ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Army jawan

ADVERTISEMENT

ಸಿಕ್ಕಿಂ ಪ್ರವಾಹ: ಏಳು ಯೋಧರು ಸೇರಿ 21 ಮಂದಿ ಸಾವು, ಇನ್ನೂ ಪತ್ತೆಯಾಗದ 118 ಜನ

ತೀಸ್ತಾ ನದಿ ಪ್ರವಾಹದಲ್ಲಿ ನಾಪತ್ತೆಯಾದವರ ಶೋಧ ಕಾರ್ಯ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಏಳು ಯೋಧರ ಮೃತದೇಹಗಳು ದೊರಕಿವೆ. ಈ ಮೂಲಕ ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇನ್ನೂ 118 ಜನ ಪತ್ತೆಯಾಗಿಲ್ಲ.
Last Updated 6 ಅಕ್ಟೋಬರ್ 2023, 4:54 IST
ಸಿಕ್ಕಿಂ ಪ್ರವಾಹ: ಏಳು ಯೋಧರು ಸೇರಿ 21 ಮಂದಿ ಸಾವು, ಇನ್ನೂ ಪತ್ತೆಯಾಗದ 118 ಜನ

ಒಡಿಶಾ ರೈಲು ದುರಂತ: ಅಪಘಾತ ಸ್ಥಳದ ಲೈವ್‌ ಲೊಕೇಶನ್ ಕಳುಹಿಸಿದ್ದ ಯೋಧ

ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿದ ತಕ್ಷಣವೇ ಕೋರಮಂಡಲ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎನ್‌ಡಿಆರ್‌ಎಫ್‌ ಯೋಧರೊಬ್ಬರು ಅಧಿಕಾರಿಗಳಿಗೆ ‘ಲೈವ್‌ ಲೊಕೇಶ್‌ನ್‌‘ ಕಳುಹಿಸುವ ಮೂಲಕ ರಕ್ಷಣಾ ತಂಡ ವೇಗವಾಗಿ ಸ್ಥಳಕ್ಕೆ ತಲುಪಲು ಸಹಾಯ ಮಾಡಿದ್ದರು ಎಂದು ತಿಳಿದುಬಂದಿದೆ.
Last Updated 4 ಜೂನ್ 2023, 6:37 IST
ಒಡಿಶಾ ರೈಲು ದುರಂತ: ಅಪಘಾತ ಸ್ಥಳದ ಲೈವ್‌ ಲೊಕೇಶನ್ ಕಳುಹಿಸಿದ್ದ ಯೋಧ

ಹುತಾತ್ಮ ಯೋಧನ ಸ್ಮಾರಕ ನಿರ್ಮಿಸಿದ್ದಕ್ಕೆ ತಂದೆಯನ್ನು ಥಳಿಸಿ, ಬಂಧಿಸಿದ ಪೊಲೀಸರು

ಬಿಹಾರ: 2020ರ ಗಲ್ವಾನ್‌ ಕಣಿವೆ ಘರ್ಷಣೆಯಲ್ಲಿ ಚೀನಾ ಸೇನೆಯ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದ ಯೋಧನ ಸ್ಮಾರಕ ನಿರ್ಮಾಣ ಮಾಡಿದ್ದ ತಂದೆಯನ್ನು ಪೊಲೀಸರು ಥಳಿಸಿ, ಬಂಧಿಸಿದ ಘಟನೆ ಇಲ್ಲಿನ ವೈಶಾಲಿಯಲ್ಲಿ ನಡೆದಿದೆ.
Last Updated 28 ಫೆಬ್ರುವರಿ 2023, 10:27 IST
ಹುತಾತ್ಮ ಯೋಧನ ಸ್ಮಾರಕ ನಿರ್ಮಿಸಿದ್ದಕ್ಕೆ ತಂದೆಯನ್ನು ಥಳಿಸಿ, ಬಂಧಿಸಿದ ಪೊಲೀಸರು

PHOTOS | ಪ್ರಥಮ ಬಾರಿಗೆ ಬೆಂಗಳೂರಿನ ಎಎಸ್‌ಸಿ ಸೆಂಟರ್‌ನಲ್ಲಿ ಸೇನಾ ದಿನದ ಪರೇಡ್‌: ರಕ್ಷಣಾ ಸಾಹಸ ಪ್ರಾತ್ಯಕ್ಷಿತೆ

ಪ್ರಥಮ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿ ಬಿಟ್ಟು ಬೆಂಗಳೂರಿನ ಎ ಎಸ್ ಸಿ ಸೆಂಟರಿನಲ್ಲಿ ನಡೆದ ಸೇನಾ ದಿನದ ಪರೇಡ್‌ನಲ್ಲಿ ರಕ್ಷಣಾ ಸಾಹಸ ಪ್ರಾತ್ಯಕ್ಷತೆಯನ್ನು ಪ್ರಸ್ತುತಪಡಿಸಿದರು. ಚಿತ್ರ ಕಿಶೋರ್ ಕುಮಾರ್ ಬೋಳಾರ್
Last Updated 16 ಜನವರಿ 2023, 4:56 IST
PHOTOS | ಪ್ರಥಮ ಬಾರಿಗೆ ಬೆಂಗಳೂರಿನ ಎಎಸ್‌ಸಿ ಸೆಂಟರ್‌ನಲ್ಲಿ ಸೇನಾ ದಿನದ ಪರೇಡ್‌: ರಕ್ಷಣಾ ಸಾಹಸ ಪ್ರಾತ್ಯಕ್ಷಿತೆ
err

