ಗುರುವಾರ, 3 ಜುಲೈ 2025
×
ADVERTISEMENT

Athletic Championship

ADVERTISEMENT

ಕರ್ನಾಟಕ ರಾಜ್ಯ ಸೀನಿಯರ್ ಅಥ್ಲೆಟಿಕ್‌: ಅಭಿನ್‌, ಪ್ರಕೃತಿಗೆ ಚಿನ್ನದ ಪದಕ

ಉಡುಪಿಯ ಅಭಿನ್‌ ದೇವಾಡಿಗ ಮತ್ತು ಚಿತ್ರದುರ್ಗದ ಪ್ರಕೃತಿ ರೂಪಾ ಅವರು ಸೋಮವಾರ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಅಥ್ಲೆಟಿಕ್‌ ಕೂಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 200 ಮೀಟರ್ಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.
Last Updated 23 ಜೂನ್ 2025, 16:22 IST
ಕರ್ನಾಟಕ ರಾಜ್ಯ ಸೀನಿಯರ್ ಅಥ್ಲೆಟಿಕ್‌: ಅಭಿನ್‌, ಪ್ರಕೃತಿಗೆ ಚಿನ್ನದ ಪದಕ

ರಾಜ್ಯ ಸೀನಿಯರ್ ಅಥ್ಲೆಟಿಕ್ಸ್: ದಕ್ಷಿಣ ಕನ್ನಡದ ಮುತ್ತಪ್ಪ ನೂತನ ದಾಖಲೆ

ಮನೋಜ್, ಸ್ನೇಹಾ ವೇಗಿಗಳು
Last Updated 22 ಜೂನ್ 2025, 22:54 IST
ರಾಜ್ಯ ಸೀನಿಯರ್ ಅಥ್ಲೆಟಿಕ್ಸ್: ದಕ್ಷಿಣ ಕನ್ನಡದ ಮುತ್ತಪ್ಪ ನೂತನ ದಾಖಲೆ

ಫೆಡರೇಷನ್ ಕಪ್‌: ಅನಿಮೇಶ್ ಕುಜೂರ್‌ ರಾಷ್ಟ್ರೀಯ ದಾಖಲೆ

ಟ್ರಿಪಲ್‌ಜಂಪ್‌ನಲ್ಲಿ ದಾಖಲೆ ಸರಿಗಟ್ಟಿದ ಚಿತ್ರವೇಲ್
Last Updated 24 ಏಪ್ರಿಲ್ 2025, 14:42 IST
ಫೆಡರೇಷನ್ ಕಪ್‌: ಅನಿಮೇಶ್ ಕುಜೂರ್‌ ರಾಷ್ಟ್ರೀಯ ದಾಖಲೆ

ರಾಜ್ಯಮಟ್ಟದ ಅಥ್ಲೆಟಿಕ್ಸ್‌: ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಪ್ರಶಸ್ತಿ

ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯ ವಾದ 14 ವರ್ಷದೊಳಗಿನವರ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನ ಬಾಲಕ–ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಚಾಂಪಿಯನ್‌ ಶ್ರೇಯ ಪಡೆಯಿತು. ಕೂಟದ ಎಲ್ಲ ವಿಭಾಗಗಳಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳು ಪಾರಮ್ಯ ಮೆರೆದರು.
Last Updated 16 ನವೆಂಬರ್ 2024, 23:40 IST
ರಾಜ್ಯಮಟ್ಟದ ಅಥ್ಲೆಟಿಕ್ಸ್‌: ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಪ್ರಶಸ್ತಿ

23 ವರ್ಷದ ಒಳಗಿನವರ ಅಥ್ಲೆಟಿಕ್ಸ್‌: ಕೂಟ ದಾಖಲೆ ಬರೆದ ತುಷಾರ್‌

ಬೆಳಗಾವಿಯ ಬಿ.ಎಚ್.ತುಷಾರ್‌ ವಸಂತ್‌, ಶನಿವಾರ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆರಂಭವಾದ ಕರ್ನಾಟಕ ರಾಜ್ಯ ಅಂತರ ಜಿಲ್ಲಾ ಜೂನಿಯರ್ ಮತ್ತು 23 ವರ್ಷದ ಒಳಗಿನವರ ಅಥ್ಲೆಟಿಕ್ಸ್‌ನಲ್ಲಿ ಪುರುಷರ 800 ಮೀಟರ್ಸ್ ಓಟದಲ್ಲಿ ಹೊಸ ದಾಖಲೆ ಬರೆದರು.
Last Updated 14 ಸೆಪ್ಟೆಂಬರ್ 2024, 17:31 IST
23 ವರ್ಷದ ಒಳಗಿನವರ ಅಥ್ಲೆಟಿಕ್ಸ್‌: ಕೂಟ ದಾಖಲೆ ಬರೆದ ತುಷಾರ್‌

