ಬುಧವಾರ, 21 ಜನವರಿ 2026
×
ADVERTISEMENT

arogya karnataka

ADVERTISEMENT

Arogya Setu: ಮನೆ ಬಾಗಿಲಿಗೆ ಆರೋಗ್ಯ ಸೇವೆ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್

‘ಆರೋಗ್ಯ ಸೇತು’ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 20 ಡಿಸೆಂಬರ್ 2025, 0:30 IST
Arogya Setu: ಮನೆ ಬಾಗಿಲಿಗೆ ಆರೋಗ್ಯ ಸೇವೆ:  ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್

ಆರೋಗ್ಯ ಕರ್ನಾಟಕ, ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯಲು: KPME ನೋಂದಣಿ ಕಡ್ಡಾಯ

ಬೆಂಗಳೂರು: ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್‌ ಭಾರತ ಯೋಜನೆಗಳ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕಾದರೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯಿಂದ (ಕೆಪಿಎಂಇ) ಮಾನ್ಯತೆ ಪಡೆದ ನೋಂದಣಿ ಪ್ರಮಾಣಪತ್ರ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
Last Updated 15 ಡಿಸೆಂಬರ್ 2025, 16:14 IST
ಆರೋಗ್ಯ ಕರ್ನಾಟಕ, ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯಲು: KPME ನೋಂದಣಿ ಕಡ್ಡಾಯ

‘ಆಯುಷ್ಮಾನ್‌ ಭಾರತ್' ಯೋಜನೆಗೆ ಎಪಿಎಲ್ ಕುಟುಂಬ ನಿರಾಸಕ್ತಿ

Health Scheme Gap: ಎಪಿಎಲ್ ಕುಟುಂಬಗಳಿಗೆ ಶೇ 30ರಷ್ಟು ವೆಚ್ಚ ಪಾವತಿ, ಸರ್ಕಾರಿ ಆಸ್ಪತ್ರೆ ಶಿಫಾರಸು ಅನಿವಾರ್ಯತೆ ಹಾಗೂ ನಿರಂತರ ವಿಳಂಬಗಳಿಂದ ‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಗೆ ನಿರಾಸಕ್ತಿ ಹೆಚ್ಚಾಗಿದೆ.
Last Updated 10 ಅಕ್ಟೋಬರ್ 2025, 23:39 IST
‘ಆಯುಷ್ಮಾನ್‌ ಭಾರತ್' ಯೋಜನೆಗೆ ಎಪಿಎಲ್ ಕುಟುಂಬ ನಿರಾಸಕ್ತಿ

Arogya Kavacha 108 | ಆಂಬುಲೆನ್ಸ್ ನಿರ್ವಹಣೆ: ಉಪಕರಣ ಖರೀದಿಗೆ ಅನುಮೋದನೆ

Health Department Approval: ರಾಜ್ಯದಲ್ಲಿ ‘108 ಆರೋಗ್ಯ ಕವಚ’ ಯೋಜನೆಯಡಿ ಆರೋಗ್ಯ ಇಲಾಖೆಯೇ ಆಂಬುಲೆನ್ಸ್‌ಗಳನ್ನು ನಿರ್ವಹಣೆ ಮಾಡಲಿದ್ದು, ‘ಕಮಾಂಡ್ ಕಂಟ್ರೋಲ್’ ಕೇಂದ್ರಕ್ಕೆ ಅಗತ್ಯವಿರುವ ಉಪಕರಣಗಳ ಖರೀದಿಗೆ ರಾಜ್ಯ ಸರ್ಕಾರದ ಅನುಮೋದನೆ ದೊರೆತಿದೆ.
Last Updated 13 ಆಗಸ್ಟ್ 2025, 14:15 IST
Arogya Kavacha 108 | ಆಂಬುಲೆನ್ಸ್ ನಿರ್ವಹಣೆ: ಉಪಕರಣ ಖರೀದಿಗೆ ಅನುಮೋದನೆ

ಕರ್ನಾಟಕ ಆರೋಗ್ಯ ಕುಟುಂಬ ಸಂಜೀವಿನಿ ಯೋಜನೆಯ ಮಾರ್ಗಸೂಚಿ ಪರಿಷ್ಕರಣೆ

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ 'ಕರ್ನಾಟಕ ಆರೋಗ್ಯ ಕುಟುಂಬ ಸಂಜೀವಿನಿ ಯೋಜನೆ'ಯ ಕೆಲವು ಅಂಶಗಳನ್ನು ಪರಿಷ್ಕರಿಸಲಾಗಿದ್ದು, ಅದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 28 ಮಾರ್ಚ್ 2025, 0:30 IST
ಕರ್ನಾಟಕ ಆರೋಗ್ಯ ಕುಟುಂಬ ಸಂಜೀವಿನಿ ಯೋಜನೆಯ ಮಾರ್ಗಸೂಚಿ ಪರಿಷ್ಕರಣೆ

ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಅಡಿ ಐವಿಐಜಿ ಥೆರಪಿ

ಗೀಲನ್‌ ಬಾ ಸಿಂಡ್ರೋಮ್ (ಜಿಬಿಎಸ್) ಕಾಯಿಲೆಗೆ ನೀಡುವ ಇಂಟ್ರಾವೀನಸ್‌ ಇಮ್ಯುನೋಗ್ಲೋಬಿನ್ (ಐವಿಐಜಿ) ಥೆರಪಿಯನ್ನು ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ (ಎಬಿ–ಎಆರ್‌ಕೆ) ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ.
Last Updated 30 ಜನವರಿ 2025, 15:24 IST
ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಅಡಿ ಐವಿಐಜಿ ಥೆರಪಿ

ಆಯುಷ್ಮಾನ್: ಕೈಗೆಟುಕದ ‘ದುಬಾರಿ’ ವೆಚ್ಚದ ಚಿಕಿತ್ಸೆ

ಮೂರು ವರ್ಷ ಕಳೆದರೂ ನಿವಾರಣೆಯಾಗದ ಗೊಂದಲ
Last Updated 28 ನವೆಂಬರ್ 2021, 19:45 IST
ಆಯುಷ್ಮಾನ್: ಕೈಗೆಟುಕದ ‘ದುಬಾರಿ’ ವೆಚ್ಚದ ಚಿಕಿತ್ಸೆ
ADVERTISEMENT

ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿ: ಸಚಿವ ದೇಶಪಾಂಡೆ

ಆರೋಗ್ಯ ಯೋಜನೆಯ ನೋಂದಣಿ ಕಾರ್ಡ್ ವಿತರಣಾ ಕೇಂದ್ರ ಉದ್ಘಾಟನೆ
Last Updated 26 ಜನವರಿ 2019, 11:52 IST
ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿ: ಸಚಿವ ದೇಶಪಾಂಡೆ

ಕಂದಮ್ಮಗಳ ನೋವಿಗೆ ‘ಕಿವಿ’ಯಾಗದ ಸರ್ಕಾರ!

ಶ್ರವಣದೋಷವುಳ್ಳ ಮಕ್ಕಳಿಗೆ ನೀಡುತ್ತಿದ್ದ ನೆರವು ಕಿತ್ತುಕೊಂಡ ‘ಆರೋಗ್ಯ ಕರ್ನಾಟಕ’
Last Updated 8 ಅಕ್ಟೋಬರ್ 2018, 20:17 IST
ಕಂದಮ್ಮಗಳ ನೋವಿಗೆ ‘ಕಿವಿ’ಯಾಗದ ಸರ್ಕಾರ!

ಆರೋಗ್ಯ ಕರ್ನಾಟಕ:ಖಾಸಗಿ‌ ಆಸ್ಪತ್ರೆಗಳ ಹಿಂಜರಿಕೆ: ಓಲೈಕೆ ಯತ್ನ - ಡಿಎಚ್‌ಒ

ಆರೋಗ್ಯ ಕರ್ನಾಟಕ ಯೋಜನೆಯಲ್ಲಿ‌ ವಿವಿಧ ‌‌ಚಿಕಿತ್ಸೆಗಳಿಗೆ‌ ನಿಗದಿ‌ ಮಾಡಿರುವ ದರಗಳಿಂದ ನಷ್ಟವಾಗುತ್ತದೆ ಎಂಬ ಕಾರಣ‌ ಒಡ್ಡಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಕಾರ್ಡ್ ದಾರರಿಗೆ‌ ಚಿಕಿತ್ಸೆ ನೀಡಲು‌ ಹಿಂಜರಿಯುತ್ತಿದ್ದಾರೆ. ಅವರ‌ ಮನ ಒಲಿಸುವ ಪ್ರಯತ್ನ ನಡೆದಿದೆ‌
Last Updated 29 ಸೆಪ್ಟೆಂಬರ್ 2018, 5:58 IST
fallback
ADVERTISEMENT
ADVERTISEMENT
ADVERTISEMENT