ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Audio release

ADVERTISEMENT

ಎಲ್‌ಜಿಎಮ್‌ ಆಡಿಯೊ ಬಿಡುಗಡೆ | ಕೇಕ್‌ ತಿನ್ನಿಸುವ ವೇಳೆ ನಟ ಯೋಗಿ ಬಾಬು ಕಿಚಾಯಿಸಿದ ಧೋನಿ

ಕ್ರಿಕೆಟ್‌ ದಿಗ್ಗಜ ಎಂ.ಎಸ್‌. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ತಮಿಳು ಚಿತ್ರ 'ಎಲ್‌ಜಿಎಮ್‌' ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರದ ಆಡಿಯೊ ಬಿಡುಗಡೆಯಾಗಿದೆ.
Last Updated 15 ಜುಲೈ 2023, 12:31 IST
ಎಲ್‌ಜಿಎಮ್‌ ಆಡಿಯೊ ಬಿಡುಗಡೆ | ಕೇಕ್‌ ತಿನ್ನಿಸುವ ವೇಳೆ ನಟ ಯೋಗಿ ಬಾಬು ಕಿಚಾಯಿಸಿದ ಧೋನಿ

ಮಮತಾ ಕರೆ ಧ್ವನಿಮುದ್ರಣ ಬಿಡುಗಡೆ ಮಾಡಿದ ಬಿಜೆಪಿ: ‘ಮೃತದೇಹದ ಮೆರವಣಿಗೆ ನಡೆಸಿ’

‘ಸೀತಾಲಕುಚಿ ಗೋಲಿಬಾರ್‌ನಲ್ಲಿ ಮೃತಪಟ್ಟವರ ಶವಗಳ ಮೆರವಣಿಗೆ ಮಾಡಬೇಕು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳುತ್ತಿರುವ ಆಡಿಯೊ ಕ್ಲಿಪ್‌ ಅನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ. ಇದನ್ನು ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
Last Updated 17 ಏಪ್ರಿಲ್ 2021, 20:04 IST
ಮಮತಾ ಕರೆ ಧ್ವನಿಮುದ್ರಣ ಬಿಡುಗಡೆ ಮಾಡಿದ ಬಿಜೆಪಿ: ‘ಮೃತದೇಹದ ಮೆರವಣಿಗೆ ನಡೆಸಿ’

ಮಂಗಳವಾರ ರಜಾದಿನ ಚಿತ್ರದ ಹಾಡು ಬಿಡುಗಡೆ ಮಾಡಿದ ಅಭಿಷೇಕ್ ಅಂಬರೀಶ್‌

ಬಿಗ್‌ಬಾಸ್‌ ಖ್ಯಾತಿಯ ಚಂದನ್ ಆಚಾರ್ ಅಭಿನಯದ ‘ಮಂಗಳವಾರ ರಜಾದಿನ’ ಚಿತ್ರದ ‘ನೀನೆ ಗುರು, ನೀನೆ ಗುರಿ, ನೀನೆ ಗುರುತು’ ಹಾಡನ್ನು ನಟ ಅಭಿಷೇಕ್ ಅಂಬರೀಶ್ ಗಣರಾಜ್ಯೋತ್ಸವದ ದಿನ ಬಿಡುಗಡೆ ಮಾಡಿದ್ದಾರೆ.
Last Updated 26 ಜನವರಿ 2021, 12:55 IST
ಮಂಗಳವಾರ ರಜಾದಿನ ಚಿತ್ರದ ಹಾಡು ಬಿಡುಗಡೆ ಮಾಡಿದ ಅಭಿಷೇಕ್ ಅಂಬರೀಶ್‌

ಜೀ ಕನ್ನಡದಲ್ಲಿ ಪೈಲ್ವಾನ ಆಡಿಯೊ ಸಮಾರಂಭ

ಬೆಂಗಳೂರಿನ ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ಇದೇ ತಿಂಗಳ 18ರಂದು ನಡೆದಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವುಜೀ ಕನ್ನಡ ವಾಹಿನಿಯಲ್ಲಿ ಭಾನುವಾರ (ಆ.25) ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
Last Updated 22 ಆಗಸ್ಟ್ 2019, 19:30 IST
ಜೀ ಕನ್ನಡದಲ್ಲಿ ಪೈಲ್ವಾನ ಆಡಿಯೊ ಸಮಾರಂಭ

