ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

atiq ahmed

ADVERTISEMENT

ಗುಂಡು ಹಾರಿಸಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಸಹಚರನನ್ನು ಬಂಧಿಸಿದ ಪೊಲೀಸರು

ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಸಹಚರ ಮೊಹಮ್ಮದ್‌ ನಫೀಸ್‌ನನ್ನು ಪ್ರಯಾಗರಾಜ್‌ ಪೊಲೀಸರು ಗುಂಡು ಹಾರಿಸಿ ಬುಧವಾರ ರಾತ್ರಿ ಬಂಧಿಸಿದ್ದಾರೆ.
Last Updated 23 ನವೆಂಬರ್ 2023, 3:26 IST
ಗುಂಡು ಹಾರಿಸಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಸಹಚರನನ್ನು ಬಂಧಿಸಿದ ಪೊಲೀಸರು

ಉಮೇಶ್‌ ಪಾಲ್‌ ಹತ್ಯೆ ಪ್ರಕರಣ: ಅತೀಕ್‌ ಅಹ್ಮದ್‌ ಪರ ವಕೀಲ ಬಂಧನ

ಉಮೇಶ್‌ ಪಾಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್‌ ಕಮ್‌ ರಾಜಕಾರಣಿ ಅತಿಕ್ ಅಹ್ಮದ್ ಪರ ವಕೀಲ ವಿಜಯ್ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.‍‌
Last Updated 30 ಜುಲೈ 2023, 8:20 IST
ಉಮೇಶ್‌ ಪಾಲ್‌ ಹತ್ಯೆ ಪ್ರಕರಣ: ಅತೀಕ್‌ ಅಹ್ಮದ್‌ ಪರ ವಕೀಲ ಬಂಧನ

ಗ್ಯಾಂಗ್‌ಸ್ಟರ್‌ ಅತೀಕ್ ಹತ್ಯೆ: ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗಕ್ಕೆ ಮನವಿ

ಗ್ಯಾಂಗ್‌ಸ್ಟರ್‌ ಅತೀಕ್, ಅಶ್ರಫ್‌ ಹತ್ಯೆ * ಸಹೋದರಿ ಆಯೀಷಾ ಅವರಿಂದ ‘ಸುಪ್ರೀಂ’ಗೆ ಅರ್ಜಿ
Last Updated 27 ಜೂನ್ 2023, 12:31 IST
ಗ್ಯಾಂಗ್‌ಸ್ಟರ್‌ ಅತೀಕ್ ಹತ್ಯೆ: ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗಕ್ಕೆ ಮನವಿ

ಗ್ಯಾಂಗ್‌ಸ್ಟರ್ ಅತೀಕ್‌ನಿಂದ ವಶಪಡಿಸಿಕೊಂಡ ಜಾಗದಲ್ಲಿ ಬಡವರಿಗಾಗಿ 76 ಮನೆಗಳ ನಿರ್ಮಾಣ

ಬಡವರಿಗಾಗಾಗಿ ಕೈಗೆಟಕುವ ಬೆಲೆಗೆ ಲಭ್ಯವಾಗುವಂತೆ ನಿರ್ಮಿಸಲಾಗುತ್ತಿರುವ 76 ಮನೆಗಳಿರುವ ವಸತಿ ಸಮುಚ್ಚಯವನ್ನು ಉತ್ತರ ಪ್ರದೇಶ ಸರ್ಕಾರ ನಿರ್ಮಿಸಿದೆ. ಅಷ್ಟಕ್ಕೂ ಈ ಮನೆ ನಿರ್ಮಾಣಗೊಂಡಿರುವುದು ಇತ್ತೀಚೆಗೆ ಹತನಾದ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್‌ನಿಂದ ವಶಪಡಿಸಿಕೊಳ್ಳಲಾದ ಜಾಗದಲ್ಲಿ.
Last Updated 8 ಜೂನ್ 2023, 10:05 IST
ಗ್ಯಾಂಗ್‌ಸ್ಟರ್ ಅತೀಕ್‌ನಿಂದ ವಶಪಡಿಸಿಕೊಂಡ ಜಾಗದಲ್ಲಿ ಬಡವರಿಗಾಗಿ 76 ಮನೆಗಳ ನಿರ್ಮಾಣ

ಅತೀಕ್‌ ಸಹೋದರರ ಹತ್ಯೆ: ಪ್ರಕೃತಿ ಎಲ್ಲರ ಲೆಕ್ಕವನ್ನು ಚುಕ್ತ ಮಾಡುತ್ತದೆ ಎಂದ ಯೋಗಿ

ಅಶ್ರಫ್‌ ಹಾಗೂ ಅತೀಕ್‌ ಸಹೋದರರ ಹತ್ಯೆ ಉಲ್ಲೇಖಿಸಿ ಯೋಗಿ ಮಾತು
Last Updated 2 ಮೇ 2023, 13:57 IST
ಅತೀಕ್‌ ಸಹೋದರರ ಹತ್ಯೆ: ಪ್ರಕೃತಿ ಎಲ್ಲರ ಲೆಕ್ಕವನ್ನು ಚುಕ್ತ ಮಾಡುತ್ತದೆ ಎಂದ ಯೋಗಿ

ಪಾತಕಿ ಅತೀಕ್‌ ಅಹ್ಮದ್‌ ಕಚೇರಿಯಲ್ಲಿ ರಕ್ತದ ಕಲೆ: ಪೊಲೀಸ್ ಮಾಹಿತಿ

ಗುಂಡೇಟಿನಿಂದ ಹತ್ಯೆಯಾದ ಪಾತಕಿ ಮತ್ತು ರಾಜಕಾರಣಿ ಅತೀಕ್‌ ಅಹ್ಮದ್‌ ಕಚೇರಿಯ ಗೋಡೆಗಳಲ್ಲಿ ರಕ್ತದ ಕಲೆಗಳು, ರಕ್ತಸಿಕ್ತ ಬಟ್ಟೆ ಮತ್ತು ರಕ್ತದ ಕಲೆ ಅಂಟಿರುವ ಚಾಕುವನ್ನು ಪೊಲೀಸರು ಸೋಮವಾರ ಪತ್ತೆ ಮಾಡಿದ್ದಾರೆ.
Last Updated 24 ಏಪ್ರಿಲ್ 2023, 18:40 IST
ಪಾತಕಿ ಅತೀಕ್‌ ಅಹ್ಮದ್‌ ಕಚೇರಿಯಲ್ಲಿ ರಕ್ತದ ಕಲೆ: ಪೊಲೀಸ್ ಮಾಹಿತಿ

ಅತೀಕ್‌–ಅಶ್ರಫ್‌ ಹತ್ಯೆ: ಅಪರಾಧ ದೃಶ್ಯ ಮರುಸೃಷ್ಟಿ

ಪಾತಕಿ, ಮಾಜಿ ಸಂಸದ ಅತೀಕ್‌ ಅಹಮದ್‌ ಹಾಗೂ ಆತನ ತಮ್ಮ ಅಶ್ರಫ್‌ ಅವರ ಹತ್ಯೆ ನಡೆದಿದ್ದ ಸ್ಥಳದಲ್ಲಿ ಉತ್ತರ ಪ್ರದೇಶ ಪೊಲೀಸರು ಗುರುವಾರ ಅಪರಾಧ ದೃಶ್ಯ ಮರುಸೃಷ್ಟಿಸಿದ್ದಾರೆ.
Last Updated 20 ಏಪ್ರಿಲ್ 2023, 14:23 IST
ಅತೀಕ್‌–ಅಶ್ರಫ್‌ ಹತ್ಯೆ: ಅಪರಾಧ ದೃಶ್ಯ ಮರುಸೃಷ್ಟಿ
ADVERTISEMENT

ಅತೀಕ್‌ ಹತ್ಯೆ: ಸ್ವತಂತ್ರ ತನಿಖೆ ಕೋರಿದ ಅರ್ಜಿ ವಿಚಾರಣೆ 24ಕ್ಕೆ– ಸುಪ್ರೀಂಕೋರ್ಟ್

ಪಾತಕಿ–ಮಾಜಿ ಸಂಸದ ಅತೀಕ್‌ ಅಹ್ಮದ್‌, ಆತನ ಸಹೋದರ ಅಶ್ರಫ್ ಹತ್ಯೆ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 24ರಂದು ನಡೆಸಲು ಸುಪ‍್ರೀಂಕೋರ್ಟ್‌ ಮಂಗಳವಾರ ಸಮ್ಮತಿಸಿತು.
Last Updated 19 ಏಪ್ರಿಲ್ 2023, 7:30 IST
ಅತೀಕ್‌ ಹತ್ಯೆ: ಸ್ವತಂತ್ರ ತನಿಖೆ ಕೋರಿದ ಅರ್ಜಿ ವಿಚಾರಣೆ 24ಕ್ಕೆ– ಸುಪ್ರೀಂಕೋರ್ಟ್

ಗ್ಯಾಂಗ್‌ಸ್ಟರ್ ಅತೀಕ್ ಬರೆದಿದ್ದ ಪತ್ರ: ಸಿಜೆಐ, ಮುಖ್ಯಮಂತ್ರಿ ಯೋಗಿಗೆ ರವಾನೆ

‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ತಲುಪಿಸುವಂತೆ ಸೂಚಿಸಿ, ನನ್ನ ಕಕ್ಷಿದಾರ ಬರೆದಿದ್ದ ಪತ್ರವನ್ನು ಈ ಇಬ್ಬರಿಗೆ ಕಳುಹಿಸಲಾಗುತ್ತಿದೆ’ ಎಂದು ಪಾತಕಿ ಹಾಗೂ ಮಾಜಿ ಸಂಸದ ಅತೀಕ್‌ ಅಹ್ಮದ್‌ ಪರ ವಕೀಲ ವಿಜಯ್‌ ಮಿಶ್ರಾ ಮಂಗಳವಾರ ಹೇಳಿದ್ದಾರೆ.
Last Updated 19 ಏಪ್ರಿಲ್ 2023, 7:17 IST
ಗ್ಯಾಂಗ್‌ಸ್ಟರ್ ಅತೀಕ್ ಬರೆದಿದ್ದ ಪತ್ರ: ಸಿಜೆಐ, ಮುಖ್ಯಮಂತ್ರಿ ಯೋಗಿಗೆ ರವಾನೆ

ಅತೀಕ್‌ ಪೋಟೊವನ್ನು ತೇಜಸ್ವಿ ಯಾದವ್ ತನ್ನ ಕಚೇರಿಯಲ್ಲಿ ನೇತು ಹಾಕಲಿ: ಕೇಂದ್ರ ಸಚಿವ

ಹತ್ಯೆಗೀಡಾದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ರನ್ನು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ‘ಅತೀಕ್‌ ಜೀ‘ ಎಂದು ಗೌರವ ಪೂರ್ವಕವಾಗಿ ಸಂಬೋಧಿಸಿರುವುದನ್ನು ಕೇಳಿ ಆಕ್ರೋಶಗೊಂಡ ಕೇಂದ್ರ ಸಚಿವ ಗಿರಿರಾಜ ಸಿಂಗ್, ‘ಗೂಂಡಾಗಳ ಪೋಟೊಗಳನ್ನು ತೇಜಸ್ವಿ ಯಾದವ್‌ ತನ್ನ ಕಚೇರಿಯಲ್ಲಿ ನೇತು ಹಾಕಿಕೊಳ್ಳಬೇಕು‘ ಎಂದು ಹೇಳಿದ್ದಾರೆ.
Last Updated 18 ಏಪ್ರಿಲ್ 2023, 13:59 IST
ಅತೀಕ್‌ ಪೋಟೊವನ್ನು ತೇಜಸ್ವಿ ಯಾದವ್ ತನ್ನ ಕಚೇರಿಯಲ್ಲಿ ನೇತು ಹಾಕಲಿ: ಕೇಂದ್ರ ಸಚಿವ
ADVERTISEMENT
ADVERTISEMENT
ADVERTISEMENT