಬ್ಬಳ್ಳಿ ಕೇಂದ್ರ ಕಚೇರಿಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
Last Updated 30 ಆಗಸ್ಟ್ 2021, 16:24 IST
ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿಯಾಗಿ ಕುರುಬರ

ನೇಮಕಾತಿ, ವರ್ಗಾವಣೆ ಭ್ರಷ್ಟಾಚಾರಕ್ಕೆ ಕಡಿವಾಣ: ಸಚಿವ ಸುನಿಲ್ ಕುಮಾರ್

ಎರಡೂ ಇಲಾಖೆಗಳ ಕಾರ್ಯ ನಿರ್ವಹಣೆಗೆ 100 ದಿನಗಳ ಕ್ರಿಯಾ ಯೋಜನೆ ತಯಾರಿ:
Last Updated 30 ಆಗಸ್ಟ್ 2021, 14:05 IST
ನೇಮಕಾತಿ, ವರ್ಗಾವಣೆ ಭ್ರಷ್ಟಾಚಾರಕ್ಕೆ ಕಡಿವಾಣ: ಸಚಿವ ಸುನಿಲ್ ಕುಮಾರ್

ಕಾಲೇಜುಗಳಿಗೆ ಬೋಧಕರ ಕೊರತೆ ನೀಗಲು ಆದ್ಯತೆಯ ಕ್ರಮ ಅಗತ್ಯ

ಬೋಧಕರ ಹುದ್ದೆಗಳನ್ನು ಅಗತ್ಯಾನುಸಾರ ಕಾಲಕಾಲಕ್ಕೆ ಭರ್ತಿ ಮಾಡುವ ದಿಸೆಯಲ್ಲಿ ಸರ್ಕಾರ ದೃಢ ಸಂಕಲ್ಪ ಮಾಡಬೇಕು
Last Updated 7 ಫೆಬ್ರುವರಿ 2021, 21:41 IST
ಕಾಲೇಜುಗಳಿಗೆ ಬೋಧಕರ ಕೊರತೆ ನೀಗಲು ಆದ್ಯತೆಯ ಕ್ರಮ ಅಗತ್ಯ

ಡಿಸೆಂಬರ್‌ನಲ್ಲಿ ನೇಮಕಾತಿ ಹೆಚ್ಚಳ: ವರದಿ

2020ರ ನವೆಂಬರ್ ತಿಂಗಳಿಗೆ ಹೋಲಿಸಿದರೆ, ಡಿಸೆಂಬರ್‌ನಲ್ಲಿ ನೇಮಕಾತಿ ಚಟುವಟಿಕೆಗಳಲ್ಲಿ ಶೇಕಡ 14ರಷ್ಟು ಹೆಚ್ಚಳ ಆಗಿದೆ.
Last Updated 7 ಜನವರಿ 2021, 16:03 IST
ಡಿಸೆಂಬರ್‌ನಲ್ಲಿ ನೇಮಕಾತಿ ಹೆಚ್ಚಳ: ವರದಿ
ADVERTISEMENT

ಚಾಮರಾಜನಗರ: ‘ಶಾಲೆಗಳ ಆಯಾ, ಮಾತೆಯರ ನೇಮಕಾತಿಯಲ್ಲಿ ಅವ್ಯವಹಾರ‘

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ, ತನಿಖೆಗೆ ಒಟ್ಟು
Last Updated 20 ನವೆಂಬರ್ 2020, 14:23 IST
ಚಾಮರಾಜನಗರ: ‘ಶಾಲೆಗಳ ಆಯಾ, ಮಾತೆಯರ ನೇಮಕಾತಿಯಲ್ಲಿ ಅವ್ಯವಹಾರ‘

ಗ್ರೂಪ್‌ ಎ: ಮುಂಬಡ್ತಿ, ವರ್ಗಾವಣೆ ಅಧಿಕಾರ ಬಿಬಿಎಂಪಿ ಆಯುಕ್ತರಿಗೆ

ಸರ್ಕಾರಕ್ಕೆ ಕೋರಲು ಪಾಲಿಕೆ ಸಭೆಯಲ್ಲಿ ಸರ್ವಾನುಮತದ ನಿರ್ಣಯ
Last Updated 7 ಸೆಪ್ಟೆಂಬರ್ 2020, 19:23 IST
ಗ್ರೂಪ್‌ ಎ: ಮುಂಬಡ್ತಿ, ವರ್ಗಾವಣೆ ಅಧಿಕಾರ ಬಿಬಿಎಂಪಿ ಆಯುಕ್ತರಿಗೆ

ಅನ್‌ಲಾಕ್‌ ಪ್ರಭಾವ: ನೇಮಕಾತಿಗೆ ಉತ್ಸಾಹ

ಟೀಮ್‌ಲೀಸ್‌ ಸರ್ವೀಸಸ್‌ ವರದಿ
Last Updated 21 ಜುಲೈ 2020, 19:32 IST
ಅನ್‌ಲಾಕ್‌ ಪ್ರಭಾವ: ನೇಮಕಾತಿಗೆ ಉತ್ಸಾಹ
ADVERTISEMENT
ADVERTISEMENT
ADVERTISEMENT