ಸೋಮವಾರ, 13 ಅಕ್ಟೋಬರ್ 2025
×
ADVERTISEMENT

Asha Worker

ADVERTISEMENT

ಸಮೀಕ್ಷೆಯಲ್ಲಿ ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರ ನಿರ್ಧಾರ

Survey Protest: ಹಿಂದುಳಿದ ವರ್ಗಗಳ ಆಯೋಗ ನಡೆಸುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಲ್ಲಿ ಆಶಾ ಕಾರ್ಯಕರ್ತೆಯರು ಭಾಗವಹಿಸುವುದಿಲ್ಲ ಎಂದು ಸಂಘ ಘೋಷಿಸಿದೆ. ಗೌರವ ಧನ ಬಿಡುಗಡೆ ಹಾಗೂ ಹೆಚ್ಚುವರಿ ಪಾವತಿ ಒತ್ತಾಯಿಸಲಾಗಿದೆ.
Last Updated 16 ಸೆಪ್ಟೆಂಬರ್ 2025, 15:59 IST
ಸಮೀಕ್ಷೆಯಲ್ಲಿ ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರ ನಿರ್ಧಾರ

ಕಲಬುರಗಿ: ಮುಂದುವರಿದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ

ASHA Workers Protest: ರಾಜ್ಯ ಸರ್ಕಾರ ಭರವಸೆ ನೀಡಿದಂತೆ ಮಾಸಿಕ ₹10 ಸಾವಿರ ಗೌರವಧನ ನೀಡಬೇಕು ಎಂಬ ಬೇಡಿಕೆಗೆ ಒತ್ತಾಯಿಸಿ ಕಲಬುರಗಿಯಲ್ಲಿ ಎಐಯುಟಿಯುಸಿ ನೇತೃತ್ವದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಬುಧವಾರವೂ ಮುಂದುವರಿದಿದೆ.
Last Updated 13 ಆಗಸ್ಟ್ 2025, 6:30 IST
ಕಲಬುರಗಿ: ಮುಂದುವರಿದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ

ಗೌರವಧನ; ₹ 10 ಸಾವಿರ ನೀಡಿ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಜಿಲ್ಲಾಡಳಿತ ಭವನದ ಎದುರು
Last Updated 13 ಆಗಸ್ಟ್ 2025, 5:33 IST
ಗೌರವಧನ; ₹ 10 ಸಾವಿರ ನೀಡಿ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ

₹10 ಸಾವಿರ ಗೌರವಧನ ನೀಡಿ: ಆಶಾ ಕಾರ್ಯಕರ್ತೆಯರ ಧರಣಿ

ಉಡಿಪಿಯಲ್ಲಿ ಆಶಾ ಕಾರ್ಯಕರ್ತೆಯರು ₹10 ಸಾವಿರ ಮಾಸಿಕ ಗೌರವಧನ, ಅವೈಜ್ಞಾನಿಕ ಮೌಲ್ಯಮಾಪನ ರದ್ದು, ನಿವೃತ್ತ ಆಶಾಗಳಿಗೆ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಧರಣಿ ನಡೆಸಿದರು.
Last Updated 13 ಆಗಸ್ಟ್ 2025, 4:24 IST
₹10 ಸಾವಿರ ಗೌರವಧನ ನೀಡಿ: ಆಶಾ ಕಾರ್ಯಕರ್ತೆಯರ ಧರಣಿ

ಚಿಕ್ಕಮಗಳೂರು | ಗೌರವಧನ ಹೆಚ್ಚಳಕ್ಕೆ ಆಗ್ರಹ: ಪ್ರತಿಭಟನೆ

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಆಶಾ ಕಾರ್ಯಕರ್ತೆಯರಿಂದ ಧರಣಿ, ಒತ್ತಾಯ
Last Updated 13 ಆಗಸ್ಟ್ 2025, 4:12 IST
ಚಿಕ್ಕಮಗಳೂರು | ಗೌರವಧನ ಹೆಚ್ಚಳಕ್ಕೆ ಆಗ್ರಹ: ಪ್ರತಿಭಟನೆ

