ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Army Recruitment

ADVERTISEMENT

ಸೇನಾ ನೇಮಕಾತಿಗೆ ಕರಾವಳಿಯಲ್ಲಿ ತರಬೇತಿ

ವಸತಿ ನಿಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 9 ಜುಲೈ 2022, 5:36 IST
ಸೇನಾ ನೇಮಕಾತಿಗೆ ಕರಾವಳಿಯಲ್ಲಿ ತರಬೇತಿ

ಅಗ್ನಿಪಥ ಬೆಂಬಲಿಸಿದ ಮನೀಶ್ ತಿವಾರಿ; ಅಂತರ ಕಾಯ್ದುಕೊಂಡ ಕಾಂಗ್ರೆಸ್

ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ ಯೋಜನೆಯನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಬೆಂಬಲಿಸಿದ್ದಾರೆ.
Last Updated 29 ಜೂನ್ 2022, 9:30 IST
ಅಗ್ನಿಪಥ ಬೆಂಬಲಿಸಿದ ಮನೀಶ್ ತಿವಾರಿ; ಅಂತರ ಕಾಯ್ದುಕೊಂಡ ಕಾಂಗ್ರೆಸ್

ಅಗ್ನಿಪಥ ಪ್ರತಿಭಟನೆ ಮಧ್ಯೆ ಅಗ್ನಿವೀರರಿಗೆ ಉದ್ಯೋಗದ ಆಫರ್ ನೀಡಿದ ಆನಂದ್ ಮಹೀಂದ್ರ

ಅಗ್ನಿಪಥ ಯೋಜನೆ ಕುರಿತು ಜನರಲ್ಲಿ ತಪ್ಪು ಭಾವನೆ ಮೂಡಿಸಲಾಗುತ್ತಿದೆ ಎಂದು ಆನಂದ್ ಮಹೀಂದ್ರಆರೋಪಿಸಿದ್ದಾರೆ.
Last Updated 28 ಜೂನ್ 2022, 6:53 IST
ಅಗ್ನಿಪಥ ಪ್ರತಿಭಟನೆ ಮಧ್ಯೆ ಅಗ್ನಿವೀರರಿಗೆ ಉದ್ಯೋಗದ ಆಫರ್ ನೀಡಿದ ಆನಂದ್ ಮಹೀಂದ್ರ

‘ಅಗ್ನಿಪಥ’ದಿಂದ ಯುವಕರ ಮೇಲೆ ದಾಳಿ: ಡಿ.ಕೆ.ಶಿವಕುಮಾರ್‌

‘ಅಗ್ನಿಪಥ ಯೋಜನೆ ಜಾರಿ ದೇಶದಲ್ಲಿ ಆಗುತ್ತಿರುವ ಅನ್ಯಾಯ. ಯೋಜನೆ ಮೂಲಕ ಸರ್ಕಾರ ಯುವಕರ ಮೇಲೆ ದಾಳಿಗೆ ಮುಂದಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದರು.
Last Updated 26 ಜೂನ್ 2022, 10:28 IST
‘ಅಗ್ನಿಪಥ’ದಿಂದ ಯುವಕರ ಮೇಲೆ ದಾಳಿ: ಡಿ.ಕೆ.ಶಿವಕುಮಾರ್‌

ಅಗ್ನಿಪಥ್‌: ಮಾಹಿತಿ ಕೊರತೆಯಿಂದ ಗೊಂದಲ -ಮಾಜಿ ಸೈನಿಕರ ಸಂಘ ಅಭಿಪ್ರಾಯ

ಉನ್ನತ ಶಿಕ್ಷಣ, ಉದ್ಯೋಗಕ್ಕೆ ಅನುಕೂಲ; ಸೇನೆಯಲ್ಲಿ ಯುವಶಕ್ತಿ-ಅನುಭವಿಗಳ ಸಮ್ಮಿಲನಕ್ಕ ಅವಕಾಶ
Last Updated 25 ಜೂನ್ 2022, 4:52 IST
ಅಗ್ನಿಪಥ್‌: ಮಾಹಿತಿ ಕೊರತೆಯಿಂದ ಗೊಂದಲ -ಮಾಜಿ ಸೈನಿಕರ ಸಂಘ ಅಭಿಪ್ರಾಯ

ಅಗ್ನಿಪಥ: ನೇಮಕ ಆರಂಭಿಸಿದ ಸೇನೆ

‘ಅಗ್ನಿಪಥ’ ಯೋಜನೆಯಡಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಭಾರತೀಯ ವಾಯುಪಡೆಯು ಶುಕ್ರವಾರ ನೇಮಕಾತಿ ಪ್ರಕ್ರಿಯೆ ಆರಂಭಿಸಿತು. ಯೋಜನೆ ವಿರೋಧಿಸಿ ವಿವಿಧ ರಾಜ್ಯಗಳಲ್ಲಿ ಹಿಂಸಾಕೃತ್ಯಗಳು ನಡೆದ ವಾರದ ನಂತರ ನೇಮಕ ಪ್ರಕ್ರಿಯೆ ಆರಂಭವಾಗಿದೆ.
Last Updated 24 ಜೂನ್ 2022, 17:52 IST
ಅಗ್ನಿಪಥ: ನೇಮಕ ಆರಂಭಿಸಿದ ಸೇನೆ

