ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Assam Police

ADVERTISEMENT

ಮ್ಯಾನ್ಮಾರ್, ಬಾಂಗ್ಲಾದೇಶದಿಂದ ಮಾನವ ಕಳ್ಳಸಾಗಣೆ: 47 ಜನರ ಬಂಧನ

ಎನ್‌ಐಎ ಮತ್ತು ಅಸ್ಸಾಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶದಿಂದ ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ಒಟ್ಟು 47 ಜನರನ್ನು ಏಳು ರಾಜ್ಯಗಳಿಂದ ಬಂಧಿಸಿದೆ.
Last Updated 8 ನವೆಂಬರ್ 2023, 14:30 IST
ಮ್ಯಾನ್ಮಾರ್, ಬಾಂಗ್ಲಾದೇಶದಿಂದ ಮಾನವ ಕಳ್ಳಸಾಗಣೆ: 47 ಜನರ ಬಂಧನ

ಬೊಜ್ಜು ಕರಗಿಸದ ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ: ಅಸ್ಸಾಂ ಪೊಲೀಸ್‌

ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರ ನಿರ್ದೇಶನದ ಮೇರೆಗೆ ಹೀಗೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಗ್ಯಾನೇಂದ್ರ ಪ್ರತಾಪ್‌ ಸಿಂಗ್ ಹೇಳಿದ್ದಾರೆ.
Last Updated 16 ಮೇ 2023, 14:28 IST
ಬೊಜ್ಜು ಕರಗಿಸದ ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ: ಅಸ್ಸಾಂ ಪೊಲೀಸ್‌

ಅಸ್ಸಾಂ: ಜಾಮೀನು ಮಂಜೂರಾದ ಬೆನ್ನಲ್ಲೇ ಮತ್ತೆ ಜಿಗ್ನೇಶ್‌ ಮೇವಾನಿ ಬಂಧನ

ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟಿಸಿದ ಪ್ರಕರಣದಲ್ಲಿ ಸೋಮವಾರ ಜಾಮೀನು ಪಡೆದ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಪುನಃ ಬಂಧಿಸಿದ್ದಾರೆ. ಬರ್ಪೆಟಾ ಪೊಲೀಸರು ಶಾಸಕ, ದಲಿತ ನಾಯಕ ಜಿಗ್ನೇಶ್‌ ಮೇವಾನಿ ಅವರನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದಾರೆ.
Last Updated 25 ಏಪ್ರಿಲ್ 2022, 11:38 IST
ಅಸ್ಸಾಂ: ಜಾಮೀನು ಮಂಜೂರಾದ ಬೆನ್ನಲ್ಲೇ ಮತ್ತೆ ಜಿಗ್ನೇಶ್‌ ಮೇವಾನಿ ಬಂಧನ

ಮೋದಿ ಬಗ್ಗೆ ಟ್ವೀಟ್; ಶಾಸಕ ಜಿಗ್ನೇಶ್ ಮೆವಾನಿ ವಶಕ್ಕೆ ಪಡೆದ ಅಸ್ಸಾಂ ಪೊಲೀಸ್‌

ಅಹಮದಾಬಾದ್‌: ವಡಗಾಮ್ ಕ್ಷೇತ್ರದ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್‌ ಮೆವಾನಿ ಅವರನ್ನು ಅಸ್ಸಾಂ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. 'ಗೋಡ್ಸೆಯನ್ನು ದೇವರಾಗಿ ಕಾಣುವ' ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಕೋಮುಗಳ ನಡುವಿನ ಸಂಘರ್ಷದ ವಿರುದ್ಧ ಮಾತನಾಡಬೇಕು, ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಬೇಕು ಎಂಬರ್ಥದ ಟ್ವೀಟ್‌ಗಳನ್ನು ಜಿಗ್ನೇಶ್‌ ಮಾಡಿದ್ದಾರೆ. ಆ ಬಗ್ಗೆ ದಾಖಲಾಗಿರುವ ದೂರಿನ ಅನ್ವಯ ಪೊಲೀಸರು ಕ್ರಮಕೈಗೊಂಡಿದ್ದಾರೆ.
Last Updated 21 ಏಪ್ರಿಲ್ 2022, 7:39 IST
ಮೋದಿ ಬಗ್ಗೆ ಟ್ವೀಟ್; ಶಾಸಕ ಜಿಗ್ನೇಶ್ ಮೆವಾನಿ ವಶಕ್ಕೆ ಪಡೆದ ಅಸ್ಸಾಂ ಪೊಲೀಸ್‌

ಇಬ್ಬರು ತ್ರಿಪುರಾ ಪತ್ರಕರ್ತೆಯರ ಬಂಧನಕ್ಕೆ ಸಂಪಾದಕರ ಒಕ್ಕೂಟ ಖಂಡನೆ

ಸರ್ಕಾರದ ಗೌರವಕ್ಕೆ ಧಕ್ಕೆ ತರುವಂತಹ ವರದಿ ಪ್ರಕಟಿಸಿದ್ದರೆಂದು ಆರೋಪಿಸಿ ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ತ್ರಿಪುರಾದ ಇಬ್ಬರು ಮಹಿಳಾ ಪತ್ರಕರ್ತರನ್ನು ಬಂಧಿಸಿರುವ ಅಸ್ಸಾಂ ಪೊಲೀಸರ ಕ್ರಮವನ್ನು ಎಡಿರ್ಸ್‌ ಗಿಲ್ಡ್‌ ಆಫ್ ಇಂಡಿಯಾ (ಇಜಿಐ– ಭಾರತೀಯ ಸಂಪಾದಕರ ಕೂಟ) ಮತ್ತು ಇಂಡಿಯನ್ ವುಮೆನ್ಸ್‌ ಪ್ರೆಸ್‌ ಕಾರ್ಪ್ಸ್‌(ಐಡಬ್ಲ್ಯುಪಿಸಿ) ಖಂಡಿಸಿದೆ.
Last Updated 15 ನವೆಂಬರ್ 2021, 6:48 IST
ಇಬ್ಬರು ತ್ರಿಪುರಾ ಪತ್ರಕರ್ತೆಯರ ಬಂಧನಕ್ಕೆ ಸಂಪಾದಕರ ಒಕ್ಕೂಟ ಖಂಡನೆ

ಕೋವಿಡ್‌ ಜಾಗೃತಿಗೆ ತೆಲುಗು ಸಿನಿಮಾ‌ ಪೋಸ್ಟರ್‌; ಅಸ್ಸಾಂ ಪೊಲೀಸರ ವಿನೂತನ ಪ್ರಯತ್ನ

ಪ್ರಭಾಸ್‌ ನಟನೆಯ ಹೊಸ ಚಿತ್ರ ‘ರಾಧೆಶ್ಯಾಮ್’‌ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ ಕ್ಷಣದಿಂದ ನಟ ಪ್ರಭಾಸ್‌ ಹಾಗೂ ನಟಿ ಪೂಜಾ ಹೆಗ್ಡೆ ಭಾರಿ ಸುದ್ದಿಯಲ್ಲಿದ್ದಾರೆ. ಈಗ ಅಸ್ಸಾಂ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ, ಚಿತ್ರದ ಹೊಸ ಪೋಸ್ಟರ್‌ ಮೂಲಕ ಕೋವಿಡ್‌– 19 ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
Last Updated 10 ಜುಲೈ 2020, 14:44 IST
ಕೋವಿಡ್‌ ಜಾಗೃತಿಗೆ ತೆಲುಗು ಸಿನಿಮಾ‌ ಪೋಸ್ಟರ್‌; ಅಸ್ಸಾಂ ಪೊಲೀಸರ ವಿನೂತನ ಪ್ರಯತ್ನ

ನಮಸ್ಕಾರ ಪೊಲೀಸಮ್ಮ | ಮಕ್ಕಳಿಗೆ ಮಾತೃ ಮಮತೆಯ ಚಾದರ ಹೊದೆಸಿದ ಕಾನ್‌ಸ್ಟೆಬಲ್‌ಗಳು

ತಾಯಂದಿರ ಗೈರು ಹಾಜರಿಯಲ್ಲಿಯೂ ಅವರ ಪುಟ್ಟ ಕಂದಮ್ಮಗಳಿಗೆಮಾತೃ ಮಮತೆಯ ಚಾದರ ಹೊದಿಸಿ ಮಲಗಿಸಿದ ಮಹಿಳಾಪೇದೆಗಳಿಗೆ ಹೊಗಳಿಕೆಯ ಮಹಾಪೂರವೇ ಹರಿದುಬಂದಿದೆ.
Last Updated 12 ನವೆಂಬರ್ 2019, 6:34 IST
ನಮಸ್ಕಾರ ಪೊಲೀಸಮ್ಮ |  ಮಕ್ಕಳಿಗೆ ಮಾತೃ ಮಮತೆಯ ಚಾದರ ಹೊದೆಸಿದ ಕಾನ್‌ಸ್ಟೆಬಲ್‌ಗಳು
ADVERTISEMENT
ADVERTISEMENT
ADVERTISEMENT
ADVERTISEMENT