ಗುರುವಾರ, 3 ಜುಲೈ 2025
×
ADVERTISEMENT

Atrocities

ADVERTISEMENT

ತುಮಕೂರು: ವರ್ಷದಲ್ಲಿ 176 ಪರಿಶಿಷ್ಟರ ಮೇಲೆ ದೌರ್ಜನ್ಯ

ತುಮಕೂರು: ಜಿಲ್ಲೆಯಲ್ಲಿ 2024ರ ಜನವರಿಯಿಂದ ಈವರೆಗೆ 176 ಮಂದಿ ಪರಿಶಿಷ್ಟರ ಮೇಲೆ ದೌರ್ಜನ್ಯ ವೆಸಗಿದ್ದು, 141 ಪ್ರಕರಣಗಳು ದಾಖಲಿಸಲಾಗಿದೆ. ಸಂತ್ರಸ್ತರಿಗೆ ₹1.19 ಕೋಟಿ ಪರಿಹಾರ ನೀಡಲಾಗಿದೆ.
Last Updated 30 ಮಾರ್ಚ್ 2025, 8:17 IST
ತುಮಕೂರು: ವರ್ಷದಲ್ಲಿ 176 ಪರಿಶಿಷ್ಟರ ಮೇಲೆ ದೌರ್ಜನ್ಯ

ಹಿಂದೂಗಳ ಮೇಲಿನ ದಾಳಿ ಒಪ್ಪಿಕೊಳ್ಳದ ಬಾಂಗ್ಲಾ: ಸಂಸದೀಯ ಸಮಿತಿಗೆ ವಿದೇಶಾಂಗ ಇಲಾಖೆ

‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯನ್ನು ಅಲ್ಲಿನ ಮಧ್ಯಂತರ ಸರ್ಕಾರ ಮರೆಮಾಚುವ ಯತ್ನ: ಸಂಸದೀಯ ಸಮಿತಿಗೆ ವಿದೇಶಾಂಗ ಇಲಾಖೆ ಮಾಹಿತಿ.’
Last Updated 26 ಮಾರ್ಚ್ 2025, 16:05 IST
ಹಿಂದೂಗಳ ಮೇಲಿನ ದಾಳಿ ಒಪ್ಪಿಕೊಳ್ಳದ ಬಾಂಗ್ಲಾ: ಸಂಸದೀಯ ಸಮಿತಿಗೆ ವಿದೇಶಾಂಗ ಇಲಾಖೆ

ಆಳ–ಅಗಲ: ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ: ‘ಡಿಸಿಆರ್‌ಇ’ಗೆ ಹೆಚ್ಚು ಬಲ

ಪೊಲೀಸ್‌ ಠಾಣೆ ಸ್ಥಾನಮಾನ; ಸ್ವತಂತ್ರವಾಗಿ ಎಫ್‌ಐಆರ್ ದಾಖಲಿಸುವ ಅಧಿಕಾರ
Last Updated 18 ಡಿಸೆಂಬರ್ 2024, 22:07 IST
ಆಳ–ಅಗಲ: ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ: ‘ಡಿಸಿಆರ್‌ಇ’ಗೆ ಹೆಚ್ಚು ಬಲ

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ನಾಲ್ಕೇ ವರ್ಷದಲ್ಲಿ 47 ಸಾವಿರ ದೂರುಗಳು!

ಕಳೆದ ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳ ಮೇಲಿನ ರಾಷ್ಟ್ರೀಯ ಆಯೋಗಕ್ಕೆ (NCSC) 47 ಸಾವಿರ ದೂರುಗಳು ದಾಖಲಾಗಿವೆ.
Last Updated 13 ಅಕ್ಟೋಬರ್ 2024, 7:18 IST
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ನಾಲ್ಕೇ ವರ್ಷದಲ್ಲಿ 47 ಸಾವಿರ ದೂರುಗಳು!

