ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Avatar

ADVERTISEMENT

G20 Summit: ವಸ್ತುಪ್ರದರ್ಶನದಲ್ಲಿ ವಿಶ್ವನಾಯಕರ ಸ್ವಾಗತಿಸಲಿರುವ AI ಅವತಾರ್

ಜಿ20 ಶೃಂಗದಲ್ಲಿ ಸ್ಥಾಪಿಸಲಾಗಿರುವ ಭಾರತ್‌ ಮಂಡಪಮ್‌ನಲ್ಲಿ ‘ಪ್ರಜಾಪ್ರಭುತ್ವದ ತಾಯಿ’ ಎಂಬ ವಸ್ತುಪ್ರದರ್ಶನಕ್ಕೆ ಭೇಟಿ ನೀಡಲಿರುವ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರು ಹಾಗೂ ಮುಖಂಡರನ್ನು ‘ಅವತಾರ್’ ಎಂಬ ಕೃತಕ ಬುದ್ಧಿಮತ್ತೆಯ ಸಾಧನ ಸ್ವಾಗತಿಸಲಿದೆ.
Last Updated 5 ಸೆಪ್ಟೆಂಬರ್ 2023, 8:22 IST
G20 Summit: ವಸ್ತುಪ್ರದರ್ಶನದಲ್ಲಿ ವಿಶ್ವನಾಯಕರ ಸ್ವಾಗತಿಸಲಿರುವ AI ಅವತಾರ್

ಕೃತಕ ಬುದ್ಧಿಮತ್ತೆಯ ಅಪಾಯಗಳ ಬಗ್ಗೆ 40 ವರ್ಷಗಳ ಹಿಂದೆಯೇ ಎಚ್ಚರಿಸಿದ್ದೆ: ಕೆಮರೂನ್

ನಿರ್ದೇಶಕ ಜೇಮ್ಸ್ ಕೆಮರೂನ್ ಕೃತಕ ಬುದ್ಧಿಮತ್ತೆಯ ಸಂಭಾವ್ಯ ಅಪಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. 1984 ರಲ್ಲಿ ಬಿಡುಗಡೆಯಾಗಿದ್ದ ‘ದಿ ಟರ್ಮಿನೇಟರ್’ ಸಿನಿಮಾ ಬಗ್ಗೆ ಉಲ್ಲೇಖ
Last Updated 22 ಜುಲೈ 2023, 11:42 IST
ಕೃತಕ ಬುದ್ಧಿಮತ್ತೆಯ ಅಪಾಯಗಳ ಬಗ್ಗೆ 40 ವರ್ಷಗಳ ಹಿಂದೆಯೇ ಎಚ್ಚರಿಸಿದ್ದೆ: ಕೆಮರೂನ್

‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಒಟಿಟಿಗೆ

ಹಾಲಿವುಡ್ ನಿರ್ದೇಶಕ ಜೇಮ್ಸ್ ಕೆಮರೂನ್ ಅವರ 'ಅವತಾರ್ ದಿ ವೇ ಆಫ್ ವಾಟರ್' ಸಿನಿಮಾ ಒಟಿಟಿ ವೇದಿಕೆಗೆ ದಾಂಗುಡಿ ಇಟ್ಟಿದೆ.
Last Updated 28 ಮಾರ್ಚ್ 2023, 16:03 IST
‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಒಟಿಟಿಗೆ

10 ದಿನದಲ್ಲಿ ಅವತಾರ್‌–2 ಜಾಗತಿಕ ಗಳಿಕೆ ₹7000 ಕೋಟಿ

ಜೇಮ್ಸ್ ಕೆಮರೂನ್ ಅವರ ‘ಅವತಾರ್– ದಿ ವೇ ಆಫ್ ವಾಟರ್’ ಜಾಗತಿಕವಾಗಿ ₹7000 ಕೋಟಿ ಗಳಿಸಿದೆ. ಡಿ.16ರಂದು ತೆರೆ ಕಂಡು ಬಾಕ್ಸಾಫೀಸ್‌ನಲ್ಲಿ ಎರಡನೆ ವಾರವೂ ಭರ್ಜರಿ ಸದ್ದು ಮಾಡುತ್ತಿರುವ ಚಿತ್ರ, ಭಾರತದಲ್ಲಿ ₹300 ಕೋಟಿ ಗಳಿಕೆ ಕ್ಲಬ್‌ ಸೇರಿದೆ.
Last Updated 26 ಡಿಸೆಂಬರ್ 2022, 6:59 IST
10 ದಿನದಲ್ಲಿ ಅವತಾರ್‌–2 ಜಾಗತಿಕ ಗಳಿಕೆ ₹7000 ಕೋಟಿ

₹200 ಕೋಟಿ ಗಳಿಕೆ ಕ್ಲಬ್‌ನತ್ತ‘ಅವತಾರ್– ದಿ ವೇ ಆಫ್ ವಾಟರ್’

ಹಿಂದಿನ ಶುಕ್ರವಾರ ತೆರೆ ಕಂಡಿರುವ ಜೇಮ್ಸ್ ಕೆಮರೂನ್ ಅವರ ‘ಅವತಾರ್– ದಿ ವೇ ಆಫ್ ವಾಟರ್’ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮೊದಲ ಮೂರು ದಿನದಲ್ಲೇ ₹100 ಕೋಟಿ ಗಳಿಕೆ ಕ್ಲಬ್‌ ಸೇರಿದ್ದು, ಗಳಿಕೆ ಪಟ್ಟಿಯಲ್ಲಿ ಲಾಲ್‌ ಸಿಂಗ್‌ ಚಡ್ಡಾ, ವಿಕ್ರಂ ವೇದದಂತಹ ಬಾಲಿವುಡ್‌ ಸಿನಿಮಾಗಳನ್ನು ಹಿಂದಿಕ್ಕಿದೆ.
Last Updated 21 ಡಿಸೆಂಬರ್ 2022, 10:08 IST
₹200 ಕೋಟಿ ಗಳಿಕೆ ಕ್ಲಬ್‌ನತ್ತ‘ಅವತಾರ್– ದಿ ವೇ ಆಫ್ ವಾಟರ್’

ಟಿಕೆಟ್‌ ದುಬಾರಿಯಾದರೂ ಅವತಾರ್‌–2ಗೆ ಮುಗಿಬಿದ್ದ ಪ್ರೇಕ್ಷಕರು!

ಜೇಮ್ಸ್ ಕೆಮರೂನ್ ಅವರ ‘ಅವತಾರ್– ದಿ ವೇ ಆಫ್ ವಾಟರ್’ ಶುಕ್ರವಾರ ತೆರೆ ಕಂಡಿದ್ದು, ಭಾರತದಲ್ಲಿ ಮೊದಲ ದಿನವೇ ₹20 ಕೋಟಿ ಗಳಿಕೆ ಕಂಡಿದೆ. ಹಲವು ನಗರಗಳಲ್ಲಿ ಟಿಕೆಟ್‌ ದರ ₹2500–3000 ಆಗಿದ್ದರೂ ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ.
Last Updated 16 ಡಿಸೆಂಬರ್ 2022, 9:59 IST
ಟಿಕೆಟ್‌ ದುಬಾರಿಯಾದರೂ ಅವತಾರ್‌–2ಗೆ ಮುಗಿಬಿದ್ದ ಪ್ರೇಕ್ಷಕರು!

ಅವತಾರ್–2 ಸಿನಿಮಾ ನೋಡಿ ಬಂದ ‘ಆದಿಪುರುಷ’ನನ್ನು ಟ್ರೋಲ್ ಮಾಡಿದ ನೆಟ್ಟಿಗರು!