ಕಂದಕಕ್ಕೆ ಉರುಳಿದ ಟ್ರಕ್: ಮೂವರು ಯೋಧರ ಸಾವು, ಮೂವರಿಗೆ ಗಂಭೀರ ಗಾಯ

ಯೋಧರು ಪ್ರಯಾಣಿಸುತ್ತಿದ್ದ ಟ್ರಕ್‌ ಕಂದಕಕ್ಕೆ ಉರುಳಿದ ಪರಿಣಾಮವಾಗಿ ಮೂವರು ಸೈನಿಕರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೂರ್ವ ಸಿಕ್ಕಿಂನಲ್ಲಿ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
Last Updated 30 ಜೂನ್ 2021, 14:06 IST
ಕಂದಕಕ್ಕೆ ಉರುಳಿದ ಟ್ರಕ್: ಮೂವರು ಯೋಧರ ಸಾವು, ಮೂವರಿಗೆ ಗಂಭೀರ ಗಾಯ

ಸೇನೆ ಸಿಬ್ಬಂದಿಗೆ ಆರೋಗ್ಯ ಸೇವೆ ಒದಗಿಸಲು ಆನ್‌ಲೈನ್‌ ಪೋರ್ಟಲ್

ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವರು, ಕೋವಿಡ್‌ ಚಿಕಿತ್ಸೆಗಾಗಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಬಾಯಿಯ ಮೂಲಕ ನೀಡಬಹುದಾದ 2 ಡಿಯೊಕ್ಸಿ ಡಿ ಗ್ಲೂಕೋಸ್‌ ಉತ್ತಮ ಫಲಿತಾಂಶ ನೀಡಿದೆ ಎಂದು ತಿಳಿಸಿದರು.
Last Updated 27 ಮೇ 2021, 12:48 IST
ಸೇನೆ ಸಿಬ್ಬಂದಿಗೆ ಆರೋಗ್ಯ ಸೇವೆ ಒದಗಿಸಲು ಆನ್‌ಲೈನ್‌ ಪೋರ್ಟಲ್

ಪಾಕಿಸ್ತಾನ ಏಜೆಂಟರಿಗೆ ಗೌಪ್ಯ ಮಾಹಿತಿ ಸೋರಿಕೆ; ಯೋಧನ ಬಂಧನ

ಪಾಕಿಸ್ತಾನದ ಏಜೆಂಟರಿಗೆ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಯೋಧರೊಬ್ಬರನ್ನು ಗುಪ್ತಚರ ಇಲಾಖೆಯು ಬಂಧಿಸಿದೆ.
Last Updated 15 ಮಾರ್ಚ್ 2021, 5:54 IST
ಪಾಕಿಸ್ತಾನ ಏಜೆಂಟರಿಗೆ ಗೌಪ್ಯ ಮಾಹಿತಿ ಸೋರಿಕೆ; ಯೋಧನ ಬಂಧನ
ADVERTISEMENT

ಜಮ್ಮು ಮತ್ತು ಕಾಶ್ಮೀರ: ಎನ್‌ಕೌಂಟರ್‌ಗೆ ಉಗ್ರ ಬಲಿ, ಓರ್ವ ಯೋಧ ಹುತಾತ್ಮ

ಜಮ್ಮು ಪ್ರಾಂತ್ಯದ ದೋದಾ ಜಿಲ್ಲೆಯ ಗುಂಡ್ನಾ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಉಗ್ರನೊಬ್ಬ ಬಲಿಯಾಗಿದ್ದಾನೆ.
Last Updated 17 ಮೇ 2020, 20:07 IST
ಜಮ್ಮು ಮತ್ತು ಕಾಶ್ಮೀರ: ಎನ್‌ಕೌಂಟರ್‌ಗೆ ಉಗ್ರ ಬಲಿ, ಓರ್ವ ಯೋಧ ಹುತಾತ್ಮ

ಜಾಸ್ತಿ ಮಾತನಾಡಿದರೆ ‘ಶೂಟ್ ಮಾಡ್ತೀನಿ’

ಹೊರಟ್ಟಿ, ನಿವೃತ್ತ ಕೆಎಎಸ್ ಅಧಿಕಾರಿ, ಹಾವೇರಿಯ ವ್ಯಕ್ತಿಗೂ ಸೈನಿಕ ಬೆದರಿಕೆ
Last Updated 23 ಜೂನ್ 2019, 19:23 IST
ಜಾಸ್ತಿ ಮಾತನಾಡಿದರೆ ‘ಶೂಟ್ ಮಾಡ್ತೀನಿ’

ಯೋಧನ ಅಪಹರಣ ವರದಿ ಸುಳ್ಳು: ರಕ್ಷಣಾ ಸಚಿವಾಲಯ ಸ್ಪಷ್ಟನೆ

ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ಉಗ್ರರು ಯೋಧರೊಬ್ಬರನ್ನು ಅಪಹರಿಸಿದ್ದಾರೆ ಎಂಬ ವರದಿಯನ್ನು ತಳ್ಳಿಹಾಕಿರುವ ರಕ್ಷಣಾ ಸಚಿವಾಲಯ, ‘ಯೋಧ ಸುರಕ್ಷಿತರಾಗಿದ್ದಾರೆ‌’ಎಂದು ಹೇಳಿದೆ.
Last Updated 9 ಮಾರ್ಚ್ 2019, 12:36 IST
ಯೋಧನ ಅಪಹರಣ ವರದಿ ಸುಳ್ಳು: ರಕ್ಷಣಾ ಸಚಿವಾಲಯ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT