ಬೈಕ್ ಟ್ಯಾಕ್ಸಿ ವಿರುದ್ಧ 1 ಲಕ್ಷ ಅಂಚೆ ಕಾರ್ಡ್: ಆಟೊರಿಕ್ಷಾ ಚಾಲಕರ ಪ್ರತಿಭಟನೆ
ವಿಜಯನಗರದ ಹೊಸಪೇಟೆಯಲ್ಲಿ ಆಟೊರಿಕ್ಷಾ ಚಾಲಕರ ಸಂಘಟನೆಗಳು ಬೈಕ್ ಟ್ಯಾಕ್ಸಿ ವಿರುದ್ಧ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಅವರಿಗೆ 1 ಲಕ್ಷ ಅಂಚೆ ಕಾರ್ಡ್ ಕಳುಹಿಸಿದವು. ಓಲಾ, ಉಬೇರ್, ರ್ಯಾಪಿಡೊಗೆ ಪರವಾನಗಿ ನೀಡದಂತೆ ಒತ್ತಾಯ.Last Updated 18 ಸೆಪ್ಟೆಂಬರ್ 2025, 20:58 IST