ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ear buds

ADVERTISEMENT

OnePlus Bullets: ಉತ್ತಮ ನೆಕ್‌ಬ್ಯಾಂಡ್‌

ಒನ್‌ಪ್ಲಸ್‌ ಕಂಪನಿಯು ನೆಕ್‌ಬ್ಯಾಂಡ್‌ ವಿಭಾಗದಲ್ಲಿ ಈಚೆಗೆ ‘ಒನ್‌ಪ್ಲಸ್‌ ಬುಲೆಟ್ಸ್‌ ವಯರ್‌ಲೆಸ್‌ ಜೆಡ್‌2 ಎಎನ್‌ಸಿ’ (OnePlus Bullets Wireless Z2 ANC) ಬಿಡುಗಡೆ ಮಾಡಿದೆ. ಮನರಂಜನೆ, ಕಾಲಿಂಗ್ ಆಯ್ಕೆಗಳಿಗೆ ಉತ್ತಮ ನೆಕ್‌ಬ್ಯಾಂಡ್‌ ಇದಾಗಿದೆ.
Last Updated 4 ನವೆಂಬರ್ 2023, 0:02 IST
OnePlus Bullets: ಉತ್ತಮ ನೆಕ್‌ಬ್ಯಾಂಡ್‌

Boult Z60 Earbuds: ಉತ್ತಮ ಆಲ್‌ರೌಂಡರ್

ಬೌಲ್ಟ್‌ ಆಡಿಯೊ ಕಂಪನಿಯು ಈಚೆಗೆ ಬಿಡುಗಡೆ ಮಾಡಿರುವ ‘ಬೌಲ್ಟ್‌ ಜೆಡ್‌60’ (Boult Z60 Earbuds) ಇಯರ್‌ಬಡ್ಸ್‌, ಬ್ಯಾಟರಿ ಬಾಳಿಕೆ, ಮನರಂಜನೆ ಮತ್ತು ಕರೆ... ಹೀಗೆ ಎಲ್ಲ ಆಯಾಮಗಳಲ್ಲಿಯೂ ಉತ್ತಮ ಆಲ್‌ರೌಂಡರ್ ಆಗಿದೆ.
Last Updated 20 ಆಗಸ್ಟ್ 2023, 10:14 IST
Boult Z60 Earbuds: ಉತ್ತಮ ಆಲ್‌ರೌಂಡರ್

ಮನರಂಜನೆಗೆ ಯೋಗ್ಯ ‘OnePlus Nord Buds 2r’

ಸ್ಮಾರ್ಟ್‌ ಸಾಧನಗಳಲ್ಲಿ ಒನ್‌ಪ್ಲಸ್‌ ಕಂಪನಿಯು ಈಚೆಗೆ ‘ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2ಅರ್‌’ (OnePlus Nord Buds 2r) ಬಿಡುಗಡೆ ಮಾಡಿದೆ. ಬ್ಯಾಟರಿ ಬಾಳಿಕೆ, ಆಡಿಯೊ ಗುಣಮಟ್ಟ ಮತ್ತು ಕನೆಕ್ಟಿವಿಟಿ ದೃಷ್ಟಿಯಿಂದ ಉತ್ತಮವಾಗಿದೆ.
Last Updated 12 ಆಗಸ್ಟ್ 2023, 16:05 IST
ಮನರಂಜನೆಗೆ ಯೋಗ್ಯ ‘OnePlus Nord Buds 2r’

ಶ್ರವಣ ದೋಷ: ಕನ್ನಡ ಕಲಿಕೆಗೆ ಸಂಕೇತ ಭಾಷೆ- ಗಿರಿನಗರದ ಎಸ್‌ಜಿಎಸ್‌ ವಾಗ್ದೇವಿ ಶಾಲೆಯಲ್ಲಿ

ಗಿರಿನಗರದ ಎಸ್‌ಜಿಎಸ್‌ ವಾಗ್ದೇವಿ ವಾಕ್‌ ಶ್ರವಣ ದೋಷವುಳ್ಳವರ ಶಾಲೆಯಲ್ಲಿ ಅಭಿವೃದ್ಧಿ
Last Updated 13 ಜುಲೈ 2023, 21:02 IST
ಶ್ರವಣ ದೋಷ: ಕನ್ನಡ ಕಲಿಕೆಗೆ ಸಂಕೇತ ಭಾಷೆ- ಗಿರಿನಗರದ ಎಸ್‌ಜಿಎಸ್‌ ವಾಗ್ದೇವಿ ಶಾಲೆಯಲ್ಲಿ

ನಿಶ್ಶಬ್ದ ವಾತಾವರಣ ವ್ಯವಸ್ಥೆಯ ಸೋನಿ ಇಯರ್‌ಬಡ್ಸ್ WF-LS900

ಸೋನಿ WF-LS900N ಇಯರ್‌ಬಡ್ಸ್ ಸಮೃದ್ಧವಾದ ಆಡಿಯೊ ಗುಣಮಟ್ಟವನ್ನು ನೀಡುತ್ತದೆ ಮತ್ತು ಹಾಡುಗಳನ್ನು ಕಿವಿಗೆ ಇಂಪಾಗಿಸುತ್ತದೆ. ಇದರ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವ್ಯವಸ್ಥೆಯಂತೂ ತುಂಬ ಅನುಕೂಲಕರ ಮತ್ತು ಸಮರ್ಥವಾಗಿದೆ. ಸೋನಿ LS900N ಬೆಲೆ ₹13,990.
Last Updated 21 ನವೆಂಬರ್ 2022, 19:30 IST
ನಿಶ್ಶಬ್ದ ವಾತಾವರಣ ವ್ಯವಸ್ಥೆಯ ಸೋನಿ ಇಯರ್‌ಬಡ್ಸ್ WF-LS900

ಇಯರ್‌ಫೋನ್, ಇಯರ್‌ಬಡ್ಸ್ ಆಯ್ಕೆ ಮಾಡಿಕೊಳ್ಳುವಾಗ ಗಮನಿಸಬೇಕಾದ ವೈಶಿಷ್ಟ್ಯಗಳು

ಇಯರ್‌ಫೋನ್ ಅಥವಾ ಇಯರ್‌ಬಡ್ಸ್ ತಂತ್ರಜ್ಞಾನದ ಸುಧಾರಣೆಯು ಹಾಡುಗಳ ಆಲಿಸುವಿಕೆಯಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸಿದೆ. ಆ್ಯಪ್ ಮೂಲಕವಾಗಿ ಧ್ವನಿಯ ಈಕ್ವಲೈಸರ್, ಇಯರ್‌ಬಡ್ ಕಳೆದುಹೋದರೆ ಅದನ್ನು ಪತ್ತೆ ಮಾಡುವ ವ್ಯವಸ್ಥೆ, ಧ್ವನಿ ಮಟ್ಟ ವಿಪರೀತವಾದರೆ ಕಿವಿಗಳಿಗೆ ಹಾನಿಯಾಗದಂತೆ ತಡೆಯುವ ಸ್ವಯಂಚಾಲಿತ ವ್ಯವಸ್ಥೆಯಿದೆ.
Last Updated 8 ನವೆಂಬರ್ 2022, 12:33 IST
ಇಯರ್‌ಫೋನ್, ಇಯರ್‌ಬಡ್ಸ್ ಆಯ್ಕೆ ಮಾಡಿಕೊಳ್ಳುವಾಗ ಗಮನಿಸಬೇಕಾದ ವೈಶಿಷ್ಟ್ಯಗಳು

Nothing Ear: ಹೊಸ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ ನಥಿಂಗ್

ನಥಿಂಗ್ ನೂತನ ವಿನ್ಯಾಸದ ಇಯರ್‌ಬಡ್ಸ್
Last Updated 28 ಅಕ್ಟೋಬರ್ 2022, 11:40 IST
Nothing Ear: ಹೊಸ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ ನಥಿಂಗ್
ADVERTISEMENT

ಸ್ಯಾಮ್‌ಸಂಗ್ ಬಡ್ಸ್ 2 ಪ್ರೊ: ಸುಧಾರಿತ ವಿನ್ಯಾಸ, ಉತ್ತಮ ಧ್ವನಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ - ಇದು ವಿಶೇಷವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್ ಜೊತೆ ಅತ್ಯುತ್ತಮ ಸಂಗಾತಿ. ಇತರ ಆಂಡ್ರಾಯ್ಡ್ ಹಾಗೂ ಐಒಎಸ್ (ಆ್ಯಪಲ್) ಫೋನ್‌ಗಳೊಂದಿಗೆ ಸ್ಯಾಮ್‌ಸಂಗ್ ವೇರೆಬಲ್ ಆ್ಯಪ್ ಮೂಲಕ ಚೆನ್ನಾಗಿ ಕೆಲಸ ಮಾಡುತ್ತದೆ. ಹಿತವಾದ ಧ್ವನಿ, ಹಗುರ ಮತ್ತು ಕಿವಿಯೊಳಗೆ ಗಟ್ಟಿಯಾಗಿ ಕೂರುವ ವಿನ್ಯಾಸದಿಂದ ಗಮನ ಸೆಳೆಯುತ್ತದೆ.
Last Updated 28 ಅಕ್ಟೋಬರ್ 2022, 9:57 IST
ಸ್ಯಾಮ್‌ಸಂಗ್ ಬಡ್ಸ್ 2 ಪ್ರೊ: ಸುಧಾರಿತ ವಿನ್ಯಾಸ, ಉತ್ತಮ ಧ್ವನಿ
ADVERTISEMENT
ADVERTISEMENT
ADVERTISEMENT