ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

sound

ADVERTISEMENT

GoSurround 930: ಗೋಸರೌಂಡ್ 930 ಸೌಂಡ್‌ಬಾರ್ ಬಿಡುಗಡೆ; ಬೆಲೆ, ವೈಶಿಷ್ಟ್ಯ

ನಾವೀನ್ಯ ಆಡಿಯೋ ತಂತ್ರಜ್ಞಾನವನ್ನು ಮುನ್ನೆಲೆಗೆ ತರುತ್ತಿರುವ ಗೋವೊ ಸಂಸ್ಥೆಯು, ಅತಿ ನೂತನ ಗೋಸರೌಂಡ್ 930 ಸೌಂಡ್‌ಬಾರ್ (GoSurround 930) ಬಿಡುಗಡೆಗೊಳಿಸಿದೆ. ಬೆಲೆ: ₹5,999
Last Updated 10 ಅಕ್ಟೋಬರ್ 2023, 7:34 IST
GoSurround 930: ಗೋಸರೌಂಡ್ 930 ಸೌಂಡ್‌ಬಾರ್ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಗೋವೊ ಗೋಸರೌಂಡ್‌ 300: ಗಾತ್ರದಲ್ಲಿ ಕಿರಿದು, ಹೊರಹೊಮ್ಮಿಸುವ ಶಬ್ದ ದೊಡ್ಡದು

ಪುಟ್ಟ ವಿನ್ಯಾಸದಲ್ಲಿ ಅತ್ಯಧಿಕ ಶಬ್ದ ಹೊರಹೊಮ್ಮಿಸುವ ಸೌಂಡ್‌ ಬಾರ್‌ ಅನ್ನು ಗೊವೊ ಬಿಡುಗಡೆ ಮಾಡಿದ್ದು, ಗೊಸರೌಂಡ್‌ 300 ಎಂಬ ಹೆಸರಿನ ಈ ಸಾಧನದ ಬೆಲೆಯನ್ನು ₹1499ಕ್ಕೆ ನಿಗದಿಪಡಿಸಿದೆ.
Last Updated 30 ಆಗಸ್ಟ್ 2023, 10:16 IST
ಗೋವೊ ಗೋಸರೌಂಡ್‌ 300: ಗಾತ್ರದಲ್ಲಿ ಕಿರಿದು, ಹೊರಹೊಮ್ಮಿಸುವ ಶಬ್ದ ದೊಡ್ಡದು

ದಾವಣಗೆರೆ | ಬೈಕ್‌ ಕರ್ಕಶ ಸದ್ದು: ದಾರಿಹೋಕರಿಗೆ ಢವಢವ

ವಿದ್ಯಾರ್ಥಿನಿಯರು ಸಹಪಾಠಿಗಳೊಂದಿಗೆ ಮಾತನಾಡುತ್ತಾ ರಸ್ತೆಯ ಒಂದು ಬದಿಯಲ್ಲಿ ಹೆಜ್ಜೆ ಹಾಕುತ್ತಿದ್ದರು. ಅದೆಲ್ಲಿಂದಲೋ ವೇಗವಾಗಿ ಬಂದ ಪುಂಡರ ಗುಂಪು ಕಿವಿಗಡಚಿಕ್ಕುವಂತೆ ಬೈಕ್‌ ಸದ್ದು ಮಾಡುತ್ತಾ, ಎಕ್ಸ್‌ಲೇಟರ್‌ ಹೆಚ್ಚಿಸುತ್ತಾ ವಿದ್ಯಾರ್ಥಿನಿಯರ ಕಡೆಗೊಮ್ಮೆ ಕಣ್ಣಾಯಿಸಿ ಕ್ಷಣಮಾತ್ರದಲ್ಲಿ ನಾಪತ್ತೆಯಾದರು.
Last Updated 28 ಆಗಸ್ಟ್ 2023, 7:01 IST
ದಾವಣಗೆರೆ | ಬೈಕ್‌ ಕರ್ಕಶ ಸದ್ದು: ದಾರಿಹೋಕರಿಗೆ ಢವಢವ

‘ಪಿಟ್ರಾನ್‌ ಮ್ಯೂಸಿಕ್‌ಬಾಟ್‌ ಇವೊ’ ಬೆಲೆಗೆ ತಕ್ಕ ಸೌಂಡ್‌ಬಾರ್‌

ಪಿಟ್ರಾನ್‌ ಕಂಪನಿಯ ಸೌಂಡ್‌ಬಾರ್‌ ‘ಪಿಟ್ರಾನ್‌ ಮ್ಯೂಸಿಕ್‌ಬಾಟ್‌ ಇವೊ’ ಮನೆಯಲ್ಲಿ ಮನರಂಜನೆಯ ಉದ್ದೇಶಕ್ಕೆ ಒಂದು ಉತ್ತಮ ಸಾಧನ ಆಗಿದೆ.
Last Updated 31 ಡಿಸೆಂಬರ್ 2022, 23:15 IST
‘ಪಿಟ್ರಾನ್‌ ಮ್ಯೂಸಿಕ್‌ಬಾಟ್‌ ಇವೊ’ ಬೆಲೆಗೆ ತಕ್ಕ ಸೌಂಡ್‌ಬಾರ್‌

ಪೋರ್ಶೆ 911 Soundbar 2.0 Pro: ದೇಶದಲ್ಲಿ ₹10 ಲಕ್ಷ ದರ

ಪೋರ್ಶೆ ಬಿಡುಗಡೆ ಮಾಡಿರುವ ಹೊಸ ಸೌಂಡ್‌ಬಾರ್ ಸ್ಪೀಕರ್
Last Updated 6 ನವೆಂಬರ್ 2022, 10:23 IST
ಪೋರ್ಶೆ 911 Soundbar 2.0 Pro: ದೇಶದಲ್ಲಿ ₹10 ಲಕ್ಷ ದರ

17,850 ಧ್ವನಿವರ್ಧಕಗಳಿಗೆ ರಾಜ್ಯ ಸರ್ಕಾರ ಅನುಮತಿ

ಬೆಂಗಳೂರು: 10,889 ಮಸೀದಿಗಳೂ ಸೇರಿದಂತೆ ರಾಜ್ಯದಲ್ಲಿ ಒಟ್ಟು 17,850 ಧ್ವನಿವರ್ಧಕಗಳ ಬಳಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಧ್ವನಿವರ್ಧಕಗಳ ಬಳಕೆ ನಿಯಂತ್ರಣ ನಿಯಮಗಳ ಅಡಿಯಲ್ಲಿ ಪರವಾನಗಿ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಮೇ 10ರಂದು ಗೃಹ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಅರ್ಜಿಗಳ ಪರಿಶೀಲನೆ ಪೂರ್ಣಗೊಳಿಸಿರುವ ಗೃಹ ಇಲಾಖೆ, ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು, ರೆಸ್ಟೋರೆಂಟ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಿದೆ.
Last Updated 21 ಅಕ್ಟೋಬರ್ 2022, 20:31 IST
17,850 ಧ್ವನಿವರ್ಧಕಗಳಿಗೆ ರಾಜ್ಯ ಸರ್ಕಾರ ಅನುಮತಿ

ಮಿವಿ ಕಂಪನಿಯಿಂದ ಮೇಡ್ ಇನ್ ಇಂಡಿಯಾ ಸೌಂಡ್ ಬಾರ್ ಬಿಡುಗಡೆ

ಭಾರತದ ಪ್ರಮುಖ ಸ್ವದೇಶಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಕಂಪನಿ ಮಿವಿ ಎರಡು ನೂತನ ಸೌಂಡ್‌ ಬಾರ್‌ಗಳನ್ನು ಬಿಡುಗಡೆ ಮಾಡಿದೆ.
Last Updated 3 ಆಗಸ್ಟ್ 2022, 15:46 IST
ಮಿವಿ ಕಂಪನಿಯಿಂದ ಮೇಡ್ ಇನ್ ಇಂಡಿಯಾ ಸೌಂಡ್ ಬಾರ್ ಬಿಡುಗಡೆ
ADVERTISEMENT

ಅಲೆಕ್ಸಾ ಬೆಂಬಲ ಸಹಿತ ಸೌಂಡ್‌ಬಾರ್ ಬಿಡುಗಡೆ ಮಾಡಿದ ಝೀಬ್ರಾನಿಕ್ಸ್

ಝೀಬ್ರಾನಿಕ್ಸ್ ನೂತನ ಸೌಂಡ್‌ಬಾರ್ ಬಿಡುಗಡೆ
Last Updated 12 ಡಿಸೆಂಬರ್ 2021, 10:51 IST
ಅಲೆಕ್ಸಾ ಬೆಂಬಲ ಸಹಿತ ಸೌಂಡ್‌ಬಾರ್ ಬಿಡುಗಡೆ ಮಾಡಿದ ಝೀಬ್ರಾನಿಕ್ಸ್

ಆರೋಗ್ಯ: ಶಬ್ದಗಳಿಗೆ ‘ಕಿವಿ ಹಿಂಡಿ’

ನಿಮ್ಮಿಂದ ಮೂರು ಅಡಿ ದೂರದಲ್ಲಿರುವ ವ್ಯಕ್ತಿ ಸಹಜವಾಗಿ ಮಾತನಾಡಿದ್ದನ್ನು ನೀವು ಕೇಳಿಸಿಕೊಳ್ಳಲು ಅಸಮರ್ಥರಾಗಿದ್ದೀರೆಂದರೆ ಅಲ್ಲಿ ನಿಮ್ಮ ಕಿವಿಗಳು ಅಸುರಕ್ಷಿತ ಮಟ್ಟದ ಶಬ್ದಕ್ಕೆ ತೆರೆದುಕೊಂಡಿವೆ ಎಂದರ್ಥ.
Last Updated 11 ಅಕ್ಟೋಬರ್ 2021, 19:30 IST
ಆರೋಗ್ಯ: ಶಬ್ದಗಳಿಗೆ ‘ಕಿವಿ ಹಿಂಡಿ’

ದೇಶದ ಮಾರುಕಟ್ಟೆಗೆ ಐವಾ ಪ್ರೀಮಿಯಂ ಹೈ-ಫೈ ಸ್ಪೀಕರ್ಸ್ ಬಿಡುಗಡೆ

ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಸಹಿತ ಸ್ಪೀಕರ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.
Last Updated 6 ಅಕ್ಟೋಬರ್ 2021, 6:16 IST
ದೇಶದ ಮಾರುಕಟ್ಟೆಗೆ ಐವಾ ಪ್ರೀಮಿಯಂ ಹೈ-ಫೈ ಸ್ಪೀಕರ್ಸ್ ಬಿಡುಗಡೆ
ADVERTISEMENT
ADVERTISEMENT
ADVERTISEMENT