ಇದೀಗ ಆ ಸರಣಿಯ ಮತ್ತೊಂದು ಸಿನಿಮಾ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಜೇಮ್ಸ್ ಕೆಮರೂನ್ ಅವರ ‘ಅವತಾರ್– ದಿ ವೇ ಆಫ್ ವಾಟರ್’ ಇದೇ ಡಿಸೆಂಬರ್ 16 ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ.
Last Updated 15 ಡಿಸೆಂಬರ್ 2022, 10:35 IST
ಅವತಾರ್–2 ಸಿನಿಮಾ ನೋಡಿ ಬಂದ ‘ಆದಿಪುರುಷ’ನನ್ನು ಟ್ರೋಲ್ ಮಾಡಿದ ನೆಟ್ಟಿಗರು!
ADVERTISEMENT

ಅಬ್ಬಾ ಅವತಾರ್2 ಸಿನಿಮಾ ಬಜೆಟ್‌ ಇಷ್ಟೊಂದಾ! ಇದುವರೆಗಿನ ಎಲ್ಲ ದಾಖಲೆಗಳು ಧೂಳಿಪಟ

ಹಾಲಿವುಡ್ ನಿರ್ದೇಶಕಜೇಮ್ಸ್ ಕೆಮರೂನ್ ಅವರ 'ಅವತಾರ್' ಸಿನಿಮಾದಮುಂದುವರೆದ ಭಾಗವಾದ 'ಅವತಾರ್ ದಿ ವೇ ಆಫ್ ವಾಟರ್' ಹೊಸಸಿನಿಮಾ ಡಿಸೆಂಬರ್ 16 ರಂದು ಶುಕ್ರವಾರ ಜಾಗತಿಕವಾಗಿಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.
Last Updated 13 ಡಿಸೆಂಬರ್ 2022, 13:09 IST
ಅಬ್ಬಾ ಅವತಾರ್2 ಸಿನಿಮಾ ಬಜೆಟ್‌ ಇಷ್ಟೊಂದಾ! ಇದುವರೆಗಿನ ಎಲ್ಲ ದಾಖಲೆಗಳು ಧೂಳಿಪಟ

ಕನ್ನಡಿಗರ ಆಗ್ರಹಕ್ಕೆ ಮನ್ನಣೆ: ಕನ್ನಡದಲ್ಲಿಯೂ ಬರುತ್ತಿದೆ ಅವತಾರ್‌ 2

ಹಾಲಿವುಡ್ ನಿರ್ದೇಶಕಜೇಮ್ಸ್ ಕೆಮರೂನ್ ಅವರ 'ಅವತಾರ್'ನಮುಂದುವರೆದ ಭಾಗವಾದ 'ಅವತಾರ್ ದಿ ವೇ ಆಫ್ ವಾಟರ್' ಹೊಸಸಿನಿಮಾಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ.
Last Updated 10 ನವೆಂಬರ್ 2022, 7:53 IST
ಕನ್ನಡಿಗರ ಆಗ್ರಹಕ್ಕೆ ಮನ್ನಣೆ: ಕನ್ನಡದಲ್ಲಿಯೂ ಬರುತ್ತಿದೆ ಅವತಾರ್‌ 2

'ಅವತಾರ್ 2' ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲವೇ?

2009ರಲ್ಲಿ ಬಿಡುಗಡೆಯಾಗಿ ಜಾಗತಿಕ ದಾಖಲೆಗಳನ್ನು ದೂಳಿಪಟ ಮಾಡಿದ್ದ ಜೇಮ್ಸ್ ಕೆಮರೂನ್ ನಿರ್ದೇಶನದ 'ಅವತಾರ್' ಸರಣಿಯ ಮುಂದುವರೆದ ಭಾಗವಾದ 'ಅವತಾರ್ ದಿ ವೇ ಆಫ್ ವಾಟರ್' ಹೊಸ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲವೇ? ಹೀಗೊಂದು ಅನುಮಾನ ಮೂಡಿದೆ.
Last Updated 3 ನವೆಂಬರ್ 2022, 14:43 IST
'ಅವತಾರ್ 2' ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲವೇ?
ADVERTISEMENT
ADVERTISEMENT
ADVERTISEMENT