Delhi Polls| ಕೇಜ್ರಿವಾಲ್‌ರಿಂದ ಹಣ, ಸೀರೆ, ಕುರ್ಚಿ ಹಂಚಿಕೆ ಆರೋಪ: ಬಿಜೆಪಿ ದೂರು
ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ನವದೆಹಲಿ ಕ್ಷೇತ್ರದಲ್ಲಿ ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಿಗೆ ಪ್ರತಿಸ್ಪರ್ಧಿ ಅಭ್ಯರ್ಥಿ ಪರ್ವೇಶ್ ದೂರು ನೀಡಿದ್ದಾರೆ.Last Updated 20 ಜನವರಿ 2025, 10:16 IST