ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Article 371

ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಹುದ್ದೆ ಭರ್ತಿ; ಮಾತು ಮರೆತ ಬಿಜೆಪಿ: ಕಾಂಗ್ರೆಸ್

ಸಂವಿಧಾನದ 371ನೇ (ಜೆ) ಕಲಂನ ಮೀಸಲಾತಿಯಡಿ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನೂ ಭರ್ತಿ ಮಾಡುತ್ತೇವೆ ಎಂದಿದ್ದ ಬಿಜೆಪಿ ಮಾತು ಮರೆತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
Last Updated 17 ಸೆಪ್ಟೆಂಬರ್ 2022, 7:27 IST
ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಹುದ್ದೆ ಭರ್ತಿ; ಮಾತು ಮರೆತ ಬಿಜೆಪಿ: ಕಾಂಗ್ರೆಸ್

PV Web Exclusive| ಮೊಳಕಾಲ್ಮುರು ತಾಲ್ಲೂಕಿಗೆ ಬಳ್ಳಾರಿಯ ಕನವರಿಕೆ

ಬಳ್ಳಾರಿ–ವಿಜಯನಗರ ಜಿಲ್ಲೆಯ ವಿಭಜನೆಗೆ ಅಧಿಕೃತ ಮುದ್ರೆ ಬಿದ್ದ ಬಳಿಕ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಪರ–ವಿರೋಧ ಹೋರಾಟಗಳು ಜೋರಾಗಿವೆ. ರಾಂಪುರ, ಮೊಳಕಾಲ್ಮುರು ಭಾಗದ ಜನರು ಬಳ್ಳಾರಿಗೆ ಹಾಗೂ ಬಿ.ಜಿ.ಕೆರೆ ಭಾಗದ ಜನರು ಚಿತ್ರದುರ್ಗದಲ್ಲೇ ಉಳಿಸುವಂತೆ ಬೇಡಿಕೆ ಮುಂದಿಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ವಿಶೇಷ ಸ್ಥಾನಕ್ಕೆ ಬಳ್ಳಾರಿ ಸೇರ್ಪಡೆಗೆ ಉತ್ಸುಕರಾಗಿದ್ದಾರೆ.
Last Updated 11 ಡಿಸೆಂಬರ್ 2020, 12:25 IST
PV Web Exclusive| ಮೊಳಕಾಲ್ಮುರು ತಾಲ್ಲೂಕಿಗೆ ಬಳ್ಳಾರಿಯ ಕನವರಿಕೆ

371ನೇ ವಿಧಿಯನ್ನು ರದ್ದುಗೊಳಿಸಲ್ಲ: ಅಮಿತ್‌ ಶಾ

ಈಶಾನ್ಯ ರಾಜ್ಯಗಳಿಗೆ ವಿಶೇಷ ಸೌಲಭ್ಯಗಳ ಸ್ಥಾನಮಾನ ನೀಡುವ 371ನೇ ವಿಧಿಯನ್ನು ರದ್ಧುಗೊಳಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರವಸೆ ನೀಡಿದ್ದಾರೆ.
Last Updated 20 ಫೆಬ್ರುವರಿ 2020, 19:33 IST
371ನೇ ವಿಧಿಯನ್ನು ರದ್ದುಗೊಳಿಸಲ್ಲ: ಅಮಿತ್‌ ಶಾ

ಜಮ್ಮು ಮತ್ತು ಕಾಶ್ಮೀರಕ್ಕೆ 371ನೇ ವಿಧಿ ಸೌಲಭ್ಯ?

ಕೇಂದ್ರ ಗೃಹಸಚಿವಾಲಯದ ಪ್ರಸ್ತಾವನೆ
Last Updated 12 ಡಿಸೆಂಬರ್ 2019, 20:00 IST
ಜಮ್ಮು ಮತ್ತು ಕಾಶ್ಮೀರಕ್ಕೆ 371ನೇ ವಿಧಿ ಸೌಲಭ್ಯ?

ಕೇಂದ್ರ 371ನೇ ವಿಧಿ ಮುಟ್ಟುವುದಿಲ್ಲ: ಅಸ್ಸಾಂನಲ್ಲಿ ಅಮಿತ್‌ ಶಾ

‘ಈಶಾನ್ಯ ರಾಜ್ಯಗಳ ಎಂಟು ಮಂದಿ ಮುಖ್ಯಮಂತ್ರಿಗಳ ಎದುರಿಗೆ ಮತ್ತೊಮ್ಮೆ ಹೇಳುತ್ತಿದ್ದೇನೆ, ಕೇಂದ್ರ 371ನೇ ವಿಧಿಯನ್ನು ಮುಟ್ಟುವುದಿಲ್ಲ‘ ಎಂದು ಅಮಿತ್‌ ಶಾ ಹೇಳಿದ್ದಾರೆ.
Last Updated 8 ಸೆಪ್ಟೆಂಬರ್ 2019, 12:07 IST
ಕೇಂದ್ರ 371ನೇ ವಿಧಿ ಮುಟ್ಟುವುದಿಲ್ಲ: ಅಸ್ಸಾಂನಲ್ಲಿ ಅಮಿತ್‌ ಶಾ
ADVERTISEMENT
ADVERTISEMENT
ADVERTISEMENT
ADVERTISEMENT