ಗುರುವಾರ, 3 ಜುಲೈ 2025
×
ADVERTISEMENT

archery world cup

ADVERTISEMENT

Archery World Cup stage 3: ಬರಿಗೈಯಲ್ಲಿ ಮರಳಿದ ಭಾರತದ ಆರ್ಚರಿ ಪಟುಗಳು

ನಿರಾಶಾದಾಯಕ ನಿರ್ವಹಣೆ ತೋರಿದ ಭಾರತದ ಆರ್ಚರಿ ಪಟುಗಳು ಶನಿವಾರ ಮುಕ್ತಾಯಗೊಂಡ ಆರ್ಚರಿ ವಿಶ್ವಕಪ್‌ ಸ್ಟೇಜ್‌3 ಕೂಟದಲ್ಲಿ ಒಂದೂ ಪದಕ ಗೆಲ್ಲದೇ ಬರಿಗೈಯಲ್ಲಿ ಮರಳಿದರು.
Last Updated 7 ಜೂನ್ 2025, 13:53 IST
Archery World Cup stage 3: ಬರಿಗೈಯಲ್ಲಿ ಮರಳಿದ ಭಾರತದ ಆರ್ಚರಿ ಪಟುಗಳು

ವಿಶ್ವಕಪ್‌ ಆರ್ಚರಿ: ಕಂಚಿನ ಪದಕದ ಸುತ್ತಿಗೆ ಕಾಂಪೌಂಡ್‌ ಮಿಶ್ರತಂಡ

ಭಾರತದ ಕಾಂಪೌಂಡ್‌ ಮಿಶ್ರ ತಂಡವು ವಿಶ್ವ ಕಪ್‌ ಸ್ಟೇಜ್2 ಟೂರ್ನಿಯಲ್ಲಿ ಶುಕ್ರವಾರ ಕಂಚಿನ ಪದಕ ಸುತ್ತಿಗೆ ತಲುಪಿದೆ. ದೀಪಿಕಾ ಕುಮಾರಿ ಮತ್ತು ಪಾರ್ಥ ಸುಶಾಂತ್ ಸಾಲುಂಖೆ ಅವರು ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ರಿಕರ್ವ್‌ ವೈಯಕ್ತಿಕ ವಿಭಾಗದ ಸಮಿಫೈನಲ್‌ಗೆ ತಲುಪಿದ್ದಾರೆ.
Last Updated 9 ಮೇ 2025, 14:14 IST
ವಿಶ್ವಕಪ್‌ ಆರ್ಚರಿ: ಕಂಚಿನ ಪದಕದ ಸುತ್ತಿಗೆ ಕಾಂಪೌಂಡ್‌ ಮಿಶ್ರತಂಡ

ಆರ್ಚರಿ ವಿಶ್ವಕಪ್‌: ಭಾರತ ಪಾರಮ್ಯ

ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಸ್ಟೇಜ್‌ 2ರ ಕಾಂಪೌಂಡ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದುಕೊಂಡವು.
Last Updated 6 ಮೇ 2025, 16:13 IST
ಆರ್ಚರಿ ವಿಶ್ವಕಪ್‌: ಭಾರತ ಪಾರಮ್ಯ

ಆರ್ಚರಿ ಮೂರನೇ ಹಂತದ ವಿಶ್ವಕಪ್‌: ರೀಕರ್ವ್‌ ಮಿಶ್ರ ತಂಡಕ್ಕೆ ಕಂಚು

ಧೀರಜ್‌ ಬೊಮ್ಮದೇವರ ಮತ್ತು ಭಜನ್‌ ಕೌರ್‌ ಅವರನ್ನು ಒಳಗೊಂಡ ಭಾರತದ ರೀಕರ್ವ್‌ ಮಿಶ್ರ ತಂಡ ಭಾನುವಾರ ಇಲ್ಲಿ ನಡೆದ ಆರ್ಚರಿ ಮೂರನೇ ಹಂತದ ವಿಶ್ವಕಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ.
Last Updated 23 ಜೂನ್ 2024, 16:22 IST
ಆರ್ಚರಿ ಮೂರನೇ ಹಂತದ ವಿಶ್ವಕಪ್‌: ರೀಕರ್ವ್‌ ಮಿಶ್ರ ತಂಡಕ್ಕೆ ಕಂಚು

ಆರ್ಚರಿ ವಿಶ್ವ ಕಪ್‌ ಫೈನಲ್‌ಗೆ ಭಾರತ ಮಹಿಳಾ ತಂಡ

ಆರ್ಚರಿ ವಿಶ್ವಕಪ್‌ ಸ್ಟೇಜ್ 2
Last Updated 22 ಮೇ 2024, 13:03 IST
ಆರ್ಚರಿ ವಿಶ್ವ ಕಪ್‌ ಫೈನಲ್‌ಗೆ ಭಾರತ ಮಹಿಳಾ ತಂಡ

