ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ASEAN

ADVERTISEMENT

ASEAN 2023: ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಜಂಟಿ ಪ್ರಯತ್ನ: ಮೋದಿ

ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಜಂಟಿ ಪ್ರಯತ್ನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
Last Updated 7 ಸೆಪ್ಟೆಂಬರ್ 2023, 16:14 IST
ASEAN 2023: ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಜಂಟಿ ಪ್ರಯತ್ನ: ಮೋದಿ

ದಕ್ಷಿಣದ ಧ್ವನಿ ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆ ಅಗತ್ಯ: ನರೇಂದ್ರ ಮೋದಿ

ಜಕಾರ್ತ: ‘ಕೋವಿಡ್‌ ನಂತರದ ಪರಿಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿಯನ್ನು ಇನ್ನಷ್ಟು ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆಯ ನಿರ್ಮಾಣ ಅತ್ಯಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 7 ಸೆಪ್ಟೆಂಬರ್ 2023, 6:16 IST
ದಕ್ಷಿಣದ ಧ್ವನಿ ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆ ಅಗತ್ಯ: ನರೇಂದ್ರ ಮೋದಿ

ಮ್ಯಾನ್ಮಾರ್‌: ಹತ್ಯೆ ನಿಲ್ಲಿಸಲು ಆಸಿಯಾನ್‌ ನಾಯಕರ ಒತ್ತಾಯ

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ನಡೆಸುತ್ತಿರುವ ಹತ್ಯೆಯನ್ನು ನಿಲ್ಲಿಸಬೇಕು, ಬಂಧಿತ ರಾಜಕೀಯ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ಆಸಿಯಾನ್‌) ನಾಯಕರು ಒತ್ತಾಯಿಸಿದ್ದಾರೆ.
Last Updated 24 ಏಪ್ರಿಲ್ 2021, 13:53 IST
ಮ್ಯಾನ್ಮಾರ್‌: ಹತ್ಯೆ ನಿಲ್ಲಿಸಲು ಆಸಿಯಾನ್‌ ನಾಯಕರ ಒತ್ತಾಯ

‘ಆಸಿಯಾನ್ ಜತೆ ಸಂಪರ್ಕ ವೃದ್ಧಿಗೆ ಆದ್ಯತೆ’–ಪ್ರಧಾನಿ ಮೋದಿ

ಆಸಿಯಾನ್ ರಾಷ್ಟ್ರಗಳ ‘ವರ್ಚುವಲ್’ ಸಮಾವೇಶದಲ್ಲಿ ಪ್ರಧಾನಿ ಮೋದಿ
Last Updated 12 ನವೆಂಬರ್ 2020, 21:53 IST
‘ಆಸಿಯಾನ್ ಜತೆ ಸಂಪರ್ಕ ವೃದ್ಧಿಗೆ ಆದ್ಯತೆ’–ಪ್ರಧಾನಿ ಮೋದಿ

ಭಾರತ–ಆಸಿಯಾನ್‌ ಶೃಂಗಸಭೆ ನಾಳೆ

ಭಾರತ–ಆಸಿಯಾನ್‌ ವರ್ಚುವಲ್‌ ಶೃಂಗಸಭೆಯು ಗುರುವಾರ ನಡೆಯಲಿದ್ದು, ಇದರ ಸಹ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಲಿದ್ದಾರೆ.
Last Updated 11 ನವೆಂಬರ್ 2020, 10:39 IST
ಭಾರತ–ಆಸಿಯಾನ್‌ ಶೃಂಗಸಭೆ ನಾಳೆ

Explainer | ಆರ್‌ಸಿಇಪಿ ಒಪ್ಪಂದ: ಆತಂಕ–ಸಂಭ್ರಮ ಪಡುವ ಮೊದಲು ಅರ್ಥ ಮಾಡಿಕೊಳ್ಳಿ

ಹಲವು ಆತಂಕಗಳನ್ನು ಒಳಗೊಂಡಿರುವ ಆರ್‌ಸಿಇಪಿ–ಎಫ್‌ಟಿಎ ಕರಡುನ್ನು ಚರ್ಚೆಗೆ ಒಳಪಡಿಸಬೇಕಾದ ಕೇಂದ್ರ ಸರ್ಕಾರ ಈ ವರೆಗೆ ಅದರ ಕರಡನ್ನು ಬಹಿರಂಗಗೊಳಿಸಿಲ್ಲ. ಇದು ಕೇಂದ್ರದ ಮೇಲೆ ನಾಗರಿಕರಿಗೆ ಅನುಮಾನ ಮೂಡುವಂತೆ ಮಾಡಿದೆ.
Last Updated 26 ಅಕ್ಟೋಬರ್ 2019, 9:24 IST
Explainer | ಆರ್‌ಸಿಇಪಿ ಒಪ್ಪಂದ: ಆತಂಕ–ಸಂಭ್ರಮ ಪಡುವ ಮೊದಲು ಅರ್ಥ ಮಾಡಿಕೊಳ್ಳಿ
ADVERTISEMENT
ADVERTISEMENT
ADVERTISEMENT
ADVERTISEMENT