'ಅಗ್ನಿಪಥ' ಯೋಜನೆಯಡಿ ನೇಮಕಾತಿ ಆರಂಭಿಸಿದ ವಾಯುಪಡೆ

ಭಾರತೀಯ ವಾಯುಪಡೆಯು ಕೇಂದ್ರ ಸರ್ಕಾರದ ಹೊಸ ಯೋಜನೆ 'ಅಗ್ನಿಪಥ' ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಶುಕ್ರವಾರ ಆರಂಭಿಸಿದೆ.
Last Updated 24 ಜೂನ್ 2022, 12:41 IST
'ಅಗ್ನಿಪಥ' ಯೋಜನೆಯಡಿ ನೇಮಕಾತಿ ಆರಂಭಿಸಿದ ವಾಯುಪಡೆ
ADVERTISEMENT

ಅಗ್ನಿಪಥ ಯೋಜನೆಗೆ ವಿರೋಧ: ರಾಜಸ್ಥಾನದಲ್ಲಿ ಜೂನ್ 27ರಂದು ಕಾಂಗ್ರೆಸ್ ಪ್ರತಿಭಟನೆ

ಸೇನಾ ನೇಮಕಾತಿಯ ಹೊಸ ಯೋಜನೆ 'ಅಗ್ನಿಪಥ' ವಿರೋಧಿಸಿ ರಾಜಸ್ಥಾನದಾದ್ಯಂತ ಜೂನ್‌ 27ರಂದು ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.
Last Updated 23 ಜೂನ್ 2022, 10:34 IST
ಅಗ್ನಿಪಥ ಯೋಜನೆಗೆ ವಿರೋಧ: ರಾಜಸ್ಥಾನದಲ್ಲಿ ಜೂನ್ 27ರಂದು ಕಾಂಗ್ರೆಸ್ ಪ್ರತಿಭಟನೆ

ಸೇನೆಯ ಬಗ್ಗೆ ಸೇನಾ ಮುಖ್ಯಸ್ಥರೇ ಮಾತನಾಡಬೇಕೆ ಹೊರತು ಕಾಂಗ್ರೆಸ್ಸಿಗರಲ್ಲ: ಬಿಜೆಪಿ 

ಸೇನೆಯ ಆಗು–ಹೋಗು, ಅನಿವಾರ್ಯತೆಗಳ ಬಗ್ಗೆ ಮಾತನಾಡಬೇಕಿರುವುದು ಸೇನಾ ಮುಖ್ಯಸ್ಥರೇ ಹೊರತು ಕಾಂಗ್ರೆಸ್ ನಾಯಕರಲ್ಲ ಎಂದು ಬಿಜೆಪಿ ಟೀಕಿಸಿದೆ.
Last Updated 22 ಜೂನ್ 2022, 8:31 IST
ಸೇನೆಯ ಬಗ್ಗೆ ಸೇನಾ ಮುಖ್ಯಸ್ಥರೇ ಮಾತನಾಡಬೇಕೆ ಹೊರತು ಕಾಂಗ್ರೆಸ್ಸಿಗರಲ್ಲ: ಬಿಜೆಪಿ 

ಪ್ರಜಾವಾಣಿ ಸಂವಾದ Live | ಅಗ್ನಿಪಥ: ಪರ–ವಿರೋಧದ ವಾದವೇನು?

‘ಅಗ್ನಿಪಥ: ಪರ–ವಿರೋಧಗಳ ನೆಲೆಯೇನು?’ ಎಂಬ ವಿಷಯದ ಕುರಿತು ‘ಪ್ರಜಾವಾಣಿ’ ಸಂವಾದ ನಡೆಯುತ್ತಿದೆ. ಈ ಕಾರ್ಯಕ್ರಮವು ‘ಪ್ರಜಾವಾಣಿ’ಯ ಫೇಸ್‌ಬುಕ್‌, ಯುಟ್ಯೂಬ್‌ ಹಾಗೂ ಟ್ವಿಟರ್‌ ಪುಟಗಳಲ್ಲಿ ಏಕಕಾಲದಲ್ಲಿ ನೇರ ಪ್ರಸಾರವಾಗುತ್ತಿದೆ.
Last Updated 22 ಜೂನ್ 2022, 6:39 IST
ಪ್ರಜಾವಾಣಿ ಸಂವಾದ Live | ಅಗ್ನಿಪಥ: ಪರ–ವಿರೋಧದ ವಾದವೇನು?
ADVERTISEMENT
ADVERTISEMENT
ADVERTISEMENT