ಸೋಮವಾರ, 20 ಅಕ್ಟೋಬರ್ 2025
×
ADVERTISEMENT

Ashwini Vaishnaw

ADVERTISEMENT

ಭಾರತದ ಮೊದಲ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ 2028ರ ವೇಳೆಗೆ ಸಿದ್ಧ: ವೈಷ್ಣವ್‌

Semiconductor Development: ಭಾರತದ ಮೊದಲ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ (ಪ್ರೊಸೆಸರ್ ‘ಶಕ್ತಿ’) 2028ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಎಲೆಕ್ಟ್ರಾನಿಕ್ಸ್ ಸಚಿವ ವೈಷ್ಣವ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 2:32 IST
ಭಾರತದ ಮೊದಲ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ 2028ರ ವೇಳೆಗೆ ಸಿದ್ಧ: ವೈಷ್ಣವ್‌

ಡೀಪ್‌ಫೇಕ್‌ಗಳಿಗೆ ಶೀಘ್ರ ನಿಯಂತ್ರಣ: ಅಶ್ವಿನಿ ವೈಷ್ಣವ್‌

AI Policy India: ಡೀಪ್‌ಫೇಕ್‌ ನಿಯಂತ್ರಣಕ್ಕೆ ತಾಂತ್ರಿಕ ಹಾಗೂ ಕಾನೂನು ಸಲಹೆಗಳೊಂದಿಗೆ ರೂಪುರೇಷೆ ಸಿದ್ಧವಾಗಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ಸಮಾಜದ ಸುರಕ್ಷತೆಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ.
Last Updated 18 ಅಕ್ಟೋಬರ್ 2025, 15:39 IST
ಡೀಪ್‌ಫೇಕ್‌ಗಳಿಗೆ ಶೀಘ್ರ ನಿಯಂತ್ರಣ: ಅಶ್ವಿನಿ ವೈಷ್ಣವ್‌

ಗೋಧಿಯ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ ₹160 ಹೆಚ್ಚಳ

Wheat MSP Increase: ಕೇಂದ್ರ ಸರ್ಕಾರವು ಬುಧವಾರ 2026–27ನೇ ಮಾರುಕಟ್ಟೆ ವರ್ಷಕ್ಕೆ ಗೋಧಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ₹160 ಹೆಚ್ಚಿಸಿದೆ. ಇದರೊಂದಿಗೆ ಪ್ರತಿ ಕ್ವಿಂಟಲ್‌ ಗೋಧಿಯ ಎಂಎಸ್‌ಪಿ ದರ ₹2,585 ಆಗಿದೆ.
Last Updated 1 ಅಕ್ಟೋಬರ್ 2025, 14:09 IST
ಗೋಧಿಯ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ ₹160 ಹೆಚ್ಚಳ

ಭಾರತ್‌ಜೆನ್‌ ಎ.ಐ ಮಾದರಿಗೆ ಹಣಕಾಸಿನ ನೆರವು: ಅಶ್ವಿನಿ ವೈಷ್ಣವ್

India AI Mission: ಕೇಂದ್ರ ಸರ್ಕಾರದ ಬೆಂಬಲವಿರುವ ಕೃತಕ ಬುದ್ಧಿಮತ್ತೆಯ ಪ್ರಮುಖ ಯೋಜನೆ ‘ಭಾರತ್‌ಜೆನ್‌’ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ₹988.6 ಕೋಟಿ ಧನಸಹಾಯವನ್ನು ನೀಡಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.
Last Updated 21 ಸೆಪ್ಟೆಂಬರ್ 2025, 15:20 IST
ಭಾರತ್‌ಜೆನ್‌ ಎ.ಐ ಮಾದರಿಗೆ ಹಣಕಾಸಿನ ನೆರವು: ಅಶ್ವಿನಿ ವೈಷ್ಣವ್

ಮುಂಬೈ| ಅಂತಿಮ ಘಟ್ಟ ತಲುಪಿದ ಬಾಂದ್ರಾ ಕುರ್ಲಾದ ಬುಲೆಟ್ ರೈಲು ನಿಲ್ದಾಣದ ಕಾರ್ಯ

Mumbai Bullet Train: ಅಹಮದಾಬಾದ್–ಮುಂಬೈ ಬುಲೆಟ್ ರೈಲು ಮಾರ್ಗದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಿಲ್ದಾಣದ ಕಾರ್ಯ ಶೇ 84ರಷ್ಟು ಮುಗಿದು, ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಮತ್ತು ರಸ್ತೆ ಸಂಪರ್ಕ ಒದಗಿಸಲಾಗುತ್ತಿದೆ.
Last Updated 20 ಸೆಪ್ಟೆಂಬರ್ 2025, 6:26 IST
ಮುಂಬೈ| ಅಂತಿಮ ಘಟ್ಟ ತಲುಪಿದ ಬಾಂದ್ರಾ ಕುರ್ಲಾದ  ಬುಲೆಟ್ ರೈಲು ನಿಲ್ದಾಣದ ಕಾರ್ಯ

ಅ.1ರಿಂದ ಆನ್‌ಲೈನ್‌ ಗೇಮಿಂಗ್‌ ನಿಷೇಧ ಕಾಯ್ದೆ ಜಾರಿ: ಸಚಿವ ವೈಷ್ಣವ್‌

Online Gaming Law: ಆನ್‌ಲೈನ್‌ ಬೆಟ್ಟಿಂಗ್‌, ಚಟುವಟಿಕೆಗಳು ಮತ್ತು ಜಾಹೀರಾತುಗಳನ್ನು ನಿಷೇಧಿಸುವ ‘ಆನ್‌ಲೈನ್‌ ಗೇಮಿಂಗ್‌ ನಿಷೇಧ’ ಕಾಯ್ದೆ ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Last Updated 18 ಸೆಪ್ಟೆಂಬರ್ 2025, 13:37 IST
ಅ.1ರಿಂದ ಆನ್‌ಲೈನ್‌ ಗೇಮಿಂಗ್‌ ನಿಷೇಧ ಕಾಯ್ದೆ ಜಾರಿ: ಸಚಿವ ವೈಷ್ಣವ್‌

ಈಶಾನ್ಯ ಭಾರತಕ್ಕೆ ₹ 77 ಸಾವಿರ ಕೋಟಿ ಮೊತ್ತದ ರೈಲ್ವೆ ಯೋಜನೆಗಳು: ಸಚಿವ ವೈಷ್ಣವ್

Railway Development: ಈಶಾನ್ಯ ಭಾರತದಲ್ಲಿ 77 ಸಾವಿರ ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಮಿಜೋರಾಂಗೆ ಮೊದಲ ಬಾರಿಗೆ ರೈಲು ಸಂಪರ್ಕ ಕಲ್ಪಿಸಲಾಗಿದೆ.
Last Updated 13 ಸೆಪ್ಟೆಂಬರ್ 2025, 11:29 IST
ಈಶಾನ್ಯ ಭಾರತಕ್ಕೆ ₹ 77 ಸಾವಿರ ಕೋಟಿ ಮೊತ್ತದ ರೈಲ್ವೆ ಯೋಜನೆಗಳು: ಸಚಿವ ವೈಷ್ಣವ್
ADVERTISEMENT

ದೇಶದ ಮೊದಲ ಟೆಂಪರ್ಡ್‌ ಗ್ಲಾಸ್‌ ತಯಾರಿಕಾ ಘಟಕ ಉದ್ಘಾಟಿಸಿದ ಅಶ್ವಿನಿ ವೈಷ್ಣವ್

ಮೊಬೈಲ್‌ ಫೋನ್‌ನ ಪರದೆಯ ರಕ್ಷಣೆಗೆ ಬಳಸುವ ಟೆಂಪರ್ಡ್‌ ಗ್ಲಾಸ್‌ಗಳನ್ನು ತಯಾರಿಸುವ ದೇಶದ ಮೊದಲ ತಯಾರಿಕಾ ಘಟಕವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಉದ್ಘಾಟಿಸಿದರು.
Last Updated 30 ಆಗಸ್ಟ್ 2025, 13:52 IST
ದೇಶದ ಮೊದಲ ಟೆಂಪರ್ಡ್‌ ಗ್ಲಾಸ್‌ ತಯಾರಿಕಾ ಘಟಕ ಉದ್ಘಾಟಿಸಿದ ಅಶ್ವಿನಿ ವೈಷ್ಣವ್

ರೈಲ್ವೆ ನೇಮಕಾತಿ | ಕನ್ನಡದಲ್ಲಿ ಪರೀಕ್ಷೆ: ಸಚಿವ ಅಶ್ವಿನಿ ವೈಷ್ಣವ್

Railway Exam in Kannada: ನವದೆಹಲಿ: ರೈಲ್ವೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ 15 ಭಾಷೆಗಳಲ್ಲಿ ನಡೆಸಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ
Last Updated 20 ಆಗಸ್ಟ್ 2025, 14:16 IST
ರೈಲ್ವೆ ನೇಮಕಾತಿ | ಕನ್ನಡದಲ್ಲಿ ಪರೀಕ್ಷೆ: ಸಚಿವ ಅಶ್ವಿನಿ ವೈಷ್ಣವ್

ರೈಲು ಬೋಗಿಗಳನ್ನು ಮೊಬೈಲ್‌ ಗ್ರಂಥಾಲಯಗಳಾಗಿ ಪರಿವರ್ತಿಸುವ ಪ್ರಸ್ತಾವ ಇಲ್ಲ: ಸಚಿವ

Ashwini Vaishnaw: ಬಳಕೆಯಲ್ಲಿ ಇಲ್ಲದ ಹಳೆಯ ರೈಲು ಬೋಗಿಗಳನ್ನು ಮೊಬೈಲ್‌ ಗ್ರಂಥಾಲಯಗಳು ಅಥವಾ ತರಗತಿ ಕೊಠಡಿಗಳನ್ನಾಗಿ ಪರಿವರ್ತಿಸುವುದು ಒಳ್ಳೆಯದು. ಆದರೆ, ಇದುವರೆಗೆ ಸಚಿವಾಯಲಕ್ಕೆ ಇಂತಹ ಯಾವುದೇ ಪ್ರಸ್ತಾವ ಸಲ್ಲಿಕೆಯಾಗಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.
Last Updated 8 ಆಗಸ್ಟ್ 2025, 14:55 IST
ರೈಲು ಬೋಗಿಗಳನ್ನು ಮೊಬೈಲ್‌ ಗ್ರಂಥಾಲಯಗಳಾಗಿ ಪರಿವರ್ತಿಸುವ ಪ್ರಸ್ತಾವ ಇಲ್ಲ: ಸಚಿವ
ADVERTISEMENT
ADVERTISEMENT
ADVERTISEMENT