‘ಕುರುಕ್ಷೇತ್ರ’ ಧ್ವನಿಸುರುಳಿ ಬಿಡುಗಡೆಗೆ ಜನಸಾಗರ

ಮುನಿರತ್ನಂ ನಿರ್ಮಾಣ ಮತ್ತು ನಾಗಣ್ಣ ನಿರ್ದೇಶನದ ’ಕುರುಕ್ಷೇತ್ರ’ ಸಿನಿಮಾ ಧ್ವನಿಸುರುಳಿ ಬಿಡುಗಡೆಗೆ ಭಾನುವಾರ (ಜುಲೈ 7) ಕೋರಮಂಗಲದ ಕ್ರೀಡಾಂಗಣದಲ್ಲಿ ಜನಸಾಗರವೇ ಅಲ್ಲಿ ನೆರೆದಿತ್ತು.
Last Updated 10 ಜುಲೈ 2019, 8:46 IST
‘ಕುರುಕ್ಷೇತ್ರ’ ಧ್ವನಿಸುರುಳಿ ಬಿಡುಗಡೆಗೆ ಜನಸಾಗರ

ಆಡಿಯೊ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ: ಬಿಎಸ್‌ವೈ ಸದ್ಯ ನಿರಾಳ

ಅಧಿಕಾರ ಹಾಗೂ ಹಣದ ಆಮಿಷ ಒಡ್ಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಆಡಿಯೊ ಪ್ರಕರಣದ ತನಿಖೆಗೆ ಹೈಕೋರ್ಟ್‌ನ ಕಲಬುರ್ಗಿ ಪೀಠ ಶುಕ್ರವಾರ ಮಧ್ಯಂತರ ತಡೆ ನೀಡಿತು.
Last Updated 22 ಫೆಬ್ರುವರಿ 2019, 20:15 IST
ಆಡಿಯೊ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ: ಬಿಎಸ್‌ವೈ ಸದ್ಯ ನಿರಾಳ

ಆಡಿಯೊ ಪ್ರಕರಣ ಬಿಎಸ್‌ವೈಗೆ ಮುಜುಗರ ತಂದಿದ್ದು ಸತ್ಯ: ಆಯನೂರು ಮಂಜುನಾಥ್

ಎಸ್ಐಟಿ ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ನಡೆದುಕೊಳ್ಳುವ ಸಂಸ್ಥೆ
Last Updated 19 ಫೆಬ್ರುವರಿ 2019, 17:53 IST
fallback
ADVERTISEMENT

‘ಆಡಿಯೊ ದೊಂಬರಾಟ ನಿಲ್ಲಿಸಿ, ರೈತರ ಬಗ್ಗೆ ಮಾತನಾಡಿ’

ಷರತ್ತುರಹಿತ ಸಾಲಮನ್ನಾ, ಬೆಳೆಗಳಿಗೆ ಸೂಕ್ತ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 'ಕರ್ನಾಟಕ ರೈತ ಸಂಘ' ನೇತೃತ್ವದಲ್ಲಿ ರೈತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 13 ಫೆಬ್ರುವರಿ 2019, 20:07 IST
fallback

ಬಿಜೆಪಿ ವಿಡಿಯೊ ವಿಚಾರ ಮುಗಿದು ಹೋಗಿರೋ ಕತೆ; ಸಚಿವ ಡಿಕೆ ಶಿವಕುಮಾರ್

ಬಿಜೆಪಿಯವರು ಹೇಳ್ತಿರೋ ವಿಡಿಯೊ ವಿಚಾರ ಬಹಳ ಹಿಂದೆ ಜೆಡಿಎಸ್ ಪಕ್ಷದೊಳಗೇಚರ್ಚೆ ಆಗಿದೆ. ಕುಮಾರಸ್ವಾಮಿ ಅವರು ಅಧಿವೇಶನದಲ್ಲೆ ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಹೊಸದೇನೂ ಇಲ್ಲ ಎಂದು ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Last Updated 10 ಫೆಬ್ರುವರಿ 2019, 10:42 IST
ಬಿಜೆಪಿ ವಿಡಿಯೊ ವಿಚಾರ ಮುಗಿದು ಹೋಗಿರೋ ಕತೆ; ಸಚಿವ ಡಿಕೆ ಶಿವಕುಮಾರ್

ಆಡಿಯೊ ರಾದ್ಧಾಂತ; ರಾಜಕೀಯ ಕೆಸರೆರಚಾಟ

ಬಿಎಸ್‌ವೈ ಹಲ್ಕಾ ಕೆಲಸ ಮಾಡಲ್ಲ– ಬಿಜೆಪಿ; ಸ್ವಲ್ಪ ತಿಳಿವಳಿಕೆ ಇದ್ದವರಿಗೆ ಧ್ವನಿ ಗೊತ್ತಾಗುತ್ತದೆ– ಸಿ.ಎಂ
Last Updated 9 ಫೆಬ್ರುವರಿ 2019, 20:00 IST
ಆಡಿಯೊ ರಾದ್ಧಾಂತ; ರಾಜಕೀಯ ಕೆಸರೆರಚಾಟ
ADVERTISEMENT
ADVERTISEMENT
ADVERTISEMENT