ಗುರುವಾರ, 3 ಜುಲೈ 2025
×
ADVERTISEMENT

Athletes

ADVERTISEMENT

Pahalgam Attack:ಪಾಕ್‌ ಜೊತೆ ಕ್ರೀಡಾ ಸಂಬಂಧ ಅಂತ್ಯಗೊಳಿಸಲು ಕ್ರೀಡಾಪಟುಗಳ ಆಗ್ರಹ

ಕ್ರೀಡಾಪಟುಗಳ ಒಕ್ಕೊರಲ ಖಂಡನೆ
Last Updated 23 ಏಪ್ರಿಲ್ 2025, 12:43 IST
Pahalgam Attack:ಪಾಕ್‌ ಜೊತೆ ಕ್ರೀಡಾ ಸಂಬಂಧ ಅಂತ್ಯಗೊಳಿಸಲು ಕ್ರೀಡಾಪಟುಗಳ ಆಗ್ರಹ

ಅಥ್ಲೀಟ್‌ಗಳಿಗೆ ₹70 ಸಾವಿರ ಪ್ರೋತ್ಸಾಹಧನ ಘೋಷಿಸಿದ ಶಿವಂ ದುಬೆ

ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್‌ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸುವ ಶಿವಂ ದುಬೆ ಅವರು ಉದಯೋನ್ಮುಖ ಅಥ್ಲೀಟ್‌ಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ತಮಿಳುನಾಡಿನ 10 ಮಂದಿ ಉದಯೋನ್ಮುಖ ಅಥ್ಲೀಟ್‌ಗಳಿಗೆ ತಲಾ ₹ 70 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ದುಬೆ ಘೋಷಿಸಿದ್ದಾರೆ.
Last Updated 22 ಏಪ್ರಿಲ್ 2025, 14:05 IST
ಅಥ್ಲೀಟ್‌ಗಳಿಗೆ ₹70 ಸಾವಿರ ಪ್ರೋತ್ಸಾಹಧನ ಘೋಷಿಸಿದ ಶಿವಂ ದುಬೆ

ಅಥ್ಲೆಟಿಕ್ಸ್‌ ಕೋಚ್‌ ರಮೇಶ್‌ ಅಮಾನತು

ಉದ್ದೀಪನ ಮದ್ದು ಪಿಡುಗು ಮತ್ತೊಮ್ಮೆ ದೇಶದ ಅಥ್ಲೆಟಿಕ್ಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಈ ಹಗರಣದಲ್ಲಿ ‘ಕೈಜೋಡಿಸಿದ’ ಭಾರತ ಜೂನಿಯರ್ ತಂಡದ ಮುಖ್ಯ ಕೋಚ್‌ ರಮೇಶ್ ನಾಗ್ಪುರಿ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಏಜನ್ಸಿಯು (ನಾಡಾ) ಅಮಾನತುಗೊಳಿಸಿದೆ.
Last Updated 20 ಏಪ್ರಿಲ್ 2025, 14:30 IST
ಅಥ್ಲೆಟಿಕ್ಸ್‌ ಕೋಚ್‌ ರಮೇಶ್‌ ಅಮಾನತು

ಪ್ರಮಾಣೀಕೃತ ಆಯ್ಕೆ ನೀತಿ, ಟ್ರಯಲ್ಸ್‌ನಲ್ಲಿ ಕಟ್ಟುನಿಟ್ಟು..: ಸಚಿವಾಲಯದ ಸುತ್ತೋಲೆ

ಕ್ರೀಡಾ ಫೆಡರೇಷನ್‌ಗಳಿಗೆ ಉತ್ತರದಾಯಿತ್ವ ಮತ್ತು ಸ್ಥಿರತೆ ಮೂಡಿಸಲು ಕ್ರೀಡಾ ಸಚಿವಾಲಯವು ಅವುಗಳಿಗೆ ಪ್ರಮಾಣೀಕೃತ ಆಯ್ಕೆನೀತಿ, ಟ್ರಯಲ್ಸ್‌ಗೆ 15 ದಿನ ಮೊದಲೇ ಅಥ್ಲೀಟುಗಳಿಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದೆ.
Last Updated 6 ಮಾರ್ಚ್ 2025, 13:53 IST
ಪ್ರಮಾಣೀಕೃತ ಆಯ್ಕೆ ನೀತಿ, ಟ್ರಯಲ್ಸ್‌ನಲ್ಲಿ ಕಟ್ಟುನಿಟ್ಟು..: ಸಚಿವಾಲಯದ ಸುತ್ತೋಲೆ

ವರ್ಷಕ್ಕೆರಡು ಬಾರಿ ‘ಟಾಪ್ಸ್‌’ ಅಥ್ಲೀಟುಗಳ ಮೌಲ್ಯಮಾಪನ: ಕ್ರೀಡಾ ಸಚಿವಾಲಯ

ಕ್ರೀಡಾ ಸಚಿವಾಲಯದ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ (‘ಟಾಪ್ಸ್‌’) ಯೋಜನೆಯಡಿ ಆಯ್ಕೆಯಾದ ಅಥ್ಲೀಟುಗಳು ವಿದೇಶದಲ್ಲಿ ತರಬೇತಿ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವೇಳೆ ಹೆಚ್ಚಿನ ಭತ್ಯೆಗೆ ಅರ್ಹರಿರುತ್ತಾರೆ.
Last Updated 22 ಫೆಬ್ರುವರಿ 2025, 14:19 IST
ವರ್ಷಕ್ಕೆರಡು ಬಾರಿ ‘ಟಾಪ್ಸ್‌’ ಅಥ್ಲೀಟುಗಳ ಮೌಲ್ಯಮಾಪನ: ಕ್ರೀಡಾ ಸಚಿವಾಲಯ

