ಬಾಹ್ಯ ಒತ್ತಡವಲ್ಲ ಆಂತರ್ಯ ಮಿಡಿಯಬೇಕು
ನಾನು ಸಿ.ಎಸ್ ಆದ ಹೊಸತು. ಟ್ವಿಟರ್ನಲ್ಲಿ ಹಲವು ಯುವಕರು ಅವರ ಸಮಸ್ಯೆಗಳ ಬಗೆಗೆ ನನ್ನ ಗಮನ ಸೆಳೆಯುತ್ತಿದ್ದರು. ಅಂಥವರಲ್ಲಿ ಶಹಾಪುರದ ಯುವಕನೂ ಒಬ್ಬ. ಆತ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಾಸಾಗಿದ್ದ. ನೇಮಕಾತಿ ಆದೇಶವೂ ಬಂದಿತ್ತು. ಆದರೆ ಸಿಂಧುತ್ವ ಪ್ರಮಾಣಪತ್ರಕ್ಕಾಗಿ ಅಲೆದಾಡುತ್ತಲೇ ಇದ್ದ.Last Updated 1 ಸೆಪ್ಟೆಂಬರ್ 2018, 19:30 IST