ಆರ್ಚರಿ ವಿಶ್ವಕಪ್‌: ಭಾರತ ಪುರುಷರ ಚಾರಿತ್ರಿಕ ಸಾಧನೆ

ಆರ್ಚರಿ ವಿಶ್ವಕಪ್: ಒಲಿಂಪಿಕ್ ಚಾಂಪಿಯನ್ ಕೊರಿಯಾಗೆ ಸೋಲು 
Last Updated 28 ಏಪ್ರಿಲ್ 2024, 15:43 IST
ಆರ್ಚರಿ ವಿಶ್ವಕಪ್‌: ಭಾರತ ಪುರುಷರ ಚಾರಿತ್ರಿಕ ಸಾಧನೆ

Archery WC: ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 'ಹ್ಯಾಟ್ರಿಕ್' ಚಿನ್ನ ಸಾಧನೆ

ಚೀನಾದ ಶಾಂಘೈಯಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ (ಸ್ಟೇಜ್ 1)ರಲ್ಲಿ ಭಾರತೀಯ ಸ್ಪರ್ಧಿಗಳು 'ಹ್ಯಾಟ್ರಿಕ್' ಚಿನ್ನ ಸಾಧನೆ ಮಾಡಿದ್ದಾರೆ.
Last Updated 27 ಏಪ್ರಿಲ್ 2024, 5:01 IST
Archery WC: ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 'ಹ್ಯಾಟ್ರಿಕ್' ಚಿನ್ನ ಸಾಧನೆ
ADVERTISEMENT

ಆರ್ಚರಿ ವಿಶ್ವಕಪ್‌: ಫೈನಲ್‌ಗೆ ಪುರುಷರ ರಿಕರ್ವ್ ತಂಡ

ತರುಣದೀಪ್‌ ರೈ, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್ ಅವರನ್ನು ಒಳಗೊಂಡ, ಆರ್ಚರಿ (ಬಿಲ್ಗಾರಿಕೆ) ವಿಶ್ವ ಕಪ್‌ನ (ಸ್ಟೇಜ್‌ 1) ಪುರುಷರ ರಿಕರ್ವ್‌ ವಿಭಾಗದಲ್ಲಿ ಚಿನ್ನದ ಪದಕಕ್ಕಾಗಿ ಒಲಿಂಪಿಕ್‌ ಚಾಂಪಿಯನ್ ಕೊರಿಯಾ ತಂಡವನ್ನು ಎದುರಿಸಲಿದೆ.
Last Updated 25 ಏಪ್ರಿಲ್ 2024, 13:42 IST
ಆರ್ಚರಿ ವಿಶ್ವಕಪ್‌: ಫೈನಲ್‌ಗೆ ಪುರುಷರ ರಿಕರ್ವ್ ತಂಡ

ವಿಶ್ವಕಪ್‌ ಆರ್ಚರಿ: ಭಾರತ ತಂಡಗಳಿಗೆ ಕಂಚು

ಭಾರತದ ರೀಕರ್ವ್‌ ಆರ್ಚರಿ ಸ್ಪರ್ಧಿಗಳು ವಿಶ್ವ ಕಪ್‌ ಸ್ಟೇಜ್‌ 4 ಟೂರ್ನಿಯ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಗುರುವಾರ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
Last Updated 17 ಆಗಸ್ಟ್ 2023, 11:47 IST
ವಿಶ್ವಕಪ್‌ ಆರ್ಚರಿ: ಭಾರತ ತಂಡಗಳಿಗೆ ಕಂಚು

ಆರ್ಚರಿ ವಿಶ್ವಕಪ್‌: ದೀಪಿಕಾಗಿಲ್ಲ ಸ್ಥಾನ

ಸೋನಿಪತ್‌ (ಪಿಟಿಐ): ಪ್ರಮುಖ ಆರ್ಚರಿ ಪಟು ದೀಪಿಕಾ ಕುಮಾರಿ ಅವರು ಈ ವರ್ಷಾಂತ್ಯದಲ್ಲಿ ನಡೆ ಯಲಿರುವ ಏಷ್ಯನ್‌ ಗೇಮ್ಸ್, ವಿಶ್ವಕಪ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
Last Updated 20 ಫೆಬ್ರುವರಿ 2023, 22:30 IST
ಆರ್ಚರಿ ವಿಶ್ವಕಪ್‌: ದೀಪಿಕಾಗಿಲ್ಲ ಸ್ಥಾನ
ADVERTISEMENT
ADVERTISEMENT
ADVERTISEMENT