ಭಾನುವಾರ, 8 ಫೆಬ್ರುವರಿ 2026
×
ADVERTISEMENT

Ashwin

ADVERTISEMENT

ಅಪ್ಪು ಜೀವನವನ್ನು ಅರಿತು ಯುವಕರು ನಟನೆ ಆರಂಭಿಸಬೇಕು: ನಟ ಅವಿನಾಶ್

Appu Simplicity: ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಮಾತನಾಡಿರುವ ಕನ್ನಡದ ಹಿರಿಯ ನಟಿ ಅವಿನಾಶ್, ಅಪ್ಪು ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಶಿವಣ್ಣನ ಜೊತೆ ಚಿಗುರಿದ ಕನಸು ಚಿತ್ರ ಮಾಡುವಾಗ ಅಪ್ಪು ಪರಿಚಯ ಆಗಿತ್ತು.
Last Updated 9 ಜನವರಿ 2026, 5:36 IST
ಅಪ್ಪು ಜೀವನವನ್ನು ಅರಿತು ಯುವಕರು ನಟನೆ ಆರಂಭಿಸಬೇಕು: ನಟ ಅವಿನಾಶ್

ದ್ವಿಶತಕ ಗಳಿಸಲು ಪಂತ್‌ಗೆ ಅಶ್ವಿನ್ ಸಲಹೆ

ರಿಷಭ್ ಪಂತ್ ಅವರು ತಮ್ಮ ಶತಕಗಳನ್ನು ದ್ವಿಶತಕಗಳನ್ನಾಗಿ ಪರಿವರ್ತಿಸುವತ್ತ ಹೆಚ್ಚು ಗಮನ ಕೊಡಬೇಕು. ಭಾರತದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಸಮಯ ಆಡಬೇಕು ಎಂದು ಮಾಜಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಲಹೆ ನೀಡಿದ್ದಾರೆ.
Last Updated 26 ಜೂನ್ 2025, 16:26 IST
ದ್ವಿಶತಕ ಗಳಿಸಲು ಪಂತ್‌ಗೆ ಅಶ್ವಿನ್ ಸಲಹೆ

ಹೆಚ್ಚಿನ ಸ್ಕೋರ್ ದಾಖಲಾಗಲು ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಕಾರಣವಲ್ಲ: ಅಶ್ವಿನ್‌

ಈ ಬಾರಿಯ ಐಪಿಎಲ್‌ನ ಹೆಚ್ಚಿನ ಪಂದ್ಯಗಳಲ್ಲಿ ದೊಡ್ಡ ಮೊತ್ತಗಳು ದಾಖಲಾಗಲು ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಕಾರಣ ಎಂಬುದನ್ನು ಹಿರಿಯ ಸ್ಪಿನ್‌ ಬೌಲರ್‌ ರವಿಚಂದ್ರನ್ ಅಶ್ವಿನ್ ಒಪ್ಪುವುದಿಲ್ಲ. ಬ್ಯಾಟರ್‌ಗಳ ಕೌಶಲಗಳೂ ಇದಕ್ಕೆ ಕಾಣಿಕೆ ನೀಡಿವೆ ಎಂದು ಅವರು ಹೇಳುತ್ತಾರೆ.
Last Updated 23 ಮೇ 2024, 14:10 IST
ಹೆಚ್ಚಿನ ಸ್ಕೋರ್ ದಾಖಲಾಗಲು ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಕಾರಣವಲ್ಲ: ಅಶ್ವಿನ್‌

ಸ್ಪರ್ಧೆಯಲ್ಲಿ ಅಶ್ವಿನ್, ರೂಟ್, ಮೇಯರ್ಸ್

ಐಸಿಸಿ ಫೆಬ್ರುವರಿ ತಿಂಗಳ ಆಟಗಾರ ಗೌರವ ಯಾರಿಗೆ?
Last Updated 2 ಮಾರ್ಚ್ 2021, 16:43 IST
ಸ್ಪರ್ಧೆಯಲ್ಲಿ ಅಶ್ವಿನ್, ರೂಟ್, ಮೇಯರ್ಸ್

PV Web Exclusive| ಬಾಲಂಗೋಚಿಗಳು ಆಲ್‌ರೌಂಡರ್‌ಗಳಾಗುವ ಪರಿ

ಸೋಮವಾರ ಮಧ್ಯಾಹ್ನ ರವಿಚಂದ್ರನ್ ಅಶ್ವಿನ್ ಚೆಪಾಕ್ ಅಂಗಳದಲ್ಲಿ ಶತಕದ ಗಡಿ ಮುಟ್ಟಿದಾಗಿನ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಅದರಲ್ಲಿ ಶತಕ ಗಳಿಸಿದ ಅಶ್ವಿನ್ ಮತ್ತು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಭಿಮಾನಿಗಳಿಗಿಂತಲೂ ಹೆಚ್ಚಾಗಿ ಸಂಭ್ರಮಾಚರಣೆ ಮಾಡಿದ್ದು ಯಾರು ಗೊತ್ತೆ?
Last Updated 16 ಫೆಬ್ರುವರಿ 2021, 14:50 IST
PV Web Exclusive| ಬಾಲಂಗೋಚಿಗಳು ಆಲ್‌ರೌಂಡರ್‌ಗಳಾಗುವ ಪರಿ

