ಭಾನುವಾರ, 31 ಆಗಸ್ಟ್ 2025
×
ADVERTISEMENT

Wireless Earbud

ADVERTISEMENT

ಮಾತನಾಡುವ ಎಐ ಚಾಟ್‌ಬಾಟ್ ಇರುವ MiVi ಎಐ ಬಡ್ಸ್

Mivi AI Voice Assistant: ಭಾರತೀಯರೇ ಸ್ಥಾಪಿಸಿರುವ ಆವಿಷ್ಕರಣ್ ಇಂಡಸ್ಟ್ರೀಸ್ ಸಂಸ್ಥೆಯು ಹೊಚ್ಚ ಹೊಸ ಮಿವಿ ಬ್ರ್ಯಾಂಡ್‌ನ ಎಐ ಬಡ್ಸ್ ಎಂಬ ಇಯರ್‌ಬಡ್ಸ್ ಅನ್ನು ಇತ್ತೀಚೆಗಷ್ಟೇ ಪರಿಚಯಿಸಿದೆ.
Last Updated 19 ಜುಲೈ 2025, 13:58 IST
ಮಾತನಾಡುವ ಎಐ ಚಾಟ್‌ಬಾಟ್ ಇರುವ MiVi ಎಐ ಬಡ್ಸ್

ಸಿ–ಬ್ರಿಜ್ ವಿನ್ಯಾಸದ ಹುವೈ ಫ್ರೀಕ್ಲಿಪ್ಸ್‌: ₹15 ಸಾವಿರಕ್ಕೆ ಭಾರತದಲ್ಲಿ ಲಭ್ಯ

Open-ear Listening Technology: ಮುಂಬೈ: ಇಯರ್‌ ಬಡ್‌ನಲ್ಲಿ ಓಪನ್ ಇಯರ್ ತಂತ್ರಜ್ಞಾನ ಇತ್ತೀಚಿನ ಜಾಗತಿಕ ಬೇಡಿಕೆ. ಈ ತಂತ್ರಜ್ಞಾನ ಆಧಾರಿತ ಸಾಧನ ಹುವಾಯಿ ಫ್ರೀಕ್ಲಿಪ್ಸ್ ಅನ್ನು ಇತ್ತೀಚೆಗೆ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಿದೆ.
Last Updated 11 ಜುಲೈ 2025, 11:36 IST
ಸಿ–ಬ್ರಿಜ್ ವಿನ್ಯಾಸದ ಹುವೈ ಫ್ರೀಕ್ಲಿಪ್ಸ್‌: ₹15 ಸಾವಿರಕ್ಕೆ ಭಾರತದಲ್ಲಿ ಲಭ್ಯ

ನು ರಿಪಬ್ಲಿಕ್‌ನಿಂದ ಸೈಬರ್‌ಸ್ಟಡ್ ಎಕ್ಸ್7 ವೈರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ

ನು ರಿಪಬ್ಲಿಕ್‌ ಕಂಪನಿಯು ಅತ್ಯುತ್ತಮ ಆಡಿಯೊ ಟೆಕ್ನಾಲಜಿ ಮತ್ತು ನೋಡಲು ಆಕರ್ಷಕವಾಗಿರುವ ‘ಸೈಬರ್‌ಸ್ಟಡ್ ಎಕ್ಸ್7 ವೈರ್‌ಲೆಸ್ ಇಯರ್‌ಬಡ್ಸ್’ ಬಿಡುಗಡೆ ಮಾಡಿದೆ.
Last Updated 21 ನವೆಂಬರ್ 2024, 10:01 IST
ನು ರಿಪಬ್ಲಿಕ್‌ನಿಂದ ಸೈಬರ್‌ಸ್ಟಡ್ ಎಕ್ಸ್7 ವೈರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ

Mivi: ಭಾರತದಲ್ಲಿ ಮಿವಿ ಸೂಪರ್‌ಪಾಡ್ಸ್ ಒಪೆರಾ ಬಿಡುಗಡೆ, ವೈಶಿಷ್ಟ್ಯಗಳು

ವೈರ್‌ಲೆಸ್ ಆಡಿಯೊ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಮಿವಿ ಸಂಸ್ಥೆಯು ಅತಿ ನೂತನ ಟ್ರೂ ವೈರ್‌ಲೈಸ್ ಸ್ಟಿರಿಯೊ (ಟಿಡಬ್ಲ್ಯುಎಸ್) ಇಯರ್‌ಬಡ್ಸ್ ಒಪೆರಾ ಅನ್ನು ಬಿಡುಗಡೊಳಿಸಿದೆ.
Last Updated 3 ಸೆಪ್ಟೆಂಬರ್ 2024, 13:53 IST
Mivi: ಭಾರತದಲ್ಲಿ ಮಿವಿ ಸೂಪರ್‌ಪಾಡ್ಸ್ ಒಪೆರಾ ಬಿಡುಗಡೆ, ವೈಶಿಷ್ಟ್ಯಗಳು

OnePlus Summer Launch: ಹೊಸ ನಾರ್ಡ್‌4, ಪ್ಯಾಡ್‌2, ವಾಚ್‌3R, ಬಡ್ಸ್‌ ಬಿಡುಗಡೆ

ಸ್ಮಾರ್ಟ್‌ ಗ್ಯಾಜೆಟ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಾಗತಿ ಕಂಪನಿ ಒನ್‌ಪ್ಲಸ್‌ ಈ ಋತುವಿನ ಹೊಸ ಗ್ಯಾಜೆಟ್‌ಗಳನ್ನು ಬಿಡುಗಡೆ ಮಾಡಿದ್ದು, ಡಿಜಿಟಲ್ ಯುಗದಲ್ಲಿ ದಿನನಿತ್ಯದ ಅಗತ್ಯಗಳಿಗೆ ಪೂರಕವಾಗುವ ಸಾಧನಗಳನ್ನು ಪರಿಚಯಿಸಿದೆ.
Last Updated 16 ಜುಲೈ 2024, 14:51 IST
OnePlus Summer Launch: ಹೊಸ ನಾರ್ಡ್‌4, ಪ್ಯಾಡ್‌2, ವಾಚ್‌3R, ಬಡ್ಸ್‌ ಬಿಡುಗಡೆ

ಸಂಗೀತದ ಜೊತೆಗೆ ಮೋಜಿಗಾಗಿ ಫಿಜೆಟ್ ಸ್ಪಿನ್ನರ್: ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್

ಬಜೆಟ್ ಬೆಲೆಯಲ್ಲಿ ಯುವಜನಾಂಗಕ್ಕೆ ಆಕರ್ಷಣೀಯವಾದ ಈ ಇಯರ್‌ಬಡ್ ಸಂಗೀತ ಕೇಳುವುದಕ್ಕೆ, ಉತ್ತಮ ಬೇಸ್ ಧ್ವನಿಗೆ, ಗೇಮ್ ಆಡುವುದಕ್ಕೆ, ಜೊತೆಗೆ ಫಿಜೆಟ್ ಸ್ಪಿನ್ನರ್ ಮೂಲಕ ಕಾಲಯಾಪನೆಗೂ ಅನುಕೂಲ ಕಲ್ಪಿಸುತ್ತದೆ.
Last Updated 20 ಜೂನ್ 2024, 8:25 IST
ಸಂಗೀತದ ಜೊತೆಗೆ ಮೋಜಿಗಾಗಿ ಫಿಜೆಟ್ ಸ್ಪಿನ್ನರ್: ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್

Gobuds Sport’s Earbuds ಬಿಡುಗಡೆ: ಬೆಲೆ –ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು ಮೂಲದ ಗೋವೊ (GOVO) ಕಂಪನಿಯು ಸ್ಮಾರ್ಟ್‌ ಸಾಧನಗಳ ವಿಭಾಗದಲ್ಲಿ ಕಡಿಮೆ ಬೆಲೆಗೆ ಹೊಸ ವಯರ್‌ಲೆಸ್‌ ಇಯರ್‌ಬಡ್ಸ್‌ ‘ಗೋಬಡ್ಸ್ ಸ್ಪೋರ್ಟ್ಸ್’ (Gobuds Sport’s) ಬಿಡುಗಡೆ ಮಾಡಿದೆ. ಇದರ ಬೆಲೆ ₹ 1,299.
Last Updated 4 ಮಾರ್ಚ್ 2024, 11:43 IST
Gobuds Sport’s Earbuds ಬಿಡುಗಡೆ: ಬೆಲೆ –ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ
ADVERTISEMENT

WF-LS900N ವೈರ್‌ಲೆಸ್‌ ಇಯರ್‌ ಬಡ್‌ ಬಿಡುಗಡೆಗೊಳಿಸಿದ ಸೋನಿ

‘ಅರ್ಥ್‌ ಬ್ಲ್ಯೂ’ ಬಣ್ಣದಲ್ಲಿರುವ ಡಬ್ಲ್ಯುಎಫ್‌–ಎಲ್‌ಎಸ್‌900ಎನ್‌ , 2023ರ ಮೇ 17 ರಿಂದ ಭಾರತದಲ್ಲಿ ಅಮೆಜಾನ್‌ (Amazon) ತಾಣದಲ್ಲಿ ಮಾತ್ರ ಲಭ್ಯ ಇರಲಿದೆ.
Last Updated 19 ಮೇ 2023, 14:09 IST
WF-LS900N ವೈರ್‌ಲೆಸ್‌ ಇಯರ್‌ ಬಡ್‌ ಬಿಡುಗಡೆಗೊಳಿಸಿದ ಸೋನಿ

ಪಿಟ್ರಾನ್‌ ವಯರ್‌ಲೆಸ್‌ ಮಿನಿ ಸ್ಪೀಕರ್‌, ಸ್ಪೋರ್ಟ್ಸ್‌ ಟಿಡಬ್ಲ್ಯುಎಸ್‌ ಬಿಡುಗಡೆ

ಪಿಟ್ರಾನ್‌ ಕಂಪನಿಯು ಹಬ್ಬದ ಋತುವನ್ನು ಗಮನದಲ್ಲಿ ಇಟ್ಟುಕೊಂಡು ದೇಶದ ಮಾರುಕಟ್ಟೆಗೆ ವಯರ್‌ಲೆಸ್‌ ಮಿನಿ ಸ್ಪೀಕರ್‌ ‘ಮ್ಯೂಸಿಕ್‌ಬಾಟ್‌ ಲೈಟ್‌’ ಮತ್ತು ‘ಬಾಸ್‌ಬಡ್ಸ್‌ ಸ್ಪೋರ್ಟ್ಸ್‌ ವಿ2 ಟಿಡಬ್ಲ್ಯುಎಸ್‌’ ಇಯರ್‌ ಬಡ್ಸ್‌ ಬಿಡುಗಡೆ ಮಾಡಿದೆ.
Last Updated 15 ಸೆಪ್ಟೆಂಬರ್ 2022, 17:25 IST
ಪಿಟ್ರಾನ್‌ ವಯರ್‌ಲೆಸ್‌ ಮಿನಿ ಸ್ಪೀಕರ್‌, ಸ್ಪೋರ್ಟ್ಸ್‌ ಟಿಡಬ್ಲ್ಯುಎಸ್‌ ಬಿಡುಗಡೆ

Nokia 5710 XpressAudio: ಮಾರುಕಟ್ಟೆಗೆ ಬಂತು ನೋಕಿಯಾ ವೈರ್‌ಲೆಸ್ ಇಯರ್‌ಬಡ್ಸ್

ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾಹೊಸ 4G ಫೀಚರ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ₹4,999 ರಷ್ಟಿದೆ.
Last Updated 13 ಸೆಪ್ಟೆಂಬರ್ 2022, 13:57 IST
Nokia 5710 XpressAudio: ಮಾರುಕಟ್ಟೆಗೆ ಬಂತು ನೋಕಿಯಾ ವೈರ್‌ಲೆಸ್ ಇಯರ್‌ಬಡ್ಸ್
ADVERTISEMENT
ADVERTISEMENT
ADVERTISEMENT