ಅಥ್ಲೆಟಿಕ್ ಚಾಂಪಿಯನ್‌ಷಿಪ್‌ ನಾಳೆಯಿಂದ

ಕರ್ನಾಟಕ ರಾಜ್ಯ ಅಂತರ ಜಿಲ್ಲಾ ಜೂನಿಯರ್ ಹಾಗೂ 23 ವರ್ಷದ ಒಳಗಿನವರ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಸೆ. 14 ರಿಂದ 17 ರವರೆಗೆ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ.
Last Updated 12 ಸೆಪ್ಟೆಂಬರ್ 2024, 22:26 IST
ಅಥ್ಲೆಟಿಕ್ ಚಾಂಪಿಯನ್‌ಷಿಪ್‌ ನಾಳೆಯಿಂದ

ರಾಜ್ಯ ಜೂನಿಯರ್ ಮತ್ತು ಯೂತ್‌ ಅಥ್ಲೆಟಿಕ್: ದಾಖಲೆ ಬರೆದ ಯಾದಗಿರಿಯ ಲೋಕೇಶ್‌

ಬೆಳಗಾವಿಯ ತುಷಾರ್‌ಗೆ ಚಿನ್ನ; ಆತಿಥೇಯ ಜಿಲ್ಲೆಯ ರೇಖಾಗೆ ‘ಮೊದಲ’ ಪದಕದ ಸಂಭ್ರಮ
Last Updated 28 ಸೆಪ್ಟೆಂಬರ್ 2023, 0:19 IST
ರಾಜ್ಯ ಜೂನಿಯರ್ ಮತ್ತು ಯೂತ್‌ ಅಥ್ಲೆಟಿಕ್: ದಾಖಲೆ ಬರೆದ ಯಾದಗಿರಿಯ ಲೋಕೇಶ್‌
ADVERTISEMENT

ಏಷ್ಯನ್ ಗೇಮ್ಸ್‌: ಮತ್ತೆ ಮೂವರ ಅಥ್ಲೀಟಗಳ ಸೇರ್ಪಡೆ

4x100 ಮೀ. ರಿಲೇ ತಂಡಗಳನ್ನು ಕಳುಹಿಸದಿರಲು ನಿರ್ಧಾರ
Last Updated 11 ಸೆಪ್ಟೆಂಬರ್ 2023, 23:30 IST
ಏಷ್ಯನ್ ಗೇಮ್ಸ್‌: ಮತ್ತೆ ಮೂವರ ಅಥ್ಲೀಟಗಳ ಸೇರ್ಪಡೆ

ಅಥ್ಲೆಟಿಕ್ಸ್ ಇಂದಿನಿಂದ; ನಡಿಗೆಯಲ್ಲಿ ಏಕೈಕ ಅಥ್ಲೀಟ್, ಸ್ಪರ್ಧೆ ರದ್ದು?

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಹಾಗೂ ಭಾನುವಾರ ರಾಜ್ಯ ಸೀನಿಯರ್ ಮುಕ್ತ ಅಥ್ಲೆಟಿಕ್ ಕೂಟ ನಡೆಯಲಿದೆ.
Last Updated 2 ಜೂನ್ 2023, 23:31 IST
ಅಥ್ಲೆಟಿಕ್ಸ್ ಇಂದಿನಿಂದ; ನಡಿಗೆಯಲ್ಲಿ ಏಕೈಕ ಅಥ್ಲೀಟ್, ಸ್ಪರ್ಧೆ ರದ್ದು?

ಯೂತ್ ಅಥ್ಲೆಟಿಕ್ಸ್: ಅಮನ್‌ಗೆ ಚಿನ್ನ

ಹರಿಯಾಣದ ಅಮನ್‌ ಕುಮಾರ್ ಅವರು ರಾಷ್ಟ್ರೀಯ ಯೂತ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 18 ವರ್ಷದೊಳಗಿನವರ 3,000 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಜಯಿಸಿದರು.
Last Updated 10 ಮಾರ್ಚ್ 2023, 19:31 IST
fallback
ADVERTISEMENT
ADVERTISEMENT
ADVERTISEMENT