ಶನಿವಾರ, 15 ನವೆಂಬರ್ 2025
×
ADVERTISEMENT

Athletics Championships

ADVERTISEMENT

ರಾಜ್ಯಮಟ್ಟದ ಬಾಲಕಿಯರ ಅಥ್ಲೆಟಿಕ್ಸ್‌: ಮೈಸೂರಿನ ಮಮತಾಗೆ ಚಿನ್ನ

200 ಮೀಟರ್ಸ್ ಓಟ
Last Updated 7 ನವೆಂಬರ್ 2025, 7:58 IST
ರಾಜ್ಯಮಟ್ಟದ ಬಾಲಕಿಯರ ಅಥ್ಲೆಟಿಕ್ಸ್‌: ಮೈಸೂರಿನ ಮಮತಾಗೆ ಚಿನ್ನ

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಫೈನಲ್‌ಗೇರಲು ಶ್ರೀಶಂಕರ್‌, ಪಾರುಲ್‌ ವಿಫಲ

World Athletics Championship: ಭಾರತದ ಲಾಂಗ್‌ಜಂಪ್ ತಾರೆ ಮುರಳಿ ಶ್ರೀಶಂಕರ್ ಅವರು ವಿಶ್ವ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾದರು.
Last Updated 15 ಸೆಪ್ಟೆಂಬರ್ 2025, 15:49 IST
ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಫೈನಲ್‌ಗೇರಲು ಶ್ರೀಶಂಕರ್‌, ಪಾರುಲ್‌ ವಿಫಲ

ಟೋಕಿಯೊ | ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ಭಾರತ ತಂಡ ಮುನ್ನಡೆಸಲಿರುವ ನೀರಜ್

World Athletics: ನವದೆಹಲಿ: ಟೋಕಿಯೊದಲ್ಲಿ ಸೆಪ್ಟೆಂಬರ್ 13 ರಿಂದ 21ರವರೆಗೆ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ 19 ಮಂದಿಯ ಭಾರತ ತಂಡ ಘೋಷಿತವಾಗಿದ್ದು, ಜಾವೆಲಿನ್ ತಾರೆ ನೀರಜ್ ಚೋಪ್ರಾ ನೇತೃತ್ವ ವಹಿಸಲಿದ್ದಾರೆ
Last Updated 31 ಆಗಸ್ಟ್ 2025, 14:51 IST
ಟೋಕಿಯೊ | ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ಭಾರತ ತಂಡ ಮುನ್ನಡೆಸಲಿರುವ ನೀರಜ್

ಇಂಡಿಯನ್ ಓಪನ್ ಅಥ್ಲೆಟಿಕ್ ಕೂಟ: ಕರ್ನಾಟಕದ ಅಂಬಿಕಾಗೆ ಶಾಟ್‌ಪಟ್ ಚಿನ್ನ

ಪಲ್ಲವಿ ಪಾಟೀಲಗೆ ಬೆಳ್ಳಿ
Last Updated 28 ಜೂನ್ 2025, 16:11 IST
ಇಂಡಿಯನ್ ಓಪನ್ ಅಥ್ಲೆಟಿಕ್ ಕೂಟ: ಕರ್ನಾಟಕದ ಅಂಬಿಕಾಗೆ ಶಾಟ್‌ಪಟ್ ಚಿನ್ನ

ಏಷ್ಯನ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: 4x400ಮೀ. ಮಿಶ್ರ ರಿಲೇ ಚಿನ್ನ ಗೆದ್ದ ಭಾರತ

ಭಾರತ ತಂಡವು 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 4x400 ಮೀ. ಮಿಶ್ರ ರಿಲೇ ಓಟದ ಚಿನ್ನವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
Last Updated 28 ಮೇ 2025, 15:41 IST
ಏಷ್ಯನ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: 4x400ಮೀ. ಮಿಶ್ರ ರಿಲೇ ಚಿನ್ನ ಗೆದ್ದ ಭಾರತ

