ಭಾನುವಾರ, 1 ಮಾರ್ಚ್ 2026
×
ADVERTISEMENT

Attempted murder

ADVERTISEMENT

ಬೆಳಗಾವಿ | ಸಿಗರೇಟ್‌ ಹಣ ಕೇಳಿದ್ದಕ್ಕೆ ಕೊಲೆ

Belagavi Crime: ತಾಲ್ಲೂಕಿನ ಬೋಡಕ್ಯಾನಟ್ಟಿ ಗ್ರಾಮದಲ್ಲಿ ಪಾನ್‌ಶಾಪ್‌ನಲ್ಲಿ ಸಿಗರೇಟ್ ಮತ್ತು ನೀರಿನ ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕ ಯಲ್ಲಪ್ಪ ನಾಯಿಕ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
Last Updated 6 ಫೆಬ್ರುವರಿ 2026, 6:56 IST
ಬೆಳಗಾವಿ | ಸಿಗರೇಟ್‌ ಹಣ ಕೇಳಿದ್ದಕ್ಕೆ ಕೊಲೆ

ವಿಜಯಪುರ | ಕೊಲೆ ಯತ್ನ ಆರೋಪಿಗೆ ಜೈಲು ಶಿಕ್ಷೆ

Crime Verdict Vijayapura: ನವಬಾಗ್‌ನಲ್ಲಿ ವ್ಯವಹಾರ ವಾದದಿಂದ ಚಾಕು ಇರಿತ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಬಿಲ್ ಬಾಗವಾನಿಗೆ ಜಿಲ್ಲಾ ಸೆಷನ್ಸ್ ಕೋರ್ಟ್ ಏಳು ವರ್ಷ ಕಠಿಣ ಶಿಕ್ಷೆ ಹಾಗೂ ₹11 ಸಾವಿರ ದಂಡ ವಿಧಿಸಿದೆ.
Last Updated 21 ಜನವರಿ 2026, 2:10 IST
ವಿಜಯಪುರ | ಕೊಲೆ ಯತ್ನ ಆರೋಪಿಗೆ ಜೈಲು ಶಿಕ್ಷೆ

ದೆಹಲಿಯಲ್ಲಿ ಕಳೆದ 5 ವರ್ಷದಲ್ಲಿ 2,450 ಕೊಲೆಗಳು: ರಾಜ್ಯಸಭೆಗೆ ಗೃಹ ಇಲಾಖೆ ಮಾಹಿತಿ

Crime in Delhi: ನವದೆಹಲಿಯಲ್ಲಿ 2020ರಿಂದ 2024ರವರೆಗೆ 2,450 ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರವು ರಾಜ್ಯಸಭೆಗೆ ಬುಧವಾರ ಮಾಹಿತಿ ನೀಡಿದೆ.
Last Updated 23 ಜುಲೈ 2025, 10:29 IST
ದೆಹಲಿಯಲ್ಲಿ ಕಳೆದ 5 ವರ್ಷದಲ್ಲಿ 2,450 ಕೊಲೆಗಳು: ರಾಜ್ಯಸಭೆಗೆ ಗೃಹ ಇಲಾಖೆ ಮಾಹಿತಿ

ಮುಂಬೈ | ‘ತೀವ್ರ ಹಲ್ಲೆ, ಗಾಯದ ಮೇಲೆ ಮೂತ್ರವಿಸರ್ಜನೆ’

ವನ ವಿದ್ಯುತ್ ತಯಾರಿಕೆ ಕಂಪನಿಯಿಂದ ಹಣ ಸುಲಿಗೆಗೆ ಅಡ್ಡಿಯಾಗಿದ್ದರು ಎಂದೇ ಸರಪಂಚ್ ಸಂತೋಷ್ ದೇಶಮುಖ್‌ ಅವರನ್ನು ಆರೋಪಿಗಳು ಅಪಹರಿಸಿ, ಗಂಟೆಗಟ್ಟಲೆ ಕಿರುಕುಳ ನೀಡಿದ್ದರು.
Last Updated 4 ಮಾರ್ಚ್ 2025, 14:34 IST
ಮುಂಬೈ | ‘ತೀವ್ರ ಹಲ್ಲೆ, ಗಾಯದ ಮೇಲೆ ಮೂತ್ರವಿಸರ್ಜನೆ’

ಸಲ್ಮಾನ್ ರಶ್ದಿ ಮೇಲೆ ದಾಳಿ | ಹಾದಿ ಮಟರ್‌ ದೋಷಿ: ನ್ಯೂಯಾರ್ಕ್ ನ್ಯಾಯಾಲಯ

ಭಾರತೀಯ ಮೂಲದ ಬ್ರಿಟಿಷ್ ಲೇಖಕ ಸಲ್ಮಾನ್‌ ರಶ್ದಿ ಅವರಿಗೆ ಚಾಕು ಇರಿತ ಪ್ರಕರಣದಲ್ಲಿ ಆರೋಪಿ ಹಾದಿ ಮಟರ್‌ ದೋಷಿ ಎಂದು ನ್ಯೂಯಾರ್ಕ್ ನ್ಯಾಯಾಲಯ ತೀರ್ಪು ನೀಡಿದೆ. ದಿ ನ್ಯೂಯಾರ್ಕ್ ಟೈಮ್ಸ್ ವರದಿ ಉಲ್ಲೇಖಿಸಿ ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
Last Updated 22 ಫೆಬ್ರುವರಿ 2025, 4:31 IST
ಸಲ್ಮಾನ್ ರಶ್ದಿ ಮೇಲೆ ದಾಳಿ | ಹಾದಿ ಮಟರ್‌ ದೋಷಿ: ನ್ಯೂಯಾರ್ಕ್ ನ್ಯಾಯಾಲಯ

ಮುಗಿಲುಪೇಟೆ ಚಿತ್ರದ ನಿರ್ದೇಶಕನ ಕೊಲೆಗೆ ಯತ್ನ: ಕಿರುತೆರೆ ನಟ ತಾಂಡವ ಬಂಧನ

ನಟ ತಾಂಡವೇಶ್ವರ ಅಲಿಯಾಸ್‌ ತಾಂಡವ ಅವರನ್ನು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 19 ನವೆಂಬರ್ 2024, 11:35 IST
ಮುಗಿಲುಪೇಟೆ ಚಿತ್ರದ ನಿರ್ದೇಶಕನ ಕೊಲೆಗೆ ಯತ್ನ: ಕಿರುತೆರೆ ನಟ ತಾಂಡವ ಬಂಧನ

ಸಲ್ಮಾನ್ ಕೊಲೆಗೆ ₹25 ಲಕ್ಷ ನಗದು, ಪಾಕಿಸ್ತಾನದಿಂದ AK 47 ಖರೀದಿ: ಚಾರ್ಜ್‌ಶೀಟ್

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಮಹಾರಾಷ್ಟ್ರದ ಪನ್ವೇಲ್‌ನಲ್ಲಿರುವ ಅವರ ತೋಟದ ಬಳಿ ಕೊಲೆ ಮಾಡಲು ವ್ಯಕ್ತಿಯೊಬ್ಬನಿಗೆ ₹25 ಲಕ್ಷ ನಗದು ಹಾಗೂ ಪಾಕಿಸ್ತಾನದಿಂದ ಎ.ಕೆ. 47 ಬಂದೂಕು ತರಿಸಿ ಕೊಡಲಾಗಿತ್ತು ಎಂಬ ಅಂಶವನ್ನು ನವಿ ಮುಂಬೈ ಪೊಲೀಸರು ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.
Last Updated 17 ಅಕ್ಟೋಬರ್ 2024, 14:28 IST
ಸಲ್ಮಾನ್ ಕೊಲೆಗೆ ₹25 ಲಕ್ಷ ನಗದು, ಪಾಕಿಸ್ತಾನದಿಂದ AK 47 ಖರೀದಿ: ಚಾರ್ಜ್‌ಶೀಟ್
ADVERTISEMENT

ಕೊಲೆ ಯತ್ನ; ದೂರು-–ಪ್ರತಿ ದೂರು ದಾಖಲು

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬಸವರಾಜ ಅರುಣಿ ಹಲ್ಲೆ ಆರೋಪ ಪ್ರಕರಣ
Last Updated 29 ಡಿಸೆಂಬರ್ 2022, 4:38 IST
ಕೊಲೆ ಯತ್ನ; ದೂರು-–ಪ್ರತಿ ದೂರು ದಾಖಲು

ತುಮಕೂರು: ಬಿಜೆಪಿ ಮುಖಂಡರೊಬ್ಬರ ಕೊಲೆಗೆ ಯತ್ನ, ಇಬ್ಬರು ಎಂಜಿನಿಯರ್ ಅಮಾನತು

ಬಿಜೆಪಿ ಮುಖಂಡರೊಬ್ಬರ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಲೋಕೋ ಪಯೋಗಿ ಇಲಾಖೆ ಇಬ್ಬರು ಸಹಾಯಕ ಎಂಜಿನಿಯರುಗಳನ್ನು ಅಮಾನತು ಮಾಡಲಾಗಿದೆ.
Last Updated 4 ಜೂನ್ 2022, 2:24 IST
ತುಮಕೂರು: ಬಿಜೆಪಿ ಮುಖಂಡರೊಬ್ಬರ ಕೊಲೆಗೆ ಯತ್ನ, ಇಬ್ಬರು ಎಂಜಿನಿಯರ್ ಅಮಾನತು

ತೃತೀಯ ಲಿಂಗಿ ಸಲುಗೆ: ಚಾಲಕನ ಕೊಲೆಗೆ ಯತ್ನ

ತೃತೀಯ ಲಿಂಗಿ ಜೊತೆಗಿನ ಸಲುಗೆ ವಿಚಾರವಾಗಿ ಮಾರಾಮಾರಿ ನಡೆದಿದ್ದು, ಆಟೊ ಚಾಲಕ ಸ್ಯಾಮ್ಯುಯೆಲ್ (24) ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ.
Last Updated 22 ಫೆಬ್ರುವರಿ 2022, 16:26 IST
ತೃತೀಯ ಲಿಂಗಿ ಸಲುಗೆ: ಚಾಲಕನ ಕೊಲೆಗೆ ಯತ್ನ
ADVERTISEMENT
ADVERTISEMENT
ADVERTISEMENT