ಶುಕ್ರವಾರ, 4 ಜುಲೈ 2025
×
ADVERTISEMENT

Aurad Assembly constituency

ADVERTISEMENT

ಔರಾದ್: ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪಲ್ಟಿಯಾಗಿ ಇಬ್ಬರಿಗೆ ಗಾಯ

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಔರಾದ್ ಘಟಕದ ಬಸ್ ಬುಧವಾರ ಬೆಳಿಗ್ಗೆ ಇಲ್ಲಿಗೆ ಸಮೀಪದ ಜಮಾಲಪುರ ಬಳಿ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.
Last Updated 21 ಮೇ 2025, 5:02 IST
ಔರಾದ್: ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪಲ್ಟಿಯಾಗಿ ಇಬ್ಬರಿಗೆ ಗಾಯ

ಔರಾದ್: ಉದ್ಭವಲಿಂಗ ಅಮರೇಶ್ವರ ಜಾತ್ರೆ ವೈಭವ

ಶಿವರಾತ್ರಿ ವಿಶೇಷ ಪೂಜೆ, ಪ್ರಾರ್ಥನೆ
Last Updated 27 ಫೆಬ್ರುವರಿ 2025, 5:17 IST
ಔರಾದ್: ಉದ್ಭವಲಿಂಗ ಅಮರೇಶ್ವರ ಜಾತ್ರೆ ವೈಭವ

ಔರಾದ್ | ಕಲಬೆರಕೆ ಶಂಕೆ: ಹಾಲಿನ ಡೈರಿ ಮೇಲೆ ದಾಳಿ

ಹಾಲಿನಲ್ಲಿ ಕಲಬೆರಕೆ ಮಾಡುತ್ತಿರುವ ಶಂಕೆ ಮೇಲೆ ಕೆಎಂಎಫ್ ಅಧಿಕಾರಿಗಳು ಭಾನುವಾರ ತಾಲ್ಲೂಕಿನ ಖಂಡಿಕೇರಿ ಗ್ರಾಮದ ಹಾಲಿನ ಡೈರಿಯೊಂದರ ಮೇಲೆ ದಾಳಿ ಮಾಡಿದ್ದಾರೆ.
Last Updated 9 ಫೆಬ್ರುವರಿ 2025, 13:34 IST
ಔರಾದ್ | ಕಲಬೆರಕೆ ಶಂಕೆ: ಹಾಲಿನ ಡೈರಿ ಮೇಲೆ ದಾಳಿ

ಔರಾದ್: ಭಾರತೀಯ ಸಾಹಿತ್ಯ ಪರಿಷತ್- ನಾಗೇಶ್ ಸ್ವಾಮಿ ಆಯ್ಕೆ

ಸಾಹಿತಿ ಹಾಗೂ ಸ್ಪರ್ಧಾ ಸಂಕಲ್ಪ ಅಕಾಡೆಮಿ ಅಧ್ಯಕ್ಷ ನಾಗೇಶ ಸ್ವಾಮಿ ಮಸ್ಕಲ್ ಅವರನ್ನು ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
Last Updated 10 ಜನವರಿ 2025, 7:22 IST
ಔರಾದ್: ಭಾರತೀಯ ಸಾಹಿತ್ಯ ಪರಿಷತ್- ನಾಗೇಶ್ ಸ್ವಾಮಿ ಆಯ್ಕೆ

ಔರಾದ್ ಪ.ಪಂ: ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ 6ಕ್ಕೆ

ಔರಾದ್: ಇಲ್ಲಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೆ.6ರಂದು ಚುನಾವಣೆ ನಿಗದಿಯಾಗಿದೆ.
Last Updated 31 ಆಗಸ್ಟ್ 2024, 16:11 IST
fallback