ಜಾತಿ ನಿಂದನೆ ಆರೋಪ: ಫೆ. 20ರಂದು ವಕೀಲರ ವಿರುದ್ಧ ತಮಟೆ ಚಳವಳಿ

ವಕೀಲರ ಸಂಘಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ದಲಿತ ಮುಖಂಡರ ಮೇಲೆ ಕೆಲ ಪದಾಧಿಕಾರಿಗಳು ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ದಲಿತ ಮುಖಂಡರು ಫೆ. 20ರಂದು ವಕೀಲರ ವಿರುದ್ಧ ನಗರದಲ್ಲಿ ತಮಟೆ ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
Last Updated 19 ಫೆಬ್ರುವರಿ 2024, 5:27 IST
ಜಾತಿ ನಿಂದನೆ ಆರೋಪ: ಫೆ. 20ರಂದು ವಕೀಲರ ವಿರುದ್ಧ ತಮಟೆ ಚಳವಳಿ

ಕೂಲಿ ಕೇಳಿದ್ದಕ್ಕೆ ಕಟ್ಟಿ ಹಾಕಿ ಪರಿಶಿಷ್ಟ ಯುವಕನ ಮೇಲೆ ಹಲ್ಲೆ: ಇಬ್ಬರ ಬಂಧನ

ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿ ಕೂಲಿ ಕೇಳಿದ ಪರಿಶಿಷ್ಟ ಜಾತಿ ಯುವಕನ ಮೇಲೆ ಜಾತಿ ನಿಂದನೆ ಮಾಡಿ, ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿರುವ ದೌರ್ಜನ್ಯ ಪ್ರಕರಣ ದಾಖಲಾಗಿದೆ.
Last Updated 20 ಅಕ್ಟೋಬರ್ 2023, 13:40 IST
ಕೂಲಿ ಕೇಳಿದ್ದಕ್ಕೆ ಕಟ್ಟಿ ಹಾಕಿ ಪರಿಶಿಷ್ಟ ಯುವಕನ ಮೇಲೆ ಹಲ್ಲೆ: ಇಬ್ಬರ ಬಂಧನ

ನಿಲ್ಲದ ಪರಿಶಿಷ್ಟರ ಮೇಲಿನ ದೌರ್ಜನ್ಯ: ಶೇ 13ರಷ್ಟು ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ಕಳೆದ ಆರು ತಿಂಗಳ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ನಡೆದಿವೆ. ಐದು ವರ್ಷಗಳ ಅವಧಿಯಲ್ಲಿ ಪ್ರತಿವರ್ಷ ಸರಾಸರಿ ಎರಡು ಸಾವಿರ ಪ್ರಕರಣಗಳು ದಾಖಲಾಗಿವೆ.
Last Updated 16 ಜುಲೈ 2023, 0:30 IST
ನಿಲ್ಲದ ಪರಿಶಿಷ್ಟರ ಮೇಲಿನ ದೌರ್ಜನ್ಯ: ಶೇ 13ರಷ್ಟು ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್
ADVERTISEMENT

ಮೂರು ತಿಂಗಳಲ್ಲಿ 26 ದೌರ್ಜನ್ಯ ಪ್ರಕರಣ

ಮೂರು ತಿಂಗಳಲ್ಲಿ 26 ದೌರ್ಜನ್ಯ ಪ್ರಕರಣ: ಜಿಲ್ಲಾಧಿಕಾರಿ
Last Updated 1 ಏಪ್ರಿಲ್ 2022, 5:19 IST
ಮೂರು ತಿಂಗಳಲ್ಲಿ 26 ದೌರ್ಜನ್ಯ ಪ್ರಕರಣ

ಮಹಿಳೆಯರ ಮೇಲೆ ದೌರ್ಜನ್ಯ; ರಾಜಿ ಸಂಧಾನ ಬೇಡ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಸೂಚನೆ
Last Updated 22 ಡಿಸೆಂಬರ್ 2021, 15:58 IST
ಮಹಿಳೆಯರ ಮೇಲೆ ದೌರ್ಜನ್ಯ; ರಾಜಿ ಸಂಧಾನ ಬೇಡ

ಮೇ 24ರವರೆಗೆ ಪರಮ್‌ವೀರ್‌ ಸಿಂಗ್‌ ಬಂಧನ ಬೇಡ: ಬಾಂಬೆ ಹೈಕೋರ್ಟ್‌

ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ವೀರ್‌ಸಿಂಗ್‌ ಅವರನ್ನು ಮೇ 24ರ ವರೆಗೆ ಬಂಧಿಸದಂತೆ ಬಾಂಬೆ ಹೈಕೋರ್ಟ್‌ ಪೊಲೀಸರಿಗೆ ನಿರ್ದೇಶನ ನೀಡಿದೆ.
Last Updated 22 ಮೇ 2021, 5:34 IST
ಮೇ 24ರವರೆಗೆ ಪರಮ್‌ವೀರ್‌ ಸಿಂಗ್‌ ಬಂಧನ ಬೇಡ: ಬಾಂಬೆ ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT