ಗುರುವಾರ, 3 ಜುಲೈ 2025
×
ADVERTISEMENT

Auditor

ADVERTISEMENT

ಸ್ವಾಯತ್ತ, ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಗೆ ಸಿ.ಎ.ಗಳ ನೇಮಕ: ವ್ಯಾಪಕ ವಿರೋಧ

ಸಿ.ಎ.ಗಳ ನೇಮಕ: ಮಹಾಲೇಖಪಾಲರ ನಿರ್ಧಾರಕ್ಕೆ ವಿರೋಧ | ಲೆಕ್ಕಪರಿಶೋಧನೆ ಹೊರಗುತ್ತಿಗೆ: ಆಕ್ಷೇಪ
Last Updated 5 ಜೂನ್ 2025, 13:03 IST
ಸ್ವಾಯತ್ತ, ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಗೆ ಸಿ.ಎ.ಗಳ ನೇಮಕ: ವ್ಯಾಪಕ ವಿರೋಧ

ನಗರ ಸ್ಥಳೀಯ ಸರ್ಕಾರಗಳ ಸುಧಾರಣೆ: ಸಿಎಜಿ–ಜನಾಗ್ರಹ ಒಪ್ಪಂದ

ದೇಶದ ನಗರ ಸ್ಥಳೀಯ ಸರ್ಕಾರಗಳಲ್ಲಿ ಹೊಣೆಗಾರಿಕೆ ವ್ಯವಸ್ಥೆ ಬಲಪಡಿಸುವ ಸಂಬಂಧ ಜನಾಗ್ರಹ ಸಂಸ್ಥೆ ಮತ್ತು ಮಹಾ ಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲರ (ಸಿಎಜಿ) ಕಚೇರಿಯು ಐದು ವರ್ಷದ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿವೆ.
Last Updated 11 ಏಪ್ರಿಲ್ 2025, 15:37 IST
ನಗರ ಸ್ಥಳೀಯ ಸರ್ಕಾರಗಳ ಸುಧಾರಣೆ: ಸಿಎಜಿ–ಜನಾಗ್ರಹ ಒಪ್ಪಂದ

ನೂತನ ಮಹಾ ಲೆಕ್ಕ ಪರಿಶೋಧಕ, ಮಹಾಲೇಖಪಾಲರಾಗಿ ಸಂಜಯ್‌ ಮೂರ್ತಿ ಅಧಿಕಾರ

ನೂತನ ಮಹಾ ಲೆಕ್ಕ ಪರಿಶೋಧಕ ಮತ್ತು ಮಹಾಲೇಖಪಾಲರಾಗಿ (ಸಿಎಜಿ) ಕೆ. ಸಂಜಯ್‌ ಮೂರ್ತಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.
Last Updated 21 ನವೆಂಬರ್ 2024, 13:50 IST
ನೂತನ ಮಹಾ ಲೆಕ್ಕ ಪರಿಶೋಧಕ, ಮಹಾಲೇಖಪಾಲರಾಗಿ ಸಂಜಯ್‌ ಮೂರ್ತಿ ಅಧಿಕಾರ

ಲೆಕ್ಕಪತ್ರ ಸಮಿತಿಯ ನಡೆಗೆ ತಡೆಯೊಡ್ಡಿದ ಕ್ರಮ ತರವೇ?

ಸಂಸತ್ ಅಥವಾ ಶಾಸನಸಭೆಗಳಲ್ಲಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ತನ್ನದೇ ಆದ ಅಧಿಕಾರ ವ್ಯಾಪ್ತಿ ಇದೆ. ಸಾರ್ವಜನಿಕ ಹಣದ ದುರುಪಯೋಗದಂತಹ ಪ್ರಕರಣಗಳನ್ನು ಬಯಲಿಗೆಳೆದ ಗುಣಾತ್ಮಕ ಚಾರಿತ್ರ್ಯವನ್ನು ಸಮಿತಿ ಹೊಂದಿದೆ.
Last Updated 29 ಮೇ 2020, 20:00 IST
ಲೆಕ್ಕಪತ್ರ ಸಮಿತಿಯ ನಡೆಗೆ ತಡೆಯೊಡ್ಡಿದ ಕ್ರಮ ತರವೇ?

‘ಐಎಂಎ’ ಪ್ರಕರಣ ಸಿಬಿಐಗೆ ಒಪ್ಪಿಸಿ ಎಂದು ಹೈಕೋರ್ಟ್ ಮೆಟ್ಟಿಲೇರಿದ ಹೂಡಿಕೆದಾರ

‘ಐಎಂಎ ಕಂಪನಿ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು’ಎಂದು ಕೋರಿ ಹೂಡಿಕೆದಾರರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Last Updated 14 ಜೂನ್ 2019, 11:23 IST
‘ಐಎಂಎ’ ಪ್ರಕರಣ ಸಿಬಿಐಗೆ ಒಪ್ಪಿಸಿ ಎಂದು ಹೈಕೋರ್ಟ್ ಮೆಟ್ಟಿಲೇರಿದ ಹೂಡಿಕೆದಾರ

‘ಐಎಂಎ’ ಸಾವಿರಾರು ಕೋಟಿ ವಂಚನೆ ಪ್ರಕರಣ | ಆಡಿಟರ್‌ ಎಸ್‌ಐಟಿ ವಶಕ್ಕೆ

ಐಎಂಎ ಕಂಪನಿ ವಂಚನೆ ಪ್ರಕರಣ ಸಂಬಂಧ, ಕಂಪನಿಯ ಲೆಕ್ಕ ತಪಾಸಣೆ ಮಾಡಿದ್ದ ಇಕ್ಬಾಲ್ ಖಾನ್ ಎಂಬುವರನ್ನು ವಿಶೇಷ ತನಿಖಾ ದಳದ (ಐಎಂಎ) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Last Updated 14 ಜೂನ್ 2019, 10:47 IST
‘ಐಎಂಎ’ ಸಾವಿರಾರು ಕೋಟಿ ವಂಚನೆ ಪ್ರಕರಣ | ಆಡಿಟರ್‌ ಎಸ್‌ಐಟಿ ವಶಕ್ಕೆ
ADVERTISEMENT
ADVERTISEMENT
ADVERTISEMENT
ADVERTISEMENT