ಶನಿವಾರ, 13 ಡಿಸೆಂಬರ್ 2025
×
ADVERTISEMENT

Asia Cup Under 19

ADVERTISEMENT

U19 Asia Cup: 14 ಸಿಕ್ಸರ್, 9 ಬೌಂಡರಿ ಸಹಿತ ಸ್ಫೋಟಕ ಶತಕ ಸಿಡಿಸಿದ ಸೂರ್ಯವಂಶಿ

U19 Cricket Blast: ವೈಭವ್ ಸೂರ್ಯವಂಶಿ ಯುಎಇ ವಿರುದ್ಧ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ಏಷ್ಯಾಕಪ್ ಮೊದಲ ಪಂದ್ಯದಲ್ಲಿ 56 ಎಸೆತಗಳಲ್ಲಿ ಶತಕ ಸಿಡಿಸಿ ನಂತರ 95 ಎಸೆತಗಳಲ್ಲಿ 171 ರನ್‌ ಗಳಿಸಿ ಮಿಂಚಿದರು.
Last Updated 12 ಡಿಸೆಂಬರ್ 2025, 7:29 IST
U19 Asia Cup: 14 ಸಿಕ್ಸರ್, 9 ಬೌಂಡರಿ ಸಹಿತ ಸ್ಫೋಟಕ ಶತಕ ಸಿಡಿಸಿದ ಸೂರ್ಯವಂಶಿ

ವಿಶ್ವದಾಖಲೆ: ರೋಹಿತ್ ಶರ್ಮಾ ಸೇರಿ ದಿಗ್ಗಜರ ದಾಖಲೆ ಮುರಿದ ಆಯುಷ್ ಮ್ಹಾತ್ರೆ

Cricket World Record: ಆಯುಷ್ ಮ್ಹಾತ್ರೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ವಿಶ್ವ ದಾಖಲೆಯನ್ನು ಮುರಿದ್ದಾರೆ.
Last Updated 29 ನವೆಂಬರ್ 2025, 5:41 IST
ವಿಶ್ವದಾಖಲೆ: ರೋಹಿತ್ ಶರ್ಮಾ ಸೇರಿ ದಿಗ್ಗಜರ ದಾಖಲೆ ಮುರಿದ ಆಯುಷ್ ಮ್ಹಾತ್ರೆ

ಅಂಡರ್-19 ಏಷ್ಯಾ ಕಪ್‌: ಸಿಎಸ್‌ಕೆ ಆರಂಭಿಕನಿಗೆ ನಾಯಕತ್ವ, ವೈಭವ್‌ಗೆ ಸ್ಥಾನ

India U19 Cricket: ನವದೆಹಲಿ: ಮುಂಬರುವ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಾಗಿ 15 ಸದಸ್ಯರ ಭಾರತ ತಂಡವನ್ನು ಘೋಷಿಸಲಾಗಿದೆ. ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟರ್ ಆಯುಷ್ ಮ್ಹಾತ್ರೆ ಮುನ್ನಡೆಸಲಿದ್ದು ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ.
Last Updated 28 ನವೆಂಬರ್ 2025, 10:46 IST
ಅಂಡರ್-19 ಏಷ್ಯಾ ಕಪ್‌: ಸಿಎಸ್‌ಕೆ ಆರಂಭಿಕನಿಗೆ ನಾಯಕತ್ವ, ವೈಭವ್‌ಗೆ ಸ್ಥಾನ

U19 Asia Cup: ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಭಾರತ

ಶಾಹಜೆಬ್ ಖಾನ್ (159; 147ಎ) ಅವರ ಶತಕದ ನೆರವಿನಿಂದ ಪಾಕಿಸ್ತಾನ ತಂಡವು 19 ವರ್ಷದೊಳಗಿನವರ ಏಷ್ಯಾ ಕಪ್ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಶನಿವಾರ ಭಾರತ ತಂಡವನ್ನು 43 ರನ್‌ಗಳಿಂದ ಮಣಿಸಿತು.
Last Updated 30 ನವೆಂಬರ್ 2024, 9:25 IST
U19 Asia Cup: ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಭಾರತ

U19 Asia cup: ಲಿಂಬಾನಿಗೆ 7 ವಿಕೆಟ್; ನೇಪಾಳ ಮಣಿಸಿದ ಭಾರತ ಸೆಮಿಫೈನಲ್‌ಗೆ ಲಗ್ಗೆ

ಎಸಿಸಿ 19 ವರ್ಷದೊಳಗಿನ ಪುರುಷರ ಏಷ್ಯಾ ಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ 'ಎ' ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ನೇಪಾಳ ವಿರುದ್ಧ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 12 ಡಿಸೆಂಬರ್ 2023, 12:44 IST
U19 Asia cup: ಲಿಂಬಾನಿಗೆ 7 ವಿಕೆಟ್; ನೇಪಾಳ ಮಣಿಸಿದ ಭಾರತ ಸೆಮಿಫೈನಲ್‌ಗೆ ಲಗ್ಗೆ

ACC U19 Asia Cup 2023: ಕಿರಿಯರ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್‌ಗೆ ಮಣಿದ ಭಾರತ

ಎಸಿಸಿ 19 ವರ್ಷದೊಳಗಿನ ಪುರುಷರ ಏಷ್ಯಾ ಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲಿಗೆ ಶರಣಾಗಿದೆ.
Last Updated 10 ಡಿಸೆಂಬರ್ 2023, 13:37 IST
ACC U19 Asia Cup 2023: ಕಿರಿಯರ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್‌ಗೆ ಮಣಿದ ಭಾರತ

ACC U19 Asia Cup 2023: ಪಾಕ್ ಗೆಲುವಿಗೆ 260 ರನ್ ಗುರಿ ಒಡ್ಡಿದ ಭಾರತ

ಎಸಿಸಿ 19 ವರ್ಷದೊಳಗಿನ ಪುರುಷರ ಏಷ್ಯಾ ಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದೆ.
Last Updated 10 ಡಿಸೆಂಬರ್ 2023, 10:06 IST
ACC U19 Asia Cup 2023: ಪಾಕ್ ಗೆಲುವಿಗೆ 260 ರನ್ ಗುರಿ ಒಡ್ಡಿದ ಭಾರತ
ADVERTISEMENT

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಫೈನಲ್‌ಗೆ ಭಾರತ 19 ವರ್ಷದೊಳಗಿನವರ ತಂಡ

ಶೇಖ್ ರಶೀದ್ (ಅಜೇಯ 90; 108ಎಸೆತ, 4X3, 6X1) ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 19 ವರ್ಷದೊಳಗಿನವರ ತಂಡವು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ ಪ್ರವೇಶಿಸಿತು.
Last Updated 31 ಡಿಸೆಂಬರ್ 2021, 4:33 IST
fallback

ಭಾರತ 19 ವರ್ಷದೊಳಗಿನವರ ತಂಡಕ್ಕೆ ಏಷ್ಯಾ ಕಪ್

ಫೈನಲ್‌ ಪಂದ್ಯದಲ್ಲಿ ಭಾರತದ ಯುವ ಬಳಗವು ಐದು ರನ್‌ಗಳಿಂದ ಬಾಂಗ್ಲಾದೇಶದ 19 ವರ್ಷದೊಳಗಿನವರ ತಂಡವನ್ನು ಸೋಲಿಸಿತು.
Last Updated 14 ಸೆಪ್ಟೆಂಬರ್ 2019, 20:09 IST
ಭಾರತ 19 ವರ್ಷದೊಳಗಿನವರ ತಂಡಕ್ಕೆ ಏಷ್ಯಾ ಕಪ್
ADVERTISEMENT
ADVERTISEMENT
ADVERTISEMENT