ನಾಟಿಂಗ್‌ಹ್ಯಾಮ್‌ಶೈರ್‌ ಪರ ಅಶ್ವಿನ್‌ ಆಟ

ಭಾರತ ತಂಡದ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು ಈ ಸಲದ ಕೌಂಟಿ ಕ್ರಿಕೆಟ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ ಪರ ಆಡಲಿದ್ದಾರೆ.
Last Updated 19 ಮೇ 2019, 19:35 IST
ನಾಟಿಂಗ್‌ಹ್ಯಾಮ್‌ಶೈರ್‌ ಪರ ಅಶ್ವಿನ್‌ ಆಟ

ಮಂಕಡಿಂಗ್‌ ವಿವಾದಕ್ಕೆ ಗಲ್ಲಿ ಕ್ರಿಕೆಟ್‌ ಹುಡುಗರಿಂದ ಪರಿಹಾರ! 

ಈ ಬಾರಿಯ ಐಪಿಎಲ್‌ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಮಂಕಡಿಂಗ್‌ ಸಮಸ್ಯೆಗೆ ಗಲ್ಲಿ ಕ್ರಿಕೆಟ್‌ ಹುಡುಗರು ಪರಿಹಾರ ಕಂಡುಕೊಂಡಿದ್ದಾರೆ! ಅಷ್ಟೇ ಅಲ್ಲ ಹುಡುಗರ ಪರಿಹಾರ ಕ್ರಿಕೆಟ್‌ನಲ್ಲೇನಾದರೂ ಜಾರಿಯಾದರೆ, ಬಹುಶಃ ರನ್‌ ಔಟ್‌ ಎಂಬುದೇ ಅಸ್ತಿತ್ವ ಕಳೆದುಕೊಳ್ಳಬಹುದೇನೋ...
Last Updated 9 ಏಪ್ರಿಲ್ 2019, 3:52 IST
ಮಂಕಡಿಂಗ್‌ ವಿವಾದಕ್ಕೆ ಗಲ್ಲಿ ಕ್ರಿಕೆಟ್‌ ಹುಡುಗರಿಂದ ಪರಿಹಾರ! 
ADVERTISEMENT

ಅಶ್ವಿನ್‌ ಅಂತರಂಗ...

ಕೈತುಂಬಾ ಸಂಬಳ ದೊರೆಯುವ ಎಂಜಿನಿಯರಿಂಗ್‌ ಉದ್ಯೋಗಯಲ್ಲಿದ್ದರೂ ಬಣ್ಣದ ಲೋಕದ ಸೆಳೆತಕ್ಕೆ ಒಳಗಾದವರು ನಟ ಅಶ್ವಿನ್‌ ಹಾಸನ. ಕಿರುತೆರೆ ಮೂಲಕ ನಟನಾ ಕ್ಷೇತ್ರ ಪ್ರವೇಶಿಸಿದ ಅವರೀಗ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ
Last Updated 3 ಅಕ್ಟೋಬರ್ 2018, 15:00 IST
ಅಶ್ವಿನ್‌ ಅಂತರಂಗ...

ಬೀದರ್‌: ದನದ ಡಾಕ್ಟರ್ ಎಂದವರೇ ಬೆನ್ನು ತಟ್ಟಿದರು..

ಅಶ್ವಿನಿಗೆ 11 ಚಿನ್ನದ ಪದಕ
Last Updated 29 ಆಗಸ್ಟ್ 2018, 20:07 IST
ಬೀದರ್‌: ದನದ ಡಾಕ್ಟರ್ ಎಂದವರೇ ಬೆನ್ನು ತಟ್ಟಿದರು..

ಬೀದರ್‌: ಅಶ್ವಿನಿಗೆ 11, ರಾಮಕುಮಾರ್‌ಗೆ 8 ಚಿನ್ನ

ಆ.31ಕ್ಕೆ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಘಟಿಕೋತ್ಸವ
Last Updated 29 ಆಗಸ್ಟ್ 2018, 12:47 IST
ಬೀದರ್‌: ಅಶ್ವಿನಿಗೆ 11, ರಾಮಕುಮಾರ್‌ಗೆ 8 ಚಿನ್ನ
ADVERTISEMENT
ADVERTISEMENT
ADVERTISEMENT