ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Artificial Foot

ADVERTISEMENT

20 ಮಂದಿಗೆ ಕೃತಕ ಕಾಲು ಜೋಡಣೆ

ಹುಬ್ಬಳ್ಳಿ: ಅಖಿಲ ಭಾರತ ಜೈನ್ ಯುವ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್, ಪ್ರಕಾಶಚಂದ ಪ್ಯಾರೆಲಾಲ್ ಭಲಗಟ ಚಾರಿಟಬಲ್ ಟ್ರಸ್ಟ್, ಸೂರಜ್ ಫಾರ್ಮಾ ಹಾಗೂ ದ ಮೆಡಿಸಿನ್ ಹೌಸ್ ಸಹಯೋಗದಲ್ಲಿ, ಪ್ರಕಾಶಚಂದ ಅವರ ತಾಯಿ ಬದಾಮಿಬಾಯಿ ಪ್ಯಾರೆಲಾಲ್‌ಜಿ ಭಲಗಟ ಸ್ಮರಣಾರ್ಥವಾಗಿ ಕಿಮ್ಸ್ ಆವರಣದಲ್ಲಿರುವ ಲಿಂಬ್ ಸೆಂಟರ್‌ನಲ್ಲಿ ಮಂಗಳವಾರ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲುಗಳ ಜೋಡಣಾ ಶಿಬಿರ ನಡೆಯಿತು.
Last Updated 16 ಫೆಬ್ರುವರಿ 2022, 5:09 IST
20 ಮಂದಿಗೆ ಕೃತಕ ಕಾಲು ಜೋಡಣೆ

ಉಚಿತ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಚಾಲನೆ

ಎಂ.ಎಸ್.ಪಿ.ಎಲ್‌. ಹಾಗೂ ಜೈಪುರದ ಭಗವಾನ್‌ ಮಹಾವೀರ್‌ ಅಂಗವಿಕಲರ ಸಹಕಾರ ಸಮಿತಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಉಚಿತ ಕೃತಕ ಕಾಲು ಜೋಡಣೆ ಶಿಬಿರ ಮಂಗಳವಾರ ನಗರದ ಸ್ವಾಮಿ ವಿವೇಕಾನಂದ ಸರ್ಕಾರಿ ಶಾಲೆಯಲ್ಲಿ ಆರಂಭಗೊಂಡಿತು.
Last Updated 14 ಮೇ 2019, 12:17 IST
ಉಚಿತ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT
ADVERTISEMENT