ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Athletic coach

ADVERTISEMENT

ಅಥ್ಲೆಟಿಕ್‌ ಕೋಚ್‌ ಶಿವಕುಮಾರ ಎಸ್‌. ಅಗಡಿ ನಿಧನ

ಅಥ್ಲೆಟಿಕ್‌ ಕೋಚ್‌ ಆಗಿ ರಾಜ್ಯದ ಸಾಕಷ್ಟು ಅಥ್ಲೀಟ್‌ಗಳ ಬದುಕು ರೂಪಿಸಿದ್ದ ಶಿವಕುಮಾರ ಎಸ್‌. ಅಗಡಿ (78) ಬುಧವಾರ ಬೆಳಿಗ್ಗೆ ಧಾರವಾಡದಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.
Last Updated 26 ಆಗಸ್ಟ್ 2020, 8:32 IST
ಅಥ್ಲೆಟಿಕ್‌ ಕೋಚ್‌ ಶಿವಕುಮಾರ ಎಸ್‌. ಅಗಡಿ ನಿಧನ

ಅಥ್ಲೆಟಿಕ್‌ ಟ್ರ್ಯಾಕ್‌ನಲ್ಲಿ ಉಳಿಸಿ ಹೋದ ನೆನಪುಗಳು..

ಪಿಂಚಣಿ ಹಣವನ್ನೂ ಅಥ್ಲೆಟಿಕ್ಸ್‌ ಚಟುವಟಿಕೆಗಳಿಗೆ ಬಳಸುತ್ತಿದ್ದ ‘ಕೋಚ್‌ಗಳ ಕೋಚ್‌’ ಎಸ್‌.ಎಸ್‌. ಅಗಡಿ
Last Updated 26 ಆಗಸ್ಟ್ 2020, 8:27 IST
ಅಥ್ಲೆಟಿಕ್‌ ಟ್ರ್ಯಾಕ್‌ನಲ್ಲಿ ಉಳಿಸಿ ಹೋದ ನೆನಪುಗಳು..

ಊರ ಜನರ ಪ್ರೀತಿಗೆ.. ದೂರ ಓಟದ ರೀತಿಗೆ...

ಭಾರತದ ದೂರ ಅಂತರದ ಓಟಗಾರರಿಗೆ ತರಬೇತಿ ನೀಡುವ ಕೋಚ್‌ಗಳ ತಂಡದಲ್ಲಿ ಕರ್ನಾಟಕದ ಹಿರಿಯ ಅಥ್ಲೀಟ್ ಐ.ಎ.ಶಿವಾನಂದ ಕೂಡ ಇದ್ದಾರೆ. ಒಲಿಂಪಿಕ್‌ ಕೂಟದಲ್ಲಿ ಭಾರತದ ದೂರ ಓಟದ ಅಥ್ಲೀಟ್‌ಗಳು ಹೆಚ್ಚು ಸಾಧನೆ ಮಾಡಬೇಕು ಎಂಬುದು ಅವರ ಆಸೆ. ಉತ್ತರ ಕರ್ನಾಟಕದ ಈ ಪ್ರತಿಭೆ ಈಗ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ತರಬೇತಿ ನೀಡುತ್ತಿದ್ದಾರೆ.
Last Updated 16 ಡಿಸೆಂಬರ್ 2018, 19:45 IST
ಊರ ಜನರ ಪ್ರೀತಿಗೆ.. ದೂರ ಓಟದ ರೀತಿಗೆ...
ADVERTISEMENT
ADVERTISEMENT
ADVERTISEMENT
ADVERTISEMENT