ಏಷ್ಯನ್ 18 ವರ್ಷದೊಳಗಿನ ಅಥ್ಲೆಟಿಕ್ಸ್‌: ನಿತಿನ್‌ಗೆ ಬೆಳ್ಳಿ

ಭಾರತದ ನಿತಿನ್‌ ಗುಪ್ತಾ ಅವರು ಆರನೇ ಏಷ್ಯನ್ 18 ವರ್ಷದೊಳಗಿನವರ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 5000 ಮೀ. ರೇಸ್‌ ವಾಕ್‌ನಲ್ಲಿ ಬುಧವಾರ ಬೆಳ್ಳಿ ಪದಕ ಗೆದ್ದರು.
Last Updated 16 ಏಪ್ರಿಲ್ 2025, 11:14 IST
ಏಷ್ಯನ್ 18 ವರ್ಷದೊಳಗಿನ ಅಥ್ಲೆಟಿಕ್ಸ್‌: ನಿತಿನ್‌ಗೆ ಬೆಳ್ಳಿ

ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಮಹಾಬಲೇಶ್ವರಗೆ 3 ಚಿನ್ನದ ಪದಕ

ಕರ್ನಾಟಕದ ಮಹಾಬಲೇಶ್ವರ ಭಟ್ಟ ಅವರು ನೇಪಾಳದ ಪೋಖರದಲ್ಲಿ ನಡೆದ ಅಂತರರಾಷ್ಟ್ರೀಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.
Last Updated 10 ಏಪ್ರಿಲ್ 2025, 23:30 IST
ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಮಹಾಬಲೇಶ್ವರಗೆ 3 ಚಿನ್ನದ ಪದಕ
ADVERTISEMENT

ಅಥ್ಲೆಟಿಕ್ಸ್‌: ಅರ್ಪಿತಾಗೆ ಎರಡನೇ ಸ್ಥಾನ

ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯದ ಅಥ್ಲೆಟಿಕ್ಸ್‌
Last Updated 1 ಜನವರಿ 2025, 23:30 IST
ಅಥ್ಲೆಟಿಕ್ಸ್‌: ಅರ್ಪಿತಾಗೆ ಎರಡನೇ ಸ್ಥಾನ

ಸ್ಯಾಫ್‌: ಉನ್ನತಿ ಕೂಟ ದಾಖಲೆ

ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಸ್ಯಾಫ್‌ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪಾರಮ್ಯ ಮುಂದುವರಿದಿದೆ. ಎರಡನೇ ದಿನವಾದ ಗುರುವಾರ ಆತಿಥೇಯರು 9 ಚಿನ್ನ ಸೇರಿದಂತೆ 19 ಪದಕಗಳನ್ನು ಗೆದ್ದುಕೊಂಡರು.
Last Updated 12 ಸೆಪ್ಟೆಂಬರ್ 2024, 22:28 IST
ಸ್ಯಾಫ್‌: ಉನ್ನತಿ ಕೂಟ ದಾಖಲೆ

ಮಹಿಳೆಯರ 100x4 ರಿಲೆ: ಕರ್ನಾಟಕ ಕೂಟ ದಾಖಲೆ

ಎಸ್.ಎಸ್‌. ಸ್ನೇಹಾ, ಕಾವೇರಿ ಪಾಟೀಲ, ಸಿಮಿ ಎನ್‌.ಎಸ್‌. ಮತ್ತು ದಾನೇಶ್ವರಿ ಅವರನ್ನು ಒಳಗೊಂಡ ಕರ್ನಾಟಕದ ಮಹಿಳೆಯರ 4x100 ಮೀಟರ್‌ ರಿಲೆ ತಂಡವು ಶುಕ್ರವಾರ ನಡೆದ ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿತು.
Last Updated 29 ಜೂನ್ 2024, 14:34 IST
ಮಹಿಳೆಯರ 100x4 ರಿಲೆ: ಕರ್ನಾಟಕ ಕೂಟ ದಾಖಲೆ
ADVERTISEMENT
ADVERTISEMENT
ADVERTISEMENT