ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

Athletic Meet

ADVERTISEMENT

ಸ್ಯಾಫ್‌: ಉನ್ನತಿಗೆ ಚಿನ್ನದ ಪದಕ

ಕರ್ನಾಟಕದ ಉನ್ನತಿ ಅಯ್ಯಪ್ಪ ಅವರು ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಸ್ಯಾಫ್‌ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ 200 ಮೀಟರ್‌ ಓಟದಲ್ಲಿ ಚಿನ್ನದ ಪದಕ ಗೆದ್ದರು.
Last Updated 13 ಸೆಪ್ಟೆಂಬರ್ 2024, 21:59 IST
ಸ್ಯಾಫ್‌: ಉನ್ನತಿಗೆ ಚಿನ್ನದ ಪದಕ

ಅಥ್ಲೆಟಿಕ್ಸ್‌: ಮಂಗಳೂರು ವಿವಿ ಚಾಂಪಿಯನ್, ಡಬಲ್ ಪದಕ ಸಾಧನೆ ಮಾಡಿದ ಸ್ನೇಹಾ, ಪೂನಂ

ರಿಲೆಯಲ್ಲಿ ಕರಾವಳಿ ಮಹಿಳೆಯರ ಪಾರಮ್ಯ
Last Updated 13 ಜನವರಿ 2023, 19:30 IST
ಅಥ್ಲೆಟಿಕ್ಸ್‌: ಮಂಗಳೂರು ವಿವಿ ಚಾಂಪಿಯನ್, ಡಬಲ್ ಪದಕ ಸಾಧನೆ ಮಾಡಿದ ಸ್ನೇಹಾ, ಪೂನಂ

200 ಮೀ ಓಟ: ಧ್ರುವ, ವೈಭವಿ ಮೊದಲಿಗರು

ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್; ರಿಲೆಯಲ್ಲಿ ಕೊಡಗು, ದಕ್ಷಿಣ ಕನ್ನಡ ಪಾರಮ್ಯ
Last Updated 18 ಡಿಸೆಂಬರ್ 2022, 22:15 IST
200 ಮೀ ಓಟ: ಧ್ರುವ, ವೈಭವಿ ಮೊದಲಿಗರು

ಟ್ರ್ಯಾಕ್-ಫೀಲ್ಡ್ ಹಾದಿಯಲ್ಲಿ ಶುಲ್ಕದ ‘ಹರ್ಡಲ್’

ರಾಜ್ಯ ಕೂಟದಲ್ಲಿ ಪಾಲ್ಗೊಳ್ಳಲು ಹಣ ಕೊಡಬೇಕೆಂಬ ಆದೇಶ; ಆಕ್ರೋಶ
Last Updated 6 ಆಗಸ್ಟ್ 2022, 21:17 IST
ಟ್ರ್ಯಾಕ್-ಫೀಲ್ಡ್ ಹಾದಿಯಲ್ಲಿ ಶುಲ್ಕದ ‘ಹರ್ಡಲ್’

ರಾಜ್ಯ ಹಿರಿಯರ, 20 ವಯೋಮಿತಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಮೇ 8, 9ರಂದು

ಉಡುಪಿ: ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಆಸೋಸಿಯೇಶನ್‌ನಿಂದ ಮೇ 8 ಹಾಗೂ 9 ರಂದು ರಾಜ್ಯ ಹಿರಿಯರ ಹಾಗೂ 20 ವಯೋಮಿತಿಯ ಪುರುಷ ಹಾಗೂ ಮಹಿಳೆಯರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾ ಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಶಾಸಕರೂ ಆದ ರಘುಪತಿ ಭಟ್ ತಿಳಿಸಿದರು.
Last Updated 6 ಮೇ 2022, 15:04 IST
fallback

ಏಷ್ಯನ್ ಗೇಮ್ಸ್ ಮುಂದೂಡಿಕೆಗೆ ಸಂತಸ

ಅಥ್ಲೀಟ್ಸ್‌, ಫೆಡರೇಷನ್ ಅಧಿಕಾರಿಗಳಿಂದ ಸ್ವಾಗತ; ಸಾಮರ್ಥ್ಯ ವೃದ್ಧಿಸುವ ಭರವಸೆ
Last Updated 6 ಮೇ 2022, 14:32 IST
ಏಷ್ಯನ್ ಗೇಮ್ಸ್ ಮುಂದೂಡಿಕೆಗೆ ಸಂತಸ

ರಾಜ್ಯ ಅಥ್ಲೆಟಿಕ್‌ ಕೂಟ ಮೇ 7ರಿಂದ

ರಾಜ್ಯ ಸೀನಿಯರ್ ಮತ್ತು ಜೂನಿಯರ್ ಅಥ್ಲೆಟಿಕ್ ಕೂಟ ಮೇ 7 ಮತ್ತು 8ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.
Last Updated 26 ಏಪ್ರಿಲ್ 2022, 12:48 IST
ರಾಜ್ಯ ಅಥ್ಲೆಟಿಕ್‌ ಕೂಟ ಮೇ 7ರಿಂದ
ADVERTISEMENT

ಮಂಗಳೂರು ವಿವಿಗೆ 5ನೇ ಬಾರಿ ಚಾಂಪಿಯನ್‌ ಪಟ್ಟ

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ ಚಾಂಪಿಯನ್ಸ್‌ಷಿಪ್‌: ಆಳ್ವಾಸ್‌ ಪಾರಮ್ಯ; ಶಶಿಕಾಂತ್‌ಗೆ ಚಿನ್ನ
Last Updated 7 ಜನವರಿ 2022, 19:30 IST
ಮಂಗಳೂರು ವಿವಿಗೆ 5ನೇ ಬಾರಿ ಚಾಂಪಿಯನ್‌ ಪಟ್ಟ

ಅಂತರ ವಿವಿ ಅಥ್ಲೆಟಿಕ್ ಕೂಟ: ಪೋಲ್‌ವಾಲ್ಟ್‌ನಲ್ಲಿ ಸಿದ್ಧಾರ್ಥ ಮಡಿಲಿಗೆ ಚಿನ್ನ

ಕೇರಳಕ್ಕೆ ಮೊದಲ ಕೂಟ ದಾಖಲೆ ಖುಷಿ
Last Updated 6 ಜನವರಿ 2022, 17:24 IST
ಅಂತರ ವಿವಿ ಅಥ್ಲೆಟಿಕ್ ಕೂಟ: ಪೋಲ್‌ವಾಲ್ಟ್‌ನಲ್ಲಿ ಸಿದ್ಧಾರ್ಥ ಮಡಿಲಿಗೆ ಚಿನ್ನ

ಅಂತರ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ಸ್‌: ಶಶಿಕಾಂತ್‌ ಅಂಗಡಿ ‘ವೇಗದ ರಾಜ’

ಶಾಟ್‌ಪಟ್‌ನಲ್ಲಿ ಆಳ್ವಾಸ್‌ ಕಾಲೇಜಿನ ವನಮ್‌ ಶರ್ಮಾಗೆ ಚಿನ್ನ
Last Updated 5 ಜನವರಿ 2022, 19:30 IST
ಅಂತರ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ಸ್‌: ಶಶಿಕಾಂತ್‌ ಅಂಗಡಿ ‘ವೇಗದ ರಾಜ’
ADVERTISEMENT
ADVERTISEMENT
ADVERTISEMENT