ಯುವ ಅಥ್ಲೀಟ್‌ಗಳಿಗೆ ‘ಗುರು’ ಮಾರ್ಗದರ್ಶನ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಎರಡು ಮತ್ತು ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿರುವ ಕುಂದಾಪುರ ವಂಡ್ಸೆಯ ಗುರುರಾಜ ಪೂಜಾರಿ ಕರ್ನಾಟಕ ಕ್ರೀಡಾಕೂಟದಲ್ಲಿ ಯುವ ವೇಟ್‌ಲಿಫ್ಟರ್‌ಗಳಿಗೆ ಉತ್ಸಾಹ ತುಂಬುತ್ತಿದ್ದಾರೆ.
Last Updated 19 ಜನವರಿ 2025, 4:42 IST
ಯುವ ಅಥ್ಲೀಟ್‌ಗಳಿಗೆ ‘ಗುರು’ ಮಾರ್ಗದರ್ಶನ

ಅಥ್ಲೀಟ್ಸ್‌ ಕಮಿಷನ್‌ನಲ್ಲಿ ಆರು ಮಹಿಳೆಯರು

ಭಾರತದ ಮಾಜಿ ಲಾಂಗ್‌ಜಂಪ್‌ ತಾರೆ ಅಂಜು ಬಾಬಿ ಜಾರ್ಜ್ ಅವರು ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದ ಒಂಬತ್ತು ಸದಸ್ಯರ ಅಥ್ಲೀಟ್ಸ್ ಕಮಿಷನ್ ಮುಖ್ಯಸ್ಥರಾಗಿದ್ದಾರೆ. ಅವರೂ ಸೇರಿ ಮೊದಲ ಬಾರಿ ಆರು ಮಂದಿ ಮಹಿಳೆಯರು ಇದರಲ್ಲಿ ಕಮಿಷನ್‌ನಲ್ಲಿ ಸ್ಥಾನ ಪಡೆದಿದ್ದಾರೆ.
Last Updated 8 ಜನವರಿ 2025, 12:47 IST
ಅಥ್ಲೀಟ್ಸ್‌ ಕಮಿಷನ್‌ನಲ್ಲಿ ಆರು ಮಹಿಳೆಯರು
ADVERTISEMENT

ದೇಹಕ್ಕಷ್ಟೇ ವಯಸ್ಸಾಗುವುದು, ಮನಸ್ಸು, ವಿಚಾರಗಳಿಗಲ್ಲ: ಮಾಲತಿ ಹೊಳ್ಳ

ಪ್ಯಾರಾ ಅಥ್ಲೀಟ್‌ ಮಾಲತಿ ಹೊಳ್ಳ ಮತ್ತು ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ಅವರಿಗೆ ‘ರೇವಾ-ಜೀವ ಮಾನ ಸಾಧನೆ’ ಮತ್ತು ಇತಿಹಾಸತಜ್ಞ ವಿಕ್ರಮ್‌ ಸಂಪತ್‌ ಅವರಿಗೆ ‘ರೇವಾ-ಎಕ್ಸಲೆನ್ಸ್‌’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 7 ಜನವರಿ 2025, 15:25 IST
ದೇಹಕ್ಕಷ್ಟೇ ವಯಸ್ಸಾಗುವುದು, ಮನಸ್ಸು, ವಿಚಾರಗಳಿಗಲ್ಲ: ಮಾಲತಿ ಹೊಳ್ಳ

ಅಥ್ಲೆಟಿಕ್‌ ಫೆಡರೇಷನ್‌ ನೂತನ ಅಧ್ಯಕ್ಷರಾಗಿ ಬಹಾದೂರ್‌ ಸಿಂಗ್

ಸುಮರಿವಾಲಾ ಸ್ಥಾನಕ್ಕೆ ಬಹಾದೂರ್ ಸಾಗೂ
Last Updated 6 ಜನವರಿ 2025, 13:42 IST
fallback

ಅಥ್ಲೆಟಿಕ್ಸ್‌: ಸುಧೀಕ್ಷಾ, ಸುಚಿತ್ರಾಗೆ ಬೆಳ್ಳಿ

ಬೆಂಗಳೂರು: ಕರ್ನಾಟಕದ ವಿ.ಸುಧೀಕ್ಷಾ ಅವರು ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 39ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 20 ವರ್ಷದೊಳಗಿನವರ ಮಹಿಳೆಯರ 100 ಮೀಟರ್‌ ಓಟದಲ್ಲಿ ಬೆಳ್ಳಿ ಪದಕ ಗೆದ್ದರು.
Last Updated 8 ಡಿಸೆಂಬರ್ 2024, 15:04 IST
ಅಥ್ಲೆಟಿಕ್ಸ್‌: ಸುಧೀಕ್ಷಾ, ಸುಚಿತ್ರಾಗೆ ಬೆಳ್ಳಿ
ADVERTISEMENT
ADVERTISEMENT
ADVERTISEMENT