ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ASEAN Summit

ADVERTISEMENT

ASEAN 2023: ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಜಂಟಿ ಪ್ರಯತ್ನ: ಮೋದಿ

ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಜಂಟಿ ಪ್ರಯತ್ನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
Last Updated 7 ಸೆಪ್ಟೆಂಬರ್ 2023, 16:14 IST
ASEAN 2023: ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಜಂಟಿ ಪ್ರಯತ್ನ: ಮೋದಿ

ASEAN India Summit: ಇಂದು ಇಂಡೋನೇಷ್ಯಾಗೆ ಪ್ರಯಾಣಿಸಲಿರುವ ಪ್ರಧಾನಿ ಮೋದಿ

20ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಂಡೋನೇಷ್ಯಾಕ್ಕೆ ತೆರಳಲಿದ್ದಾರೆ.
Last Updated 6 ಸೆಪ್ಟೆಂಬರ್ 2023, 4:27 IST
ASEAN India Summit: ಇಂದು ಇಂಡೋನೇಷ್ಯಾಗೆ ಪ್ರಯಾಣಿಸಲಿರುವ ಪ್ರಧಾನಿ ಮೋದಿ

ಆಸಿಯಾನ್ ನಾಯಕರ ಜತೆ ವಿಶೇಷ ಶೃಂಗಕ್ಕೆ ಅಮೆರಿಕ ಅಧ್ಯಕ್ಷ ಬೈಡನ್ ಒಲವು

ಆಗ್ನೇಯ ಏಷ್ಯಾ ದೇಶಗಳ ನಾಯಕರ ಜತೆ ವಿಶೇಷ ಶೃಂಗಸಭೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಘೋಷಣೆ ಮಾಡಿದ್ದಾರೆ. ಈ ಮೂಲಕ ಇಂಡೊ-ಪೆಸಿಫಿಕ್ ಭಾಗದಲ್ಲಿ ಚೀನಾ ತನ್ನ ಆಕ್ರಮಣಕಾರಿ ನೀತಿ ಮುಂದುವರಿಸಿರುವ ನಡುವೆಯೇ, ಇಂಡೊ-ಪೆಸಿಫಿಕ್ ಕುರಿತ ಮಹತ್ವವನ್ನು ಅಧ್ಯಕ್ಷ ಬೈಡನ್ ಸಾರಿದಂತಾಗಿದೆ.
Last Updated 30 ಮಾರ್ಚ್ 2022, 13:14 IST
ಆಸಿಯಾನ್ ನಾಯಕರ ಜತೆ ವಿಶೇಷ ಶೃಂಗಕ್ಕೆ ಅಮೆರಿಕ ಅಧ್ಯಕ್ಷ ಬೈಡನ್ ಒಲವು

ವಿಶ್ವದ ಅತಿ ದೊಡ್ಡ ಮುಕ್ತ ವ್ಯಾಪಾರ ಒಪ್ಪಂದ: ’ಆರ್‌ಸಿಇಪಿ’ಗೆ 15 ರಾಷ್ಟ್ರಗಳ ಸಹಿ

ಏಷ್ಯಾ ಪೆಸಿಫಿಕ್‌ನ 15 ರಾಷ್ಟ್ರಗಳು ಭಾನುವಾರ ವಿಶ್ವದ ಅತ್ಯಂತ ದೊಡ್ಡದಾದ ಎನ್ನಲಾದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ.
Last Updated 15 ನವೆಂಬರ್ 2020, 9:38 IST
ವಿಶ್ವದ ಅತಿ ದೊಡ್ಡ ಮುಕ್ತ ವ್ಯಾಪಾರ ಒಪ್ಪಂದ: ’ಆರ್‌ಸಿಇಪಿ’ಗೆ 15 ರಾಷ್ಟ್ರಗಳ ಸಹಿ