ಔರಾದ್: ಹಚ್ಚ ಹಸಿರಿನಿಂದ ಕೂಡಿದ ನರ್ಸರಿ, ಬರಗಾಲದ ನಡುವೆ ಲಕ್ಷ ಸಸಿಗಳ ಪೋಷಣೆ

ಹಸಂಘ ಸಂಸ್ಥೆಗಳಿಗೆ ಗಿಡ ವಿತರಣೆ ಮಾಡಲು ಯೋಜನೆ
Last Updated 24 ಮೇ 2024, 5:50 IST
ಔರಾದ್: ಹಚ್ಚ ಹಸಿರಿನಿಂದ ಕೂಡಿದ ನರ್ಸರಿ, ಬರಗಾಲದ ನಡುವೆ ಲಕ್ಷ ಸಸಿಗಳ ಪೋಷಣೆ

ಔರಾದ್: ಮಹಾರಾಷ್ಟ್ರ ಗಡಿಯಲ್ಲಿ ₹15 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಔರಾದ್ ಸಮೀಪದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ವನಮಾರಪಳ್ಳಿ ಚೆಕ್ ಪೋ ಸ್ಟ್ ಬಳಿ ಪೊಲೀಸರು ಭಾನುವಾರ ₹15 ಕೋಟಿ ಮೌಲ್ಯದ 15 ಕ್ವಿಂಟಲ್ ಗಾಂಜಾ ಜಪ್ತಿ ಮಾಡಿದ್ದಾರೆ.
Last Updated 12 ಮೇ 2024, 14:54 IST
ಔರಾದ್: ಮಹಾರಾಷ್ಟ್ರ ಗಡಿಯಲ್ಲಿ ₹15 ಕೋಟಿ ಮೌಲ್ಯದ ಗಾಂಜಾ ಜಪ್ತಿ
ADVERTISEMENT

ಔರಾದ್: ಬಾವಿ ಕಳೆದಿದೆ ಹುಡುಕಿಕೊಡಿ...!

ಔರಾದ್ ತಾಲ್ಲೂಕಿನ ಎಕಂಬಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಭೀಮಾನಾಯಕ ತಾಂಡಾದಲ್ಲಿ ತೆರೆದ ಬಾವಿ ನಾಮಪತ್ತೆಯಾಗಿರುವ ಕುರಿತು ದೂರು ನೀಡಲಾಗಿದೆ.
Last Updated 26 ಫೆಬ್ರುವರಿ 2024, 7:06 IST
ಔರಾದ್: ಬಾವಿ ಕಳೆದಿದೆ ಹುಡುಕಿಕೊಡಿ...!

ಔರಾದ್: ಸರ್ಕಾರಿ ಶಾಲೆ ಹೆಣ್ಮಕ್ಕಳಿಗೆ ಬಯಲೇ ಶೌಚಾಲಯ!

ಔರಾದ್ ತಾಲ್ಲೂಕಿನ ಎಕಂಬಾ ಶಾಲೆಯಲ್ಲಿ ಸೌಲಭ್ಯ ಕೊರತೆ
Last Updated 8 ಡಿಸೆಂಬರ್ 2023, 6:09 IST
ಔರಾದ್: ಸರ್ಕಾರಿ ಶಾಲೆ ಹೆಣ್ಮಕ್ಕಳಿಗೆ ಬಯಲೇ ಶೌಚಾಲಯ!

ಔರಾದ್ | ನೀರಿನ ಸಮಸ್ಯೆ ಉಲ್ಬಣ: ಗ್ರಾಮ ಪಂಚಾಯಿತಿಗೆ ಮುತ್ತಿಗೆ, ಪಿಡಿಒ ಮೇಲೆ ಹಲ್ಲೆ

ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ತಾಲ್ಲೂಕಿನ ಘಾಮಾ ತಾಂಡಾ ನಿವಾಸಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪಿಡಿಒ ಅವರ ಜತೆ ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದಾರೆ.
Last Updated 18 ಜೂನ್ 2023, 8:24 IST
ಔರಾದ್ | ನೀರಿನ ಸಮಸ್ಯೆ ಉಲ್ಬಣ: ಗ್ರಾಮ ಪಂಚಾಯಿತಿಗೆ ಮುತ್ತಿಗೆ, ಪಿಡಿಒ ಮೇಲೆ ಹಲ್ಲೆ
ADVERTISEMENT
ADVERTISEMENT
ADVERTISEMENT