ಬೆಂಗಳೂರು: ವೈರ್‌ಲೆಸ್ ಆಡಿಯೊ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಮಿವಿ ಸಂಸ್ಥೆಯು ಅತಿ ನೂತನ ಟ್ರೂ ವೈರ್‌ಲೈಸ್ ಸ್ಟಿರಿಯೊ (ಟಿಡಬ್ಲ್ಯುಎಸ್) ಇಯರ್‌ಬಡ್ಸ್ ಒಪೆರಾ ಅನ್ನು ಬಿಡುಗಡೆಗೊಳಿಸಿದೆ.
ಸೂಪರ್‌ಪಾಡ್ಸ್ ಶ್ರೇಣಿಯ ಮೂರನೇ ತಲೆಮಾರಿನ ಈ ಇಯರ್‌ಬಡ್ಸ್, ಅತ್ಯುತ್ತಮ ಧ್ವನಿ ಒದಗಿಸುವುದರಲ್ಲಿ ಬದ್ಧತೆಯನ್ನು ಕಾಯ್ದುಕೊಂಡಿದೆ.
ಜಪಾನ್ ಆಡಿಯೊ ಸೊಸೈಟಿಯಿಂದ 'ಹೈ-ರೆಸೊಲ್ಯೂಷನ್ ವೈರ್‌ಲೆಸ್ ಆಡಿಯೊ' ಮಾನ್ಯತೆ ಪಡೆದ ಭಾರತದ ಮೊದಲ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಮಿವಿ ಸೂಪರ್‌ಪಾಡ್ಸ್ ಒಪೆರಾ ಭಾಜನವಾಗಿದೆ. ಈ ಮೂಲಕ ವೈರ್‌ಲೆಸ್ ಆಡಿಯೊ ತಂತ್ರಗಾರಿಕೆಯಲ್ಲಿ ಮಗದೊಂದು ಮೈಲಿಗಲ್ಲು ಸಾಧಿಸಿದೆ.
ಪ್ರಮುಖ ವೈಶಿಷ್ಟ್ಯಗಳು:
ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ,
ಅಲ್ಟ್ರಾ ಎಚ್‌ಡಿ ಸೌಂಡ್,
ಹೈ-ರೆಸೊಲ್ಯೂಷನ್ ಆಡಿಯೊ,
LDAC: ಉನ್ನತ ಗುಣಮಟ್ಟದ ವೈರ್‌ಲೆಸ್ ಆಡಿಯೊ ಟ್ರಾನ್ಸ್‌ಮಿಷನ್,
3ಡಿ ಸೌಂಡ್‌ಸ್ಟೇಜ್, ಸೌರಂಡ್ ಸೌಂಡ್ ಅನುಭವ,
ದೀರ್ಘ ಬಾಳ್ವಿಕೆಯ ಬ್ಯಾಟರಿ,
ಮಿವಿ ಆಡಿಯೊ ಆ್ಯಪ್,
ಬ್ಲೂಟೂತ್ v5.4,
ಮಲ್ಟಿ ಡಿವೈಸ್ ಕನೆಕ್ಟಿವಿಟಿ,
ಬೆಲೆ: ₹2199
ಎಲ್ಲಿ ಲಭ್ಯ?
ಫ್ಲಿಪ್‌ಕಾರ್ಟ್, ಮಿವಿ ವೆಬ್‌ಸೈಟ್, ಆಯ್ದ ಮಾರಾಟ ಮಳಿಗೆ.