ಗುರುವಾರ, 3 ಜುಲೈ 2025
×
ADVERTISEMENT

Asian Athletics Championships

ADVERTISEMENT

ಏಷ್ಯನ್ ಅಥ್ಲೆಟಿಕ್ಸ್: 24 ಪದಕ ಗೆದ್ದ ಭಾರತ

ಪಾರುಲ್, ಸಚಿನ್‌, ಅನಿಮೇಶ್‌ಗೆ ಬೆಳ್ಳಿ
Last Updated 31 ಮೇ 2025, 16:40 IST
ಏಷ್ಯನ್ ಅಥ್ಲೆಟಿಕ್ಸ್: 24 ಪದಕ ಗೆದ್ದ ಭಾರತ

Asian Athletics Championships: ಪುರುಷರ 4x400 ರಿಲೇಯಲ್ಲಿ ಭಾರತ ಫೈನಲ್‌ಗೆ

Asian Athletics Championships: ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌‌ನಲ್ಲಿ ಪುರುಷರ 4x400 ಮೀ. ರಿಲೇ ಓಟದ ಸ್ಪರ್ಧೆಯಲ್ಲಿ ಭಾರತ ಫೈನಲ್‌ಗೆ ಪ್ರವೇಶಿಸಿದೆ.
Last Updated 29 ಮೇ 2025, 6:17 IST
Asian Athletics Championships: ಪುರುಷರ 4x400 ರಿಲೇಯಲ್ಲಿ ಭಾರತ ಫೈನಲ್‌ಗೆ

ಏಷ್ಯನ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: 4x400ಮೀ. ಮಿಶ್ರ ರಿಲೇ ಚಿನ್ನ ಗೆದ್ದ ಭಾರತ

ಭಾರತ ತಂಡವು 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 4x400 ಮೀ. ಮಿಶ್ರ ರಿಲೇ ಓಟದ ಚಿನ್ನವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
Last Updated 28 ಮೇ 2025, 15:41 IST
ಏಷ್ಯನ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: 4x400ಮೀ. ಮಿಶ್ರ ರಿಲೇ ಚಿನ್ನ ಗೆದ್ದ ಭಾರತ

Asian Athletics Championship: ಮಣಿಕಂಠ, ಸ್ನೇಹಾಗೆ ಅಂತರರಾಷ್ಟ್ರೀಯ ‘ಟಿಕೆಟ್‌’

ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಅಭ್ಯಾಸ ಮಾಡಿ ದೇಶದ ನಾನಾ ಭಾಗಗಳಲ್ಲಿ ಪದಕಗಳನ್ನು ಗೆದ್ದಿರುವ ಸ್ಪ್ರಿಂಟ್ ತಾರೆಗಳಾದ ಮಣಿಕಂಠ ಹೋಬಳಿದಾರ್ ಮತ್ತು ಸ್ನೇಹಾ ಎಸ್‌.ಎಸ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಅವಕಾಶ ದೊರಕಿದೆ.
Last Updated 28 ಏಪ್ರಿಲ್ 2025, 7:15 IST
Asian Athletics Championship: ಮಣಿಕಂಠ, ಸ್ನೇಹಾಗೆ ಅಂತರರಾಷ್ಟ್ರೀಯ ‘ಟಿಕೆಟ್‌’

Asian Athletics C'ships | 59 ಸದಸ್ಯರ ಭಾರತ ತಂಡದ ಆಯ್ಕೆ: ನೀರಜ್ ಅಲಭ್ಯ

ದಕ್ಷಿಣ ಕೊರಿಯಾದ ಗುಮಿ ನಗರದಲ್ಲಿ ಮೇ 27 ರಿಂದ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ 59 ಸದಸ್ಯರ ಭಾರತ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ನಿರೀಕ್ಷೆಯಂತೆ ನೀರಜ್ ಚೋಪ್ರಾ ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿಲ್ಲ.
Last Updated 25 ಏಪ್ರಿಲ್ 2025, 16:04 IST
Asian Athletics C'ships | 59 ಸದಸ್ಯರ ಭಾರತ ತಂಡದ ಆಯ್ಕೆ: ನೀರಜ್ ಅಲಭ್ಯ

ಏಷ್ಯನ್‌ ಅಥ್ಲೆಟಿಕ್ಸ್: ಮಿಕ್ಸೆಡ್‌ ರಿಲೆಯಲ್ಲಿ ಭಾರತಕ್ಕೆ ಚಿನ್ನ–ಶ್ರೀಶಂಕರ್‌ಗೆ ಬೆಳ್ಳಿ

ಏಷ್ಯನ್‌ ಅಥ್ಲೆಟಿಕ್ಸ್: ಮಿಕ್ಸೆಡ್‌ ರಿಲೆಯಲ್ಲಿ ಭಾರತಕ್ಕೆ ಚಿನ್ನ–ಶ್ರೀಶಂಕರ್‌ಗೆ ಬೆಳ್ಳಿ
Last Updated 15 ಜುಲೈ 2023, 19:56 IST
ಏಷ್ಯನ್‌ ಅಥ್ಲೆಟಿಕ್ಸ್: ಮಿಕ್ಸೆಡ್‌ ರಿಲೆಯಲ್ಲಿ ಭಾರತಕ್ಕೆ ಚಿನ್ನ–ಶ್ರೀಶಂಕರ್‌ಗೆ ಬೆಳ್ಳಿ

ಏಷ್ಯನ್‌ ಅಥ್ಲೆಟಿಕ್ಸ್‌: ತಜಿಂದರ್‌, ಪಾರುಲ್‌ಗೆ ಚಿನ್ನ

ಶೈಲಿಗೆ ಲಾಂಗ್‌ಜಂಪ್‌ ಬೆಳ್ಳಿ
Last Updated 15 ಜುಲೈ 2023, 5:00 IST
ಏಷ್ಯನ್‌ ಅಥ್ಲೆಟಿಕ್ಸ್‌: ತಜಿಂದರ್‌, ಪಾರುಲ್‌ಗೆ ಚಿನ್ನ
ADVERTISEMENT

Asian Championships: ತಜಿಂದರ್‌ಪಾಲ್ ಸಿಂಗ್ ತೂರ್, ಪಾರುಲ್‌ ಚೌಧರಿ ಚಿನ್ನ ಸಾಧನೆ

ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ದಿನವಾದ ಶುಕ್ರವಾರ ಭಾರತೀಯ ಅಥ್ಲೀಟ್‌ಗಳು ಮತ್ತೆ ಎರಡು ಚಿನ್ನದ ಪದಕಗಳನ್ನು ಜಯಿಸಿದ್ದಾರೆ.
Last Updated 14 ಜುಲೈ 2023, 13:57 IST
Asian Championships: ತಜಿಂದರ್‌ಪಾಲ್ ಸಿಂಗ್ ತೂರ್, ಪಾರುಲ್‌ ಚೌಧರಿ ಚಿನ್ನ ಸಾಧನೆ

Asian Athletics Championships: ಒಂದೇ ದಿನ ಭಾರತಕ್ಕೆ ಮೂರು ಚಿನ್ನ

ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ದಿನವಾದ ಗುರುವಾರ ಭಾರತೀಯ ಅಥ್ಲೀಟ್‌ಗಳು ಮೂರು ಚಿನ್ನದ ಪದಕಗಳನ್ನು ಜಯಿಸಿದ್ದಾರೆ.
Last Updated 13 ಜುಲೈ 2023, 12:58 IST
Asian Athletics Championships: ಒಂದೇ ದಿನ ಭಾರತಕ್ಕೆ ಮೂರು ಚಿನ್ನ

Asian Athletics Championships: 100 ಮೀ. ಹರ್ಡಲ್ಸ್‌ನಲ್ಲಿ ಭಾರತದ ಜ್ಯೋತಿಗೆ ಚಿನ್ನ

ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 100 ಮಿ. ಹರ್ಡಲ್ಸ್‌ನಲ್ಲಿ ಭಾರತದ ಜ್ಯೋತಿ ಯೆರ‍್ರಾಜಿ ಚಿನ್ನದ ಪದಕ ಗೆದ್ದಿದ್ದಾರೆ.
Last Updated 13 ಜುಲೈ 2023, 11:18 IST
Asian Athletics Championships: 100 ಮೀ. ಹರ್ಡಲ್ಸ್‌ನಲ್ಲಿ ಭಾರತದ ಜ್ಯೋತಿಗೆ ಚಿನ್ನ
ADVERTISEMENT
ADVERTISEMENT
ADVERTISEMENT