ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Avatara Purusha

ADVERTISEMENT

ಶರಣ್‌ –ಆಶಿಕಾ ಅಭಿನಯದ ‘ಅವತಾರ ಪುರುಷ–2’ ಸಿನಿಮಾದ ಟ್ರೇಲರ್‌ ಬಿಡುಗಡೆ

ಸ್ಯಾಂಡಲ್‌ವುಡ್‌ನ ‘ಅಧ್ಯಕ್ಷ’ ಶರಣ್, ‘ಆಪರೇಷನ್‌ ಅಲಮೇಲಮ್ಮ’ ಖ್ಯಾತಿಯ ರಿಷಿ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆಯನ್ನು ಮುಂದಿಟ್ಟಿದ್ದಾರೆ.
Last Updated 3 ಏಪ್ರಿಲ್ 2024, 13:24 IST
ಶರಣ್‌ –ಆಶಿಕಾ ಅಭಿನಯದ ‘ಅವತಾರ ಪುರುಷ–2’ ಸಿನಿಮಾದ ಟ್ರೇಲರ್‌ ಬಿಡುಗಡೆ

ಅವತಾರ್ 2 ಜೊತೆ ಬರುತ್ತಿದೆಯಾ ಪುಷ್ಪ2  ಟೀಸರ್? ಅಭಿಮಾನಿಗಳಿಗೆ ಕಾತರ

ಜೇಮ್ಸ್ ಕೆಮರೂನ್ ನಿರ್ದೇಶನದ 'ಅವತಾರ್ ದಿ ವೇ ಆಫ್ ವಾಟರ್' ಹೊಸ ಸಿನಿಮಾ ಡಿಸೆಂಬರ್ 16 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ 4K HDR 3ಡಿಯಲ್ಲಿ ಬಿಡುಗಡೆಯಾಗುತ್ತಿದೆ.
Last Updated 5 ನವೆಂಬರ್ 2022, 10:58 IST
ಅವತಾರ್ 2 ಜೊತೆ ಬರುತ್ತಿದೆಯಾ ಪುಷ್ಪ2  ಟೀಸರ್? ಅಭಿಮಾನಿಗಳಿಗೆ ಕಾತರ

‘ಅವತಾರ’ವೆತ್ತಿದ ಶರಣ್‌ ಬಾಯಿಗೆ ಲಡ್ಡು ಬಿತ್ತಾ! ಜಾಹೀರಾತುಗಳೇ ಸೇರಿ ಸಿನಿಮಾ ಹಾಡು

ಜಾಹೀರಾತಿನಲ್ಲಿ ಸಿನಿಮಾ ಹಾಡುಗಳನ್ನು ಬಳಸುವುದು ಸಾಮಾನ್ಯ. ಆದರೆ ಇಲ್ಲಿ ಜಾಹೀರಾತನ್ನೇ ಸಿನಿಮಾ ಹಾಡಾಗಿ ಮಾಡಿದ್ದಾರೆ ನಿರ್ದೇಶಕ ‘ಸಿಂಪಲ್‌’ ಸುನಿ.
Last Updated 29 ನವೆಂಬರ್ 2021, 6:47 IST
‘ಅವತಾರ’ವೆತ್ತಿದ ಶರಣ್‌ ಬಾಯಿಗೆ ಲಡ್ಡು ಬಿತ್ತಾ! ಜಾಹೀರಾತುಗಳೇ ಸೇರಿ ಸಿನಿಮಾ ಹಾಡು

ಮತ್ತೆ ‘ಅವತಾರ’ವೆತ್ತಿದ ಚುಟು–ಚುಟು ಜೋಡಿ, ಡಿ.10ಕ್ಕೆ 'ಅವತಾರ ಪುರುಷ' ಬಿಡುಗಡೆ

‘ಚುಟು–ಚುಟು..’ ಹಾಗೂ ‘ಯವ್ವಾ ಯವ್ವಾ...’ ಹಾಡಿನ ಮೂಲಕ ಮೋಡಿ ಮಾಡಿದ್ದ ನಟ ಶರಣ್‌ ಹಾಗೂ ನಟಿ ಆಶಿಕಾ ರಂಗನಾಥ್‌ ಜೋಡಿ ಇದೀಗ ಮತ್ತೆ ತೆರೆಯ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ಸಿಂಪಲ್‌ ಸುನಿ ನಿರ್ದೇಶನದ ‘ಅವತಾರ ಪುರುಷ’ ಡಿ.10ಕ್ಕೆ ತೆರೆಕಾಣಲಿದೆ
Last Updated 25 ನವೆಂಬರ್ 2021, 12:52 IST
ಮತ್ತೆ ‘ಅವತಾರ’ವೆತ್ತಿದ ಚುಟು–ಚುಟು ಜೋಡಿ, ಡಿ.10ಕ್ಕೆ 'ಅವತಾರ ಪುರುಷ' ಬಿಡುಗಡೆ

ಮತ್ತೆ ಚಂದನವನಕ್ಕೆ ಮರಳಲಿದ್ದಾರೆ ಅಶುತೋಷ್ ರಾಣಾ

ಶರಣ್ ಅಭಿನಯದ ಹಾಸ್ಯಮಿಶ್ರಿತ ಹಾರರ್ ಸಿನಿಮಾ ‘ಅವತಾರ್‌ ಪುರುಷ’ದಲ್ಲಿ ಅಶುತೋಷ್ ಖಳನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ.
Last Updated 20 ಜನವರಿ 2021, 7:12 IST
ಮತ್ತೆ ಚಂದನವನಕ್ಕೆ ಮರಳಲಿದ್ದಾರೆ ಅಶುತೋಷ್ ರಾಣಾ

‘ಅವತಾರ ಪುರುಷ’ ಚಿತ್ರದಲ್ಲಿ ಆಶಿಕಾ ರಂಗನಾಥ್‌ ಮತ್ತು ಶರಣ್

‘ಅವತಾರ ಪುರುಷ’ ಚಿತ್ರದಲ್ಲಿ ಆಶಿಕಾ ರಂಗನಾಥ್‌ ಮತ್ತು ಶರಣ್
Last Updated 27 ನವೆಂಬರ್ 2019, 10:06 IST
fallback

ಪಾಪ ಪುಣ್ಯದ ಸುಳಿಯಲ್ಲಿ ಅವತಾರ ಪುರುಷ

ಸದ್ಯಕ್ಕೆ ಕೇರಳದ ಹಳೆಯ ಮನೆಯೊಂದರಲ್ಲಿ ‘ಅವತಾರ ಪುರುಷ’ನ ಚಿತ್ರೀಕರಣ ನಡೆಯುತ್ತಿದೆ.
Last Updated 25 ಏಪ್ರಿಲ್ 2019, 11:47 IST
ಪಾಪ ಪುಣ್ಯದ ಸುಳಿಯಲ್ಲಿ ಅವತಾರ ಪುರುಷ
ADVERTISEMENT
ADVERTISEMENT
ADVERTISEMENT
ADVERTISEMENT