ಶುಕ್ರವಾರ, 4 ಜುಲೈ 2025
×
ADVERTISEMENT

arkavati

ADVERTISEMENT

ಅರ್ಕಾವತಿ ನದಿ ಮಲಿನ: ರಾಜ್ಯಕ್ಕೆ ಎನ್‌ಜಿಟಿ ನೋಟಿಸ್‌

ಅರ್ಕಾವತಿ ನದಿ ನೀರಿನ ಮಾದರಿಗಳಲ್ಲಿ ಭಾರ ಲೋಹಗಳು, ವಿಷಕಾರಿ ಅಂಶಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ನೋಟಿಸ್‌ ಜಾರಿ ಮಾಡಿದೆ.
Last Updated 23 ಡಿಸೆಂಬರ್ 2024, 16:06 IST
ಅರ್ಕಾವತಿ ನದಿ ಮಲಿನ: ರಾಜ್ಯಕ್ಕೆ ಎನ್‌ಜಿಟಿ ನೋಟಿಸ್‌

ಹೆಸರಘಟ್ಟ ಕೆರೆ–ಅರ್ಕಾವತಿ‌ ನದಿಗೆ ಸಂಪರ್ಕ ಕಾಲುವೆ ತ್ಯಾಜ್ಯಗಳಿಂದ ಭರ್ತಿ

ಹೆಸರಘಟ್ಟ ಕೆರೆ ಮತ್ತು ಅರ್ಕಾವತಿ ನದಿಯನ್ನು ಸಂಪರ್ಕಿಸುವ ಕೆರೆ ಕೋಡಿ ಕಾಲುವೆಯು ತ್ಯಾಜ್ಯ, ಗಿಡಗಂಟಿಗಳಿಂದ ಆವೃತವಾಗಿದೆ. ಇದರಿಂದ ಸ್ಥಳೀಯವಾಗಿ ಶುಚಿತ್ವದ ಸಮಸ್ಯೆ ಎದುರಾಗಿದ್ದರೆ, ಇನ್ನೊಂದೆಡೆ ಅರ್ಕಾವತಿ ನದಿಯ ನೀರಿನ ಮೂಲ ಸೆಲೆಗೆ ಅಪಾಯ ಎದುರಾಗಿದೆ.
Last Updated 6 ಸೆಪ್ಟೆಂಬರ್ 2023, 23:10 IST
ಹೆಸರಘಟ್ಟ ಕೆರೆ–ಅರ್ಕಾವತಿ‌ ನದಿಗೆ ಸಂಪರ್ಕ ಕಾಲುವೆ ತ್ಯಾಜ್ಯಗಳಿಂದ ಭರ್ತಿ

ಅರ್ಕಾವತಿ–ಕುಮುದ್ವತಿ: ಪ್ರತ್ಯೇಕ ಸಂಸ್ಥೆ ರಚನೆ ಪ್ರಸ್ತಾವ ನನೆಗುದಿಗೆ

‘ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಜಲಾನಯನಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ಹಾಗೂ ನಿಬಂಧನೆಗಳನ್ನು ರೂಪಿಸಲು ಪ್ರತ್ಯೇಕ ಉಸ್ತುವಾರಿ ಸಂಸ್ಥೆಯನ್ನು ರೂಪಿಸಬೇಕು’
Last Updated 28 ಜುಲೈ 2019, 2:04 IST
ಅರ್ಕಾವತಿ–ಕುಮುದ್ವತಿ: ಪ್ರತ್ಯೇಕ ಸಂಸ್ಥೆ ರಚನೆ ಪ್ರಸ್ತಾವ ನನೆಗುದಿಗೆ
ADVERTISEMENT
ADVERTISEMENT
ADVERTISEMENT
ADVERTISEMENT