ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

GoSurround 930: ಗೋಸರೌಂಡ್ 930 ಸೌಂಡ್‌ಬಾರ್ ಬಿಡುಗಡೆ; ಬೆಲೆ, ವೈಶಿಷ್ಟ್ಯ

Published 10 ಅಕ್ಟೋಬರ್ 2023, 7:34 IST
Last Updated 10 ಅಕ್ಟೋಬರ್ 2023, 7:34 IST
ಅಕ್ಷರ ಗಾತ್ರ

ಬೆಂಗಳೂರು: ನಾವೀನ್ಯ ಆಡಿಯೊ ತಂತ್ರಜ್ಞಾನವನ್ನು ಮುನ್ನೆಲೆಗೆ ತರುತ್ತಿರುವ ಗೋವೊ ಸಂಸ್ಥೆಯು, ಅತಿ ನೂತನ ಗೋಸರೌಂಡ್ 930 ಸೌಂಡ್‌ಬಾರ್ (GoSurround 930) ಬಿಡುಗಡೆಗೊಳಿಸಿದೆ.

ಬೆಲೆ: ₹5,999

ಏಕದಿನ ವಿಶ್ವಕಪ್‌ನ ರೋಚಕ ಕ್ಷಣಗಳನ್ನು ಆನಂದಿಸಲು ಗೋಸರೌಂಡ್ 930 ಸೌಂಡ್‌ಬಾರ್ ನೆರವಾಗಲಿದೆ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ.

ಸ್ಮಾರ್ಟ್ ಹೋಮ್ ಥಿಯೇಟರ್ ಸಿಸ್ಟಂ ಇತ್ತೀಚೆಗೆ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿದೆ. ಗರಿಷ್ಠ ಗುಣಮಟ್ಟದ ಆಡಿಯೋ ಹಾಗೂ ವಿಡಿಯೊ ಅನುಭವ ನೀಡಲಿದೆ.

ಗೋಸರೌಂಡ್ 930 ಸೌಂಡ್‌ಬಾರ್ ವಿಶಿಷ್ಟತೆಗಳು:

  • 250 Watt ಪವರ್,

  • 2.1 ಚಾನಲ್: ಪವರ್‌ಫುಲ್ ಸಬ್‌ವೂಫರ್ 6.5" & DSP ಚಿಪ್‌ಸೆಟ್

  • ಬ್ಲೂಟೂತ್ V5.3,

  • ಮಲ್ಟಿಪಲ್ ಕೆನೆಕ್ಟಿವಿಟಿ (AUX, USB, OPT and HDMI),

  • ಸ್ಟೈಲಿಷ್ ರಿಮೋಟ್,

  • ಸುಲಭವಾಗಿ ಮ್ಯೂಸಿಕ್ ಕಂಟ್ರೋಲ್,

  • ಎಲ್‌ಇಡಿ ಡಿಸ್‌ಪ್ಲೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT