ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

MiVi SuperPods Dueto ಇಯರ್ ಬಡ್ ಬಿಡುಗಡೆ: ಬೆಲೆ, ವೈಶಿಷ್ಟ್ಯ

Published 29 ಜೂನ್ 2024, 11:19 IST
Last Updated 29 ಜೂನ್ 2024, 11:19 IST
ಅಕ್ಷರ ಗಾತ್ರ

ಹೈದರಾಬಾದ್: ಆಡಿಯೊ ತಂತ್ರಜ್ಞಾನದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ MiVi, ನೂತನ SuperPods Dueto ವೈರ್‌ಲೆಸ್ ಇಯರ್ ಬಡ್ ಬಿಡುಗಡೆಗೊಳಿಸಿದೆ.

ಬೆಲೆ: ₹1,999

ವೈಶಿಷ್ಟ್ಯ:

*Hi-lo ಡ್ಯುಯಲ್ ಡ್ರೈವರ್ಸ್: ಅತ್ಯುತ್ತಮ ಸೌಂಡ್ ಗುಣಮಟ್ಟ, 13ಎಂಎಂ ವೂಫರ್, 6ಎಂಎಂ ಟ್ವೀಟರ್

*3ಡಿ ಸೌಂಡ್‌ಸ್ಟೇಜ್: ಹೊಸ ಧ್ವನಿ ಆಯಾಮ.

*ಮಲ್ಟಿ ಡಿವೈಸ್ ಕನೆಕ್ಟಿವಿಟಿ: ಮಲ್ಟಿ ಟಾಸ್ಕಿಂಗ್‌ಗಾಗಿ.

*ಬ್ಲೂಟೂತ್ v5.3: 10 ಮೀಟರ್ ಪರಿಧಿಯಲ್ಲಿ ತಡೆರಹಿತ ಸಂಪರ್ಕ.

*IPX4 ವಾಟರ್ ರೆಸಿಸ್ಟನ್ಸ್.

*AI ವಾಯ್ಸ್ ಅಸಿಸ್ಟನ್ಸ್ ಇಂಟೆಗ್ರೇಷನ್.

*AI ENC: ಎಚ್‌ಡಿ ಕಾಲ್.

*ಸಾಟಿಯಿಲ್ಲದ ಪ್ಲೇ-ಟೈಮ್: 8.5 ತಾಸು ಬಡ್ಸ್ ಪ್ಲೇ-ಟೈಮ್

*ಗೇಮಿಂಗ್ ಮೋಡ್.

*ಡ್ಯುಯಲ್ ಟೋನ್ ವಿನ್ಯಾಸ.

*ಮೇಡ್ ಇನ್ ಇಂಡಿಯಾ.

MiVi SuperPods Dueto

MiVi SuperPods Dueto

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT