ಎಚ್ಐವಿ ಸೋಂಕಿತರ ‘ಆಶಾ’ಕಿರಣ
ಎಚ್ಐವಿ ಸೋಂಕಿತರಿಗೆ ಚಿಕಿತ್ಸೆ ನೀಡುವುದಲ್ಲದೇ, ಸಹಾಯವಾಣಿ, ಸಮುದಾಯಗಳಿಗೆ ತರಬೇತಿ, ಸೋಂಕಿತ ಮಹಿಳೆಯರಿಗೆ ಪುನರ್ವಸತಿ ಒದಗಿಸುವುದು, ಸೋಂಕಿತ ಮಕ್ಕಳಿಗೆ ಬೆಂಬಲವಾಗಿ ಆನಂದನಗರದ ‘ಆಶಾ ಫೌಂಡೇಷನ್’ ಕಾರ್ಯನಿರ್ವಹಿಸುತ್ತಿದೆ.Last Updated 6 ಡಿಸೆಂಬರ್ 2018, 19:46 IST