ಕೆಲಸ ಸ್ಥಗಿತ: 400ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರ ಹೋರಾಟ ಆರಂಭ

ಮಡಿಕೇರಿಯಲ್ಲಿ 400ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಮಾಸಿಕ ₹10 ಸಾವಿರ ಗೌರವಧನ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಮೆರವಣಿಗೆ ನಡೆಸಿ ಕೆಲಸ ಸ್ಥಗಿತಗೊಳಿಸಿ ಹೋರಾಟ ಆರಂಭಿಸಿದರು. ಸರ್ಕಾರದ ಭರವಸೆ ಪಾಲನೆಗೆ ಒತ್ತಾಯ.
Last Updated 13 ಆಗಸ್ಟ್ 2025, 4:04 IST
ಕೆಲಸ ಸ್ಥಗಿತ: 400ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರ ಹೋರಾಟ ಆರಂಭ

ಕನಿಷ್ಠ 10 ಸಾವಿರ ಗೌರವ ಧನ ಕೊಡಿ: ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ

Honorarium Hike Demand: ಚಾಮರಾಜನಗರ: ಮಾಸಿಕ ಕನಿಷ್ಠ ₹10,000 ಗೌರವ ಧನ ನೀಡಬೇಕು, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡಿದಂತೆ ₹ 1,000 ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ...
Last Updated 13 ಆಗಸ್ಟ್ 2025, 2:42 IST
ಕನಿಷ್ಠ 10 ಸಾವಿರ ಗೌರವ ಧನ ಕೊಡಿ: ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ
ADVERTISEMENT

ಕನಿಷ್ಠ ₹10 ಸಾವಿರ ಗೌರವಧನಕ್ಕೆ ಆಗ್ರಹ: ಆಶಾ ಕಾರ್ಯಕರ್ತೆಯರ ಪ್ರತಿಭಟನಾ ಮೆರವಣಿಗೆ

ರಾಜ್ಯ ಸರ್ಕಾರದ ವಿರುದ್ಧ
Last Updated 13 ಆಗಸ್ಟ್ 2025, 2:15 IST
ಕನಿಷ್ಠ ₹10 ಸಾವಿರ ಗೌರವಧನಕ್ಕೆ ಆಗ್ರಹ: ಆಶಾ ಕಾರ್ಯಕರ್ತೆಯರ ಪ್ರತಿಭಟನಾ ಮೆರವಣಿಗೆ

ಪ್ರೋತ್ಸಾಹಧನ ಹೆಚ್ಚಿಸಲು ಆಶಾ ಕಾರ್ಯಕರ್ತೆಯರ ಆಗ್ರಹ

ಜಿಲ್ಲಾ ಕೇಂದ್ರಗಳಲ್ಲೂ ಹೋರಾಟ ಆರಂಭ, ಬೇಡಿಕೆ ಈಡೇರಿಸಲು ಪಟ್ಟು
Last Updated 12 ಆಗಸ್ಟ್ 2025, 16:04 IST
ಪ್ರೋತ್ಸಾಹಧನ ಹೆಚ್ಚಿಸಲು ಆಶಾ ಕಾರ್ಯಕರ್ತೆಯರ ಆಗ್ರಹ

ಬೆಳಗಾವಿ: ಆಶಾ ಕಾರ್ಯಕರ್ತೆಯರಿಂದ ಗೌರವಧನ ಹೆಚ್ಚಳಕ್ಕೆ ಬೃಹತ್‌ ಪ್ರತಿಭಟನೆ

ಅಪಾರ ಸಂಖ್ಯೆಯಲ್ಲಿ ಸೇರಿದ ಆಶಾ ಕಾರ್ಯಕರ್ತೆಯರು, ಸುರಿಯುವ ಮಳೆಯಲ್ಲೇ ಇಡೀ ದಿನ ಪ್ರತಿಭಟನೆ
Last Updated 12 ಆಗಸ್ಟ್ 2025, 14:24 IST
ಬೆಳಗಾವಿ: ಆಶಾ ಕಾರ್ಯಕರ್ತೆಯರಿಂದ ಗೌರವಧನ ಹೆಚ್ಚಳಕ್ಕೆ ಬೃಹತ್‌ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT