2025: ವರ್ಷಾಂತ್ಯಕ್ಕೆ ಸುಲಭವಾಗಿ ಪ್ರವಾಸ ಕೈಗೊಳ್ಳಬಹುದಾದ ವಿದೇಶಗಳಿವು
Foreign Trip Guide: 2025ರ ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳ ಬಾಕಿ ಉಳಿದಿದೆ. ವರ್ಷಾಂತ್ಯದಲ್ಲಿ ವಿದೇಶಕ್ಕೆ ಭೇಟಿ ನೀಡುವ ಯೋಜನೆ ಇರುವವರು ಭಾರತದಿಂದ ಆರಾಮವಾಗಿ ಸಮೀಪದ ಕೆಲವು ದೇಶಗಳಿಗೆ ಪ್ರಯಾಣ ಬೆಳೆಸಬಹುದು.Last Updated 19 ನವೆಂಬರ್ 2025, 11:14 IST