ಆಸಿಯಾನ್ ಶೃಂಗಸಭೆ: ಅಮೆರಿಕದ ರಾಯಭಾರಿಯಾಗಿ ರಾಬರ್ಟ್ ಒಬ್ರೇನ್‌ ನೇಮಕ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್‌ ಒಬ್ರೇನ್‌ ಅವರನ್ನು ಯುಎಸ್‌–ಆಸಿಯಾನ್‌ ಮತ್ತು ಪೂರ್ವಾ ಏಷ್ಯಾ ರಾಷ್ಟ್ರಗಳ ಶೃಂಗಸಭೆಯ ವಿಶೇಷ ರಾಯಭಾರಿಯನ್ನಾಗಿ ನೇಮಿಸಿದ್ದಾರೆ.
Last Updated 14 ನವೆಂಬರ್ 2020, 12:13 IST
ಆಸಿಯಾನ್ ಶೃಂಗಸಭೆ: ಅಮೆರಿಕದ ರಾಯಭಾರಿಯಾಗಿ ರಾಬರ್ಟ್ ಒಬ್ರೇನ್‌ ನೇಮಕ

ಆಸಿಯಾನ್‌ ಶೃಂಗಸಭೆ: ಕೊರೊನಾ ಕಾಲದ ಸವಾಲುಗಳ ಚರ್ಚೆ

ಇಲ್ಲಿ ಗುರುವಾರ ಆರಂಭವಾದ ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಶೃಂಗಸಭೆಯಲ್ಲಿ(ಎಎಸ್‌ಇಎಎನ್‌) ವಿಯೆಟ್ನಾಂ ಪ್ರಧಾನಿ ಗುವೆನ್ ಕ್ಸುವೆನ್ ಪುಕ್ ಅವರು, ಕೊರೊನಾ ಸಾಂಕ್ರಾಮಿಕದಿಂದ ಈ ವರ್ಷ ಆಗ್ನೇಯ ಏಷ್ಯಾ ರಾಷ್ಟ್ರಗಳು ಎದುರಿಸುತ್ತಿರುವ ಸವಾಲುಗಳನ್ನು ತೆರೆದಿಟ್ಟರು.
Last Updated 12 ನವೆಂಬರ್ 2020, 8:37 IST
ಆಸಿಯಾನ್‌ ಶೃಂಗಸಭೆ: ಕೊರೊನಾ ಕಾಲದ ಸವಾಲುಗಳ ಚರ್ಚೆ

ಆಸಿಯಾನ್‌–ಭಾರತ ಸಂಬಂಧ ಬಲಗೊಳ್ಳಲಿ: ಜೈಶಂಕರ್‌

‘ಆಸಿಯಾನ್‌–ಭಾರತ ನಡುವೆ ಕಾರ್ಯತಂತ್ರ ಪಾಲುದಾರಿಕೆ ಮತ್ತಷ್ಟು ಬಲಗೊಳ್ಳಬೇಕು’ ಎಂದು ಆಸಿಯಾನ್‌–ಭಾರತ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್‌ ಅಭಿಪ್ರಾಯಪಟ್ಟರು.
Last Updated 1 ಆಗಸ್ಟ್ 2019, 20:00 IST
ಆಸಿಯಾನ್‌–ಭಾರತ ಸಂಬಂಧ ಬಲಗೊಳ್ಳಲಿ: ಜೈಶಂಕರ್‌
ADVERTISEMENT

ಆಸಿಯಾನ್‌ ಸಮಾವೇಶಕ್ಕೆ ಮೋದಿ

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್‌ಕೆಸಿಸಿಐ) ಫೆಬ್ರುವರಿ 25ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಆಯೋಜಿಸಿರುವ ಆಸಿಯಾನ್‌ ರಾಷ್ಟ್ರಗಳ ವಾಣಿಜ್ಯೋದ್ಯಮ ಒಕ್ಕೂಟಗಳ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
Last Updated 8 ಜನವರಿ 2019, 18:41 IST
ಆಸಿಯಾನ್‌ ಸಮಾವೇಶಕ್ಕೆ ಮೋದಿ
ADVERTISEMENT
ADVERTISEMENT
ADVERTISEMENT