ಬೆಂಗಳೂರು: ದೇಶದ ಮುಂಚೂಣಿಯ ಕನೆಕ್ಟೆಡ್ ಲೈಫ್ಸ್ಟೈಲ್ ಬ್ರ್ಯಾಂಡ್ ಆಗಿರುವ ನಾಯ್ಸ್, ಮಾರುಕಟ್ಟೆಗೆ ಓಪನ್ ವೈರ್ಲೆಸ್ ಸ್ಟೀರಿಯೊ (OWS) ಶ್ರೇಣಿಯ ಅತಿ ನೂತನ 'ನಾಯ್ಸ್ ಏರ್ ಕ್ಲಿಪ್ಸ್ 2' ಅನ್ನು ಪರಿಚಯಿಸಿದೆ.

ಮುಂದಿನ ಪೀಳಿಗೆಯ ಈ ಇಯರ್ಬಡ್ ಕಿವಿಯಲ್ಲಿ ಕ್ಲಿಪ್ ಮಾದರಿಯಲ್ಲಿ ಕೂರುವ ವಿನ್ಯಾಸವನ್ನು (ಸ್ಲೀಕ್ ಕ್ಲಿಪ್-ಆನ್) ಹೊಂದಿದೆ.

ಸುಧಾರಿತ ಏರ್ ಕಂಡಕ್ಷನ್ ತಂತ್ರಜ್ಞಾನ, ಓಪನ್-ಬೀಮ್ ವಿನ್ಯಾಸ ಹೊಂದಿರುವ ನಾಯ್ಸ್ ಏರ್ ಕ್ಲಿಪ್ಸ್ 2 ಧ್ವನಿ ಆಸ್ವಾದನೆಯಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ. ಅಲ್ಲದೆ ಅದ್ಭುತ ಆಡಿಯೊವನ್ನು ನಿಮ್ಮದಾಗಿಸಲಿದೆ.

40 ತಾಸುಗಳ ಪ್ಲೇ-ಟೈಮ್, ಡ್ಯುಯಲ್ ಡಿವೈಸ್ ಬೆಂಬಲ, ಸುಲಭ ಕನೆಕ್ಟಿವಿಟಿ, ಅದ್ಭುತ ಧ್ವನಿಯು ಇದರ ವಿಶೇಷತೆಯಾಗಿದೆ.

ಪರಿಚಯಾತ್ಮಕ ಬೆಲೆ: ₹3,999

ವೈಶಿಷ್ಟ್ಯತೆಗಳು:

ಎರಡನೇ ತಲೆಮಾರಿನ ಓಪನ್-ಬೀಮ್ ವಿನ್ಯಾಸ,

ಗರಿಷ್ಠ ಗುಣಮಟ್ಟದ ಧ್ವನಿ,

ಹಗುರ ಭಾರ,

ನಾನ್-ಸ್ಟಾಪ್ ಆಡಿಯೊ ಕೇಳಲು ಸಹಕಾರಿ,

ಅತ್ಯುತ್ತಮ ಬ್ಯಾಟರಿ (40 ತಾಸು ಪ್ಲೇಟೈಮ್),

ಇನ್ಸ್ಟಾ ಚಾರ್ಜ್: 10 ನಿಮಿಷಗಳ ಚಾರ್ಜ್ನಲ್ಲಿ 190 ನಿಮಿಷಗಳವರೆಗೆ ಪ್ಲೇಟೈಮ್

ಡ್ಯುಯಲ್ ಡಿವೈಸ್ ಪೇರಿಂಗ್,

ವಾಟರ್ ಪ್ರೂಫ್,

ಹೈಪರ್ಸಿಂಕ್ ತಂತ್ರಜ್ಞಾನ

ಬಣ್ಣಗಳು: ಫ್ರಾಸ್ಟ್ ಬ್ಲ್ಯಾಕ್, ಫ್ರಾಸ್ಟ್ ಐವರಿ, ಫ್ರಾಸ್ಟ್ ಗ್ರೀನ್.

ಎಲ್ಲಿ ಲಭ್ಯ: ಗೊನಾಯ್ಸ್ ವೆಬ್ಸೈಟ್, ಅಮೇಜಾನ್, ಫ್ಲಿಪ್ಕಾರ್ಟ್, ರಿಲಯನ್ಸ್, ಕ್ರೋಮಾ.
.ದೇಶದ ಮಾರುಕಟ್ಟೆಗೆ ನೂತನ ಸ್ಮಾರ್ಟ್ವಾಚ್ ಪರಿಚಯಿಸಿದ ನಾಯ್ಸ್.ನಾಯ್ಸ್ ಕಲರ್ಫಿಟ್ ಸರಣಿ ನೂತನ ಸ್ಮಾರ್ಟ್ವಾಚ್ ದೇಶದಲ್ಲಿ ಬಿಡುಗಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.