ಗುರುವಾರ, 3 ಜುಲೈ 2025
×
ADVERTISEMENT

Audio

ADVERTISEMENT

ಉಡುಪಿ | ಪ್ರಚೋದನಕಾರಿ ಆಡಿಯೊ: ಪ್ರಕರಣ ದಾಖಲು

ಮಲ್ಪೆಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್ ಆ್ಯಪ್‌ನಲ್ಲಿ ಪ್ರಚೋದನಕಾರಿ ಆಡಿಯೊ ಕ್ಲಿಪ್‌ ಹಂಚಿಕೊಂಡಿರುವುದಕ್ಕೆ ಮಲ್ಪೆ ಠಾಣೆಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 26 ಮಾರ್ಚ್ 2025, 0:30 IST
ಉಡುಪಿ | ಪ್ರಚೋದನಕಾರಿ ಆಡಿಯೊ: ಪ್ರಕರಣ ದಾಖಲು

ಜಾತಿ ನಿಂದನೆ ಪ್ರಕರಣ: ಶಾಸಕ ಮುನಿರತ್ನ ಧ್ವನಿ ಎಫ್‌ಎಸ್‌ಎಲ್‌ ಪರೀಕ್ಷೆಯಲ್ಲಿ ದೃಢ

ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್‌) ಕಳುಹಿಸಿದ್ದ ಆಡಿಯೊ ಮಾದರಿ ವರದಿ ಬಂದಿದ್ದು, ‘ಆಡಿಯೊದಲ್ಲಿ ಇರುವುದು ಮುನಿರತ್ನ ಅವರದ್ಧೇ ಧ್ವನಿ’ ಎಂಬುದು ದೃಢಪಟ್ಟಿದೆ.
Last Updated 25 ನವೆಂಬರ್ 2024, 17:27 IST
ಜಾತಿ ನಿಂದನೆ ಪ್ರಕರಣ: ಶಾಸಕ ಮುನಿರತ್ನ ಧ್ವನಿ ಎಫ್‌ಎಸ್‌ಎಲ್‌ ಪರೀಕ್ಷೆಯಲ್ಲಿ ದೃಢ

Mivi: ಭಾರತದಲ್ಲಿ ಮಿವಿ ಸೂಪರ್‌ಪಾಡ್ಸ್ ಒಪೆರಾ ಬಿಡುಗಡೆ, ವೈಶಿಷ್ಟ್ಯಗಳು

ವೈರ್‌ಲೆಸ್ ಆಡಿಯೊ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಮಿವಿ ಸಂಸ್ಥೆಯು ಅತಿ ನೂತನ ಟ್ರೂ ವೈರ್‌ಲೈಸ್ ಸ್ಟಿರಿಯೊ (ಟಿಡಬ್ಲ್ಯುಎಸ್) ಇಯರ್‌ಬಡ್ಸ್ ಒಪೆರಾ ಅನ್ನು ಬಿಡುಗಡೊಳಿಸಿದೆ.
Last Updated 3 ಸೆಪ್ಟೆಂಬರ್ 2024, 13:53 IST
Mivi: ಭಾರತದಲ್ಲಿ ಮಿವಿ ಸೂಪರ್‌ಪಾಡ್ಸ್ ಒಪೆರಾ ಬಿಡುಗಡೆ, ವೈಶಿಷ್ಟ್ಯಗಳು

MiVi SuperPods Dueto ಇಯರ್ ಬಡ್ ಬಿಡುಗಡೆ: ಬೆಲೆ, ವೈಶಿಷ್ಟ್ಯ

ಹೈದರಾಬಾದ್: ಆಡಿಯೊ ತಂತ್ರಜ್ಞಾನದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ MiVi, ನೂತನ SuperPods Dueto ವೈರ್‌ಲೆಸ್ ಇಯರ್ ಬಡ್ ಬಿಡುಗಡೆಗೊಳಿಸಿದೆ.
Last Updated 29 ಜೂನ್ 2024, 11:19 IST
MiVi SuperPods Dueto ಇಯರ್ ಬಡ್ ಬಿಡುಗಡೆ: ಬೆಲೆ, ವೈಶಿಷ್ಟ್ಯ

ದಾವಣಗೆರೆ | ಆಡಿಯೊದಲ್ಲಿರುವ ಧ್ವನಿ ನಮ್ಮದಲ್ಲ: ಜಿ.ಎಂ.ಸಿದ್ದೇಶ್ವರ ಸ್ಪಷ್ಟನೆ

‘ನಮ್ಮ ಹೆಸರಿನಲ್ಲಿ ಹರಿದಾಡಿರುವ ಆಡಿಯೊದಲ್ಲಿರುವ ಧ್ವನಿ ನಮ್ಮದಲ್ಲ. ನಮ್ಮ ಹೆಸರಿನಲ್ಲಿ ವಿರೋಧಿಗಳು ನಕಲಿ ಆಡಿಯೊವನ್ನು ಸಾಮಾಜಿಕ ಮಾಧ್ಯಮಗಳಿಗೆ ಹಂಚಿದ್ದಾರೆ’ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟನೆ ನೀಡಿದ್ದಾರೆ.
Last Updated 8 ಜೂನ್ 2024, 0:02 IST
ದಾವಣಗೆರೆ | ಆಡಿಯೊದಲ್ಲಿರುವ ಧ್ವನಿ ನಮ್ಮದಲ್ಲ: ಜಿ.ಎಂ.ಸಿದ್ದೇಶ್ವರ ಸ್ಪಷ್ಟನೆ

GoSurround 930: ಗೋಸರೌಂಡ್ 930 ಸೌಂಡ್‌ಬಾರ್ ಬಿಡುಗಡೆ; ಬೆಲೆ, ವೈಶಿಷ್ಟ್ಯ

ನಾವೀನ್ಯ ಆಡಿಯೋ ತಂತ್ರಜ್ಞಾನವನ್ನು ಮುನ್ನೆಲೆಗೆ ತರುತ್ತಿರುವ ಗೋವೊ ಸಂಸ್ಥೆಯು, ಅತಿ ನೂತನ ಗೋಸರೌಂಡ್ 930 ಸೌಂಡ್‌ಬಾರ್ (GoSurround 930) ಬಿಡುಗಡೆಗೊಳಿಸಿದೆ. ಬೆಲೆ: ₹5,999
Last Updated 10 ಅಕ್ಟೋಬರ್ 2023, 7:34 IST
GoSurround 930: ಗೋಸರೌಂಡ್ 930 ಸೌಂಡ್‌ಬಾರ್ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಆಡಿಯೊ ಕ್ಲಿಪ್‌ ವಿವಾದ: ಅಣ್ಣಾಮಲೈ ಮತ್ತು ಪಿಟಿಆರ್‌ ನಡುವೆ ಟ್ವೀಟ್‌ ವಾರ್‌

ಅಣ್ಣಾಮಲೈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಪಿಟಿಆರ್‌, ‘ಇದೊಂದು ದುರುದ್ದೇಶಪೂರಿತ ಕೆಲಸವಾಗಿದ್ದು, ಆಡಿಯೊವನ್ನು ಯಾರೋ ಸೃಷ್ಟಿಸಿದ್ದಾರೆ‘ ಎಂದಿದ್ದಾರೆ.
Last Updated 23 ಏಪ್ರಿಲ್ 2023, 2:32 IST
ಆಡಿಯೊ ಕ್ಲಿಪ್‌ ವಿವಾದ: ಅಣ್ಣಾಮಲೈ ಮತ್ತು ಪಿಟಿಆರ್‌ ನಡುವೆ ಟ್ವೀಟ್‌ ವಾರ್‌
ADVERTISEMENT

ಬಿಜೆಪಿ ಶಾಸಕ‌ ತಿಪ್ಪಾರೆಡ್ಡಿಗೆ ₹ 90 ಲಕ್ಷ ಕಮಿಷನ್‌ -ಮಂಜುನಾಥ್ ಆರೋಪ

ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಆರೋಪ: ಆಡಿಯೊ ಬಿಡುಗಡೆ‌‌ 
Last Updated 16 ಜನವರಿ 2023, 19:24 IST
ಬಿಜೆಪಿ ಶಾಸಕ‌ ತಿಪ್ಪಾರೆಡ್ಡಿಗೆ ₹ 90 ಲಕ್ಷ ಕಮಿಷನ್‌ -ಮಂಜುನಾಥ್ ಆರೋಪ

Nothing Ear: ಹೊಸ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ ನಥಿಂಗ್

ನಥಿಂಗ್ ನೂತನ ವಿನ್ಯಾಸದ ಇಯರ್‌ಬಡ್ಸ್
Last Updated 28 ಅಕ್ಟೋಬರ್ 2022, 11:40 IST
Nothing Ear: ಹೊಸ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ ನಥಿಂಗ್

ಆಡಿಯೊ ಸೋರಿಕೆ ಪ್ರಕರಣದಲ್ಲಿ ಇಮ್ರಾನ್‌ ವಿರುದ್ಧ ಕಾನೂನು ಕ್ರಮಕ್ಕೆ ಅನುಮೋದನೆ

ಆಡಿಯೊ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಪಾಕಿಸ್ತಾನದ ಸಚಿವ ಸಂಪುಟ ಭಾನುವಾರ ಔಪಚಾರಿಕವಾಗಿ ಅನುಮೋದನೆ ನೀಡಿದೆ.
Last Updated 2 ಅಕ್ಟೋಬರ್ 2022, 12:27 IST
ಆಡಿಯೊ ಸೋರಿಕೆ ಪ್ರಕರಣದಲ್ಲಿ ಇಮ್ರಾನ್‌ ವಿರುದ್ಧ ಕಾನೂನು ಕ್ರಮಕ್ಕೆ ಅನುಮೋದನೆ
ADVERTISEMENT
ADVERTISEMENT
